ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹರಡು ಪದದ ಅರ್ಥ ಮತ್ತು ಉದಾಹರಣೆಗಳು.

ಹರಡು   ನಾಮಪದ

ಅರ್ಥ : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ

ಉದಾಹರಣೆ : ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.

ಸಮಾನಾರ್ಥಕ : ಪ್ರವೇಶ, ಪ್ರವೇಶಿಸುವಿಕೆ, ವ್ಯಾಪಸುವಿಕೆ, ವ್ಯಾಪಿಸು, ಸಂಚರಿಸು, ಸಂಚರಿಸುವಿಕೆ, ಹಬ್ಬು, ಹಬ್ಬುವಿಕೆ, ಹರಡುವಿಕೆ

फैलने की क्रिया, विशेषकर किसी के अंदर।

वातावरण में प्रदूषित वायु का संचरण कई रोगों को जन्म दे रही है।
फैलना, संचरण, संचार, सञ्चरण, सञ्चार

ಅರ್ಥ : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದಕ್ಕೆ ಉಪಯೋಗಿಸುವಂತಹ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವ ಕ್ರಿಯೆ

ಉದಾಹರಣೆ : ನಮ್ಮ ಪಟ್ಟಣದಿಂದ ರೈಲ್ ಲೈನ್ ಗಳನ್ನು ಇನ್ನೂ ವಿಸ್ತಾರಿಸುವ ಯೋಜನೆಯಿದೆ.

ಸಮಾನಾರ್ಥಕ : ಪಸರಿಸು, ವಿಸ್ತಾರ, ಹರವು, ಹಾಸು

किसी चीज के निर्माण के लिए उसमें लगनेवाली वस्तुओं को व्यवस्थित रखने की क्रिया।

हमारे शहर से होकर रेल लाइन बिछाने की योजना है।
बिछाई, बिछाना

Act of extending over a wider scope or expanse of space or time.

spread, spreading

ಅರ್ಥ : ಹರಡುವ ಅಥವಾ ಬೆಳೆಸುವ ಕ್ರಿಯೆ ಅಥವಾ ಭಾವ

ಉದಾಹರಣೆ : ಈ ವಿಷಯವನ್ನು ಇಷ್ಟ ವಿಸ್ತಾರ ಮಾಡಬೇಡಿ.

ಸಮಾನಾರ್ಥಕ : ವಿಸ್ತರಿಸು, ವಿಸ್ತಾರ, ವಿಸ್ತಾರಣ, ಹರಡಿಕೆ

फैलने या बढ़ने की क्रिया का भाव।

इस बात को इतना तूल मत दीजिए।
तूल, विस्तार

The act of increasing (something) in size or volume or quantity or scope.

enlargement, expansion

ಹರಡು   ಕ್ರಿಯಾಪದ

ಅರ್ಥ : ಯಾವುದೋ ಒಂದನ್ನು ವಿಸ್ತಾರವಾಗುವ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ಎಣ್ಣೆಯ ಹನಿಯು ನೀರಿನ ಮೇಲೆ ಹರಡಿಕೊಳ್ಳುತ್ತಿದೆ.

* में या ऊपर फैलना या व्याप्त होना।

तेल की बूँदें जल के ऊपर फैल रहीं हैं।
जहर पूरे शरीर में फैल रहा है।
फैलना

Spread across or over.

A big oil spot spread across the water.
overspread, spread

ಅರ್ಥ : ಹರಡಲಾಗಿರುವ ಪ್ರಕ್ರಿಯೆ

ಉದಾಹರಣೆ : ಮೇಜಿನ ಮೇಲೆ ದುಪ್ಪಟವನ್ನು ಹಾಸಲಾಗಿದೆ.

ಸಮಾನಾರ್ಥಕ : ಹಾಸು

बिछा हुआ होना।

मेज पर चादर बिछी थी।
डलना, बिछना

ಅರ್ಥ : ಮೇಲೆ ಹಾಸಿ ಕಟ್ಟುವ ಕ್ರಿಯೆ

ಉದಾಹರಣೆ : ವಿವಾಹ ಮಂಟಪವನ್ನು ಮಾಡುವುದಕ್ಕಾಗಿ ಜನರು ಆಚ್ಛಾದನವನ್ನು ಹಾಸುತ್ತಾರೆ.

ಸಮಾನಾರ್ಥಕ : ವಿಸ್ತರಿಸು, ಹಾಸು

ऊपर फैला कर बाँधना।

विवाह मंडप बनाने के लिए लोग पाल तान रहे हैं।
तानना

Erect and fasten.

Pitch a tent.
pitch, set up

ಅರ್ಥ : ಅಸ್ತವ್ಯಸ್ಥವಾಗಿ ಹರಡುವುದು

ಉದಾಹರಣೆ : ಕೈಯಿಂದ ಕೆಳಗೆ ಬಿದ್ದ ಪುಸ್ತಕಗಳು ನೆಲದ ಮೇಲೆ ಚದುರಿತು.

ಸಮಾನಾರ್ಥಕ : ಚದುರು

इधर-उधर फैल जाना।

पुस्तकें हाथ से छूटते ही जमीन पर छितरा गईं।
छिटकना, छितराना, तितर-बितर होना, तीन तेरह होना, पसरना, फैलना, बिखरना

Strew or distribute over an area.

He spread fertilizer over the lawn.
Scatter cards across the table.
scatter, spread, spread out

ಅರ್ಥ : ಉಗ್ರ, ಉತ್ಘಟ ಅಥವಾ ವಿಕಟ ರೂಪವನ್ನು ಧಾರಣೆ ಮಾಡುವಂತಹ ಪ್ರಕ್ರಿಯೆ

ಉದಾಹರಣೆ : ಪಟ್ಟಣದಲ್ಲಿ ಇತ್ತೀಚೆಗೆ ಮಲೇರಿಯಾ ಪ್ರಬಲವಾಗಿ ಹರಡುತ್ತಿದೆ.

ಸಮಾನಾರ್ಥಕ : ಪ್ರಬಲವಾಗು

उग्र, उत्कट या विकट रूप धारण करना।

शहर में आजकल मलेरिया ने जोर पकड़ा है।
ज़ोर करना, ज़ोर पकड़ लेना, ज़ोर पकड़ना, ज़ोर बाँधना, जोर करना, जोर पकड़ लेना, जोर पकड़ना, जोर बाँधना, तेज़ होना, प्रबल होना

Become more intense.

The debate intensified.
His dislike for raw fish only deepened in Japan.
deepen, intensify

ಅರ್ಥ : ಒಂದು ಸ್ಥಳದ ವಿಸ್ತಾರ ಎಲ್ಲಿಂದ ಎಲ್ಲಿಯವರೆಗೂ ಇದೆ ಎಂದು ಕಾಣುವ ಪ್ರಕ್ರಿಯೆ

ಉದಾಹರಣೆ : ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಹರಡಿದೆ.

ಸಮಾನಾರ್ಥಕ : ವಿಸ್ತಾರವಾಗು, ವಿಸ್ತೃತವಾಗು

* दूरी, जगह, समय आदि का अंतराल या फासले में फैला होना।

भारत काश्मीर से कन्याकुमारी तक फैला हुआ है।
फैला हुआ होना, फैला होना, विस्तृत होना

ಅರ್ಥ : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದರಲ್ಲಿ ಅಳವಡಿಸುವ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಂತಹ ಅಥವಾ ನಿರ್ಮಾಣವಾಗುವಂತಹ

ಉದಾಹರಣೆ : ಸರ್ಕಾರ ಪ್ರತಿಯೊಂದು ಪಟ್ಟಣದಲ್ಲಿ ರೈಲ್ ಲೈನ್ ಗಳನ್ನು ವಿಸ್ತರ ಮಾಡುವ ಯೋಜನೆಯನ್ನು ಹೊಂದಿದೆ.

ಸಮಾನಾರ್ಥಕ : ಪಸರಿಸು, ಮ ಹರವು, ವಿಸ್ತಾರ ಮಾಡು, ಹಾಸು

किसी चीज के निर्माण के लिए उसमें लगनेवाली वस्तुओं को क्षैतिज स्थिति में रखना ताकि उसका निर्माण हो सके।

सरकार हर शहर से होकर रेल लाइन बिछा रही है।
बिछाना

Put in a horizontal position.

Lay the books on the table.
Lay the patient carefully onto the bed.
lay, put down, repose

ಅರ್ಥ : ಗಾಯಕ್ಕೆ ಉಪಚಾರ ಮಾಡದೆ ಅದು ವೃದ್ಧಿಯಾಗುವ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ಸಮಯಕ್ಕೆ ಸರಿಯಾಗಿ ಗಾಯಕ್ಕೆ ಉಪಚಾರ ಮಾಡದ ಕಾರಣ ಅದು ಹರಡಿದೆ.

ಸಮಾನಾರ್ಥಕ : ಹೆಚ್ಚಾಗು

घाव का रिसकर बढ़ते जाना।

समय पर उपचार न करने के कारण घाव फैल गया।
फैलना, बढ़ना

ಅರ್ಥ : ಹಾಸಿಗೆ, ಬಟ್ಟೆ ಮೊದಲಾದವುಗಳನ್ನು ನೆಲ ಅಥವಾ ಯಾವುದಾದರು ಸಮತಲದ ಮೇಲೆ ವಿಸ್ತಾರವಾಗಿ ಹರವುದು

ಉದಾಹರಣೆ : ಅವರು ಮಂಚದ ಮೇಲೆ ಬೆಡ್ ಶೀಟ್ ಅನ್ನು ಹಾಸುತ್ತಿದ್ದಾರೆ.

ಸಮಾನಾರ್ಥಕ : ಪಸರಿಸು, ಹರವು, ಹಾಸು

बिस्तर, कपड़े आदि को ज़मीन या किसी समतल वस्तु आदि पर पूरी दूरी तक फैलाना।

उसने खाट पर चद्दर बिछाई।
डालना, बिछाना

Cover by spreading something over.

Spread the bread with cheese.
spread

ಅರ್ಥ : ಆಕಡೆ-ಈಕಡೆ ದೂರದ ವರೆಗೆ ತಲುಪುವುದು

ಉದಾಹರಣೆ : ಜನರಲ್ಲಿ ಭಯ ವ್ಯಾಪಿಸುತ್ತಿದೆ.

ಸಮಾನಾರ್ಥಕ : ಪಸರಿಸು, ಪ್ರಚಾರವಾಗು, ವ್ಯಾಪಿಸು, ಹಬ್ಬು

इधर-उधर दूर तक पहुँचना।

लोगों में दहशत फैल रही है।
छाना, फैलना, व्याप्त होना

Become distributed or widespread.

The infection spread.
Optimism spread among the population.
propagate, spread

ಅರ್ಥ : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತು ವ್ಯಾಪಿಸು ಅಥವಾ ಹರಡು

ಉದಾಹರಣೆ : ಹಳದಿ ಬಣ್ಣದ ಮೇಲೆ ಕೆಂಪು ಬಣ್ಣ ಹರಡಿದೆ.

ಸಮಾನಾರ್ಥಕ : ವ್ಯಾಪಿಸು

एक चीज़ पर दूसरी चीज़ का चिपटना या सटना।

पीले रंग पर लाल रंग चढ़ गया है।
चढ़ना

Extend over and cover a part of.

The roofs of the houses overlap in this crowded city.
overlap

ಅರ್ಥ : ಅಲ್ಲಿ-ಇಲ್ಲಿ ಎರಚುವುದು

ಉದಾಹರಣೆ : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹರಡಿದ.

ಸಮಾನಾರ್ಥಕ : ಎರಚು, ಚೆಲ್ಲು

ಅರ್ಥ : ಹರಡಿದ

ಉದಾಹರಣೆ : ಒದ್ದೆಯಾದ ಬಟ್ಟೆಯನ್ನು ಅವರು ಬಿಸಿಲಿನಲ್ಲಿ ಹರಡಿದ್ದಾರೆ.

ಸಮಾನಾರ್ಥಕ : ಚಾಚು

फैला देना।

वह भीगे कपड़े को धूप में फैला रही है।
डालना, पसारना, फैलाना

Spread out or open from a closed or folded state.

Open the map.
Spread your arms.
open, spread, spread out, unfold

ಅರ್ಥ : (ವಿಶೇಷವಾಗಿ ನಕಾರಾತ್ಮಕ) ಸೂಚನೆ, ಮಾತು ಮೊದಲಾದವುಗಳನ್ನು ಹರಡುವ ಪ್ರಕ್ರಿಯೆ

ಉದಾಹರಣೆ : ಠಾಕೂರರ ಮಗಳು ಓಡಿ ಹೋದ ವಿಷಯವನ್ನು ಯಾರೋ ಹರಡಿದರು.

ಸಮಾನಾರ್ಥಕ : ಗಾಳಿಗೆ ತೂರು, ಹಬ್ಬಿಸು

(विशेषकर नकारात्मक) सूचना, बात आदि फैलाना।

किसी ने ठाकुर की बेटी के भाग जाने की बात उड़ाई है।
उड़ाना, फैलाना

Become widely known and passed on.

The rumor spread.
The story went around in the office.
circulate, go around, spread

ಅರ್ಥ : ಯಾವುದಾದರು ವಸ್ತು ಅಥವಾ ಮಾತು ಈ ಪ್ರಕಾರವಾಗಿ ನಾಲ್ಕು ದಿಕ್ಕುಗಳಲ್ಲಿಯೂ ಹರಡುವುದು ಅಂದರೆ ತನ್ನ ಕ್ಷೇತ್ರದಿಂದ ಎಲ್ಲಾ ಜಾಗಗಳಿಗೂ ವ್ಯಾಪಿಸುವುದು

ಉದಾಹರಣೆ : ವಿದ್ಯುತ್ ಹೋಗುತ್ತಿದ್ದಾಗೆಯೇ ಕತ್ತಲು ವ್ಯಾಪಿಸಿತು.

ಸಮಾನಾರ್ಥಕ : ಪಸರಿಸು, ವ್ಯಾಪಿಸು, ಹಬ್ಬು, ಹರಡಿತು

किसी चीज या बात का इस प्रकार चारों ओर फैल जाना कि अपने क्षेत्र में हर जगह दिखाई दे।

बिजली जाते ही अंधकार छा गया।
छा जाना, छाना

Cover the entire range of.

sweep

ಅರ್ಥ : ನಾಲ್ಕು ಕಡೆಯೂ ಹರಡುವುದು

ಉದಾಹರಣೆ : ರೈತ ಹೊಲದಲ್ಲಿ ಬೀಜವನ್ನು ಚಲ್ಲುತ್ತಿದ್ದಾನೆ.

ಸಮಾನಾರ್ಥಕ : ಚಲ್ಲು

इधर-उधर या चारों ओर फैलाना।

किसान खेत में बीज छिड़क रहा है।
उलछना, छिटकना, छिड़कना, छितराना, छींटना, बिखराना, बिखेरना, विथराना

Distribute loosely.

He scattered gun powder under the wagon.
disperse, dot, dust, scatter, sprinkle

ಅರ್ಥ : ಹೊಳೆ, ಕೀರ್ತಿ ಮೊದಲಾದವುಗಳ ಹರಡುವುದು ಅಥವಾ ವ್ಯಾಪಿಸುವುದು

ಉದಾಹರಣೆ : ಹೋಳಿಯ ದಿನದಲ್ಲಿ ನಾಲ್ಕು ಕಡೆಯಲ್ಲಿಯೂ ಗಲಾಟೆಗಳು ವ್ಯಾಪಿಸುತ್ತದೆ.

ಸಮಾನಾರ್ಥಕ : ವ್ಯಾಪಿಸು, ಹಬ್ಬು

धूम, कीर्ति आदि का छा जाना या फैलना।

होली के दिन चारों ओर धूम मची थी।
मचना

ಅರ್ಥ : ಕೆಟ್ಟ ಪರಿಣಾಮ ಉಂಟಾಗು

ಉದಾಹರಣೆ : ಹಾವು ಕಚ್ಚುವುದರಿಂದ ಶರೀರದ ಎಲ್ಲಾ ಕಡೆ ವಿಷ ಹರಡಿದೆ.

ಸಮಾನಾರ್ಥಕ : ಏರು

बुरा असर होना।

साँप काटने से पूरे शरीर में ज़हर चढ़ गया है।
चढ़ना

ಹರಡು   ಗುಣವಾಚಕ

ಅರ್ಥ : ಒಂದು ಸ್ಥಳದಲ್ಲೇ ಇದ್ದು ಇದ್ದು ಬೇರೆ ಜಾಗಕ್ಕೆ ಹೋಗುವ, ಹರಡುವ

ಉದಾಹರಣೆ : ಶೀಲ ಹರಡುತ್ತಿದ್ದ ಹುಣ್ಣಿನಿಂದ ನೋವನ್ನು ಅನುಭವಿಸುತ್ತಿದ್ದಾಳೆ..

रह-रहकर एक स्थान से दूसरे स्थान पर पहुँचने, फैलने या होनेवाला।

मैसी उड़ना फोड़ा से परेशान हैं।
उड़ना