ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆಚ್ಚಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಹೆಚ್ಚಾಗು   ನಾಮಪದ

ಅರ್ಥ : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ

ಉದಾಹರಣೆ : ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.

ಸಮಾನಾರ್ಥಕ : ಅಧಿಕವಾಗು, ಉಲ್ಬಣವಾಗುವುದು

रोग या पीड़ा आदि का रह-रहकर होनेवाला वेग।

दर्द की लहर उठते ही वह चिल्ला उठता था।
तरंग, लहर

Something that rises rapidly.

A wave of emotion swept over him.
There was a sudden wave of buying before the market closed.
A wave of conservatism in the country led by the hard right.
wave

ಹೆಚ್ಚಾಗು   ಕ್ರಿಯಾಪದ

ಅರ್ಥ : ಮೊದಲು ಇದ್ದುದ್ದಕ್ಕಿಂತಲೂ ಇನ್ನೂ ಹೆಚ್ಚಾಗುವುದು

ಉದಾಹರಣೆ : ಅವನ ವ್ಯಾಪಾರವು ದಿನೇ-ದಿನೇ ಹೆಚ್ಚಾಗುತ್ತಿದೆ.

ಸಮಾನಾರ್ಥಕ : ಉನ್ನತಿ ಹೊಂದು, ದೊಡ್ಡದಾಗು

पहले की अवस्था से अच्छी या ऊँची अवस्था की ओर बढ़ना।

उसका व्यापार दिन-प्रतिदिन उन्नत हो रहा है।
उन्नत होना, उन्नति करना, उभरना, चमकना, फलना, फलना-फूलना, बढ़ना, विकास करना

Develop in a positive way.

He progressed well in school.
My plants are coming along.
Plans are shaping up.
advance, come along, come on, get along, get on, progress, shape up

ಅರ್ಥ : ಬೆಳೆಯುವ ಕ್ರಿಯೆ

ಉದಾಹರಣೆ : ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.

ಸಮಾನಾರ್ಥಕ : ಚಾಸ್ತಿಯಾಗು, ಬೆಳೆ, ವ್ಯಾಪಿಸು

बढ़ने की क्रिया होना।

आजकल समाज में अपराध बढ़ रहे हैं।
अपराधों में वृद्धि हो रही है।
इज़ाफ़ा होना, इजाफा होना, तेज होना, तेज़ होना, बढ़ना, बढ़ोत्तरी होना, वृद्धि होना

ಅರ್ಥ : ಗಣನೆ ಅಥವಾ ಅಳತೆಯಲ್ಲಿ ಅಧಿಕವಾಗು

ಉದಾಹರಣೆ : ಇಬ್ಬರು ವ್ಯಕ್ತಿಗಳಿಗೆ ಊಟ ಹೆಚ್ಚಾಯಿತು.

ಸಮಾನಾರ್ಥಕ : ಅಧಿಕವಾಗು, ಜಾಸ್ತಿಯಾಗು

गिनती या नाप तौल में अधिक होना।

दो आदमियों के लिए भोजन बढ़ गया है।
अधिक होना, अधिकाना, ज्यादा होना, बढ़ जाना, बढ़ना

Become bigger or greater in amount.

The amount of work increased.
increase

ಅರ್ಥ : ಉಗ್ರ ಅಥವಾ ತೀವ್ರವಾಗು ಅಥವಾ ಹೆಚ್ಚಾಗುವ ಪ್ರಕ್ರಿಯೆ

ಉದಾಹರಣೆ : ಮೋಹನ ಮತ್ತು ಸೋಹನನ ವಿವಾದವು ತುಂಬಾ ತೀವ್ರವಾಗಿ ಹೋಗಿದೆ.

ಸಮಾನಾರ್ಥಕ : ಉಗ್ರವಾಗು, ತ್ರೀವವಾಗು, ಹೆಚ್ಚಳವಾಗು

उग्र या तीव्र होना या बढ़ जाना या बद से बदतर होना।

मोहन और सोहन का विवाद और गहरा गया है।
गहराना, बढ़ना

Become more intense.

The debate intensified.
His dislike for raw fish only deepened in Japan.
deepen, intensify

ಅರ್ಥ : ಗಾಯಕ್ಕೆ ಉಪಚಾರ ಮಾಡದೆ ಅದು ವೃದ್ಧಿಯಾಗುವ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ಸಮಯಕ್ಕೆ ಸರಿಯಾಗಿ ಗಾಯಕ್ಕೆ ಉಪಚಾರ ಮಾಡದ ಕಾರಣ ಅದು ಹರಡಿದೆ.

ಸಮಾನಾರ್ಥಕ : ಹರಡು

घाव का रिसकर बढ़ते जाना।

समय पर उपचार न करने के कारण घाव फैल गया।
फैलना, बढ़ना

ಅರ್ಥ : ಸೇಡಿನಿಂದ ಹಾಳಾಗುವ ಪ್ರಕ್ರಿಯೆ

ಉದಾಹರಣೆ : ಜಗಳ ಹೆಚ್ಚಾಗುತ್ತಿತ್ತು.

ಸಮಾನಾರ್ಥಕ : ಜೋರಾಗು

+बद से बदतर होना।

झगड़ा बढ़ गया।
बढ़ना