ಅಮರ್ಕೋಶ್ ಭಾರತೀಯ ಭಾಷೆಗಳ ಒಂದು ವಿಶಿಷ್ಟ ನಿಘಂಟು. ಪದವನ್ನು ಬಳಸುವ ಸಂದರ್ಭಕ್ಕೆ ಅನುಗುಣವಾಗಿ ಅರ್ಥವು ಬದಲಾಗುತ್ತದೆ. ಇಲ್ಲಿ ಪದಗಳ ವಿವಿಧ ಅರ್ಥಗಳು, ವಾಕ್ಯಗಳು, ಬಳಕೆಯ ಉದಾಹರಣೆಗಳು ಮತ್ತು ಸಮಾನಾರ್ಥಕ ಪದಗಳ ಅರ್ಥವನ್ನು ವಿವರವಾಗಿ ವಿವರಿಸಲಾಗಿದೆ.
ಅಮರಕೋಶ ನಲ್ಲಿ ಕನ್ನಡ ಭಾಷೆಯ ಅರವತ್ತು ಸಾವಿರಕ್ಕೂ ಹೆಚ್ಚು ಪದಗಳಿವೆ. ದಯವಿಟ್ಟು ಹುಡುಕಲು ಪದವನ್ನು ನಮೂದಿಸಿ.
ಅರ್ಥ : ಸಂಬಳ ತೆಗೆದುಕೊಂಡು ಯಾವುದೇ ಕೆಲಸ ಮಾಡುವ ಪ್ರಕ್ರಿಯೆ
ಉದಾಹರಣೆ :
ಮೋಹನ್ ಒಂದು ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಅರ್ಥ : ತಾತ್ಕಾಲಿಕ ರೂಪದಲ್ಲಿ ಯಾರೋ ಒಬ್ಬರ ಸ್ಥಾನದಲ್ಲಿ ಕೂತು ಕೆಲಸ ಮಾಡಿ ಮತ್ತು ಅದರ ಕರ್ತವ್ಯವನ್ನು ಮಾಡುವ ಪ್ರಕ್ರಿಯೆ
ಉದಾಹರಣೆ :
ರಾಜು ರಜೆಯಲ್ಲಿ ಇರುವ ಕಾರಣ ದೀಪಕ್ ಅವನ ಕೆಲಸ ಸಹ ಮಾಡುತ್ತಾನೆ.
ಅರ್ಥ : ಅಭಿಪ್ರಾಯ ಅಥವಾ ಉದ್ದೇಶ ಒಳ್ಳೆಯದಾಗಿರುವ ಪ್ರಕ್ರಿಯೆ
ಉದಾಹರಣೆ :
ಕೆಲಸ ಮಾಡಿದ ನಂತರ ಅವರು ನಮ್ಮ ಗುರುತು ಸಹ ಹಿಡಿಯುವುದಿಲ್ಲ
ಅರ್ಥ : ಯಾವುದೋ ಒಂದರ ಮೇಲೆ ಪ್ರಯೋಗ ಮಾಡಿ ಒಂದು ವಿಶೇಷ ರೀತಿಯಲ್ಲಿ ವ್ಯವಹಾರ ಮಾಡುವ ಪ್ರಕ್ರಿಯೆ
ಉದಾಹರಣೆ :
ಮೇತ್ತನೆಯ ಧಾತು ಚನ್ನಗಿ ಕೆಲಸ ಮಾಡುತ್ತದೆ.
ಅರ್ಥ : ಪ್ರಭಾವಿತರಾಗು ಅಥವಾ ಅದರ ಫಲವಾಗಿ ಆಶೆಯ ಹುಟ್ಟುವಂತೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಈ ಔಷಧಿಯನ್ನು ಊಟಮಾಡಿದ ನಂತರ ತೆಗೆದುಕೊಂಡರೆ ಮಾತ್ರ ಕೆಲಸ ಮಾಡುವುದು.
ಸಮಾನಾರ್ಥಕ : ಪರಿಣಾಮ ಬೀರು
ಅಮರಕೋಶ ಗೆ ಭೇಟಿ ನೀಡಲು ಒಂದು ಭಾಷೆಯಿಂದ ಒಂದೇ ಅಕ್ಷರವನ್ನು ಆಯ್ಕೆ ಮಾಡಿ.