ಅರ್ಥ : ಪದ, ಮರ್ಯಾದೆ, ವರ್ಗ ಮಾದಲಾದವುಗಳಲ್ಲಿ ಬೆಳೆಯುವುದು ಅಥವಾ ಮುಂದುವರೆಯುವುದು
ಉದಾಹರಣೆ :
ಅವನ ಬುದ್ಧಿವಂತಿಕೆಯ ಕಾರಣದಿಂದಾಗಿ ಒಂದೇ ಸಲ ಐದನೇ ತರಗತಿಯಿಂದ ಎಂಟನೇ ತರಗತಿಗೆ ಉರ್ತೀಣನಾದನು.
ಸಮಾನಾರ್ಥಕ : ಉನ್ನತಿ-ಹೊಂದು, ಉರ್ತೀಣ ಆಗು, ಉರ್ತೀಣ ಹೊಂದು, ಉರ್ತೀಣ-ಆಗು, ಉರ್ತೀಣ-ಹೊಂದು, ಉರ್ತೀಣವಾಗು, ಪಾಸ್ ಆಗು, ಪಾಸ್-ಆಗು, ಬಡ್ತಿ ಹೊಂದು, ಬಡ್ತಿ-ಹೊಂದು