ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೆಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ಚೆಲ್ಲು   ಕ್ರಿಯಾಪದ

ಅರ್ಥ : ಕೆಲಕ್ಕೆ ಚೆಲ್ಲುವ ಪ್ರಕ್ರಿಯೆ

ಉದಾಹರಣೆ : ಅವನು ಕೊಡದಲ್ಲಿ ನೀರನ್ನು ತಂದು ಹೊರಕ್ಕೆ ಚೆಲ್ಲಿದನು.

गिराकर बहाना।

उसने बासी पानी को क्यारी में ढरकाया।
ढरकाना, ढारना, ढालना, ढुलाना

Pour out.

The sommelier decanted the wines.
decant, pour, pour out

ಅರ್ಥ : ಅಲ್ಲಿ-ಇಲ್ಲಿ ಎರಚುವುದು

ಉದಾಹರಣೆ : ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹರಡಿದ.

ಸಮಾನಾರ್ಥಕ : ಎರಚು, ಹರಡು

ಅರ್ಥ : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ

ಉದಾಹರಣೆ : ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.

ಸಮಾನಾರ್ಥಕ : ಕೆಡಹು, ಸುರಿ, ಹರಿಸು

कोई चीज़ बनाने के लिए उसकी सामग्री साँचे में डालकर उसको तैयार करना।

कारीगर चीनीमिट्टी के खिलौने ढाल रहा है।
ढालना

Form by pouring (e.g., wax or hot metal) into a cast or mold.

Cast a bronze sculpture.
cast, mold, mould

ಅರ್ಥ : ಕೈಯಿನ ಮೂಲಕ ಬೀಜವನ್ನು ನೀಡುವ ಅಥವಾ ಬಿತ್ತುವ ಪ್ರಕ್ರಿಯೆ

ಉದಾಹರಣೆ : ರೈತ ಹೊಲದಲ್ಲಿ ಬೀಜಗಳನ್ನು ಚೆಲ್ಲುತ್ತಿದ್ದನು.

ಸಮಾನಾರ್ಥಕ : ಎರಚು

हाथ द्वारा खेत में बीजों को छितराकर या फेंककर बोना।

किसान खेत में बीज पँवार रहा है।
पँवारना, पवेरना

Sow by scattering.

Scatter seeds.
scatter

ಅರ್ಥ : ಗಾಳಿಯಲ್ಲಿ ಆ ಕಡೆ-ಈ ಕಡೆ ತೂರುವ ಪ್ರಕ್ರಿಯೆ

ಉದಾಹರಣೆ : ಹೋಳಿಯಲ್ಲಿ ಜನರು ಬಣ್ಣಗಳನ್ನು ಗಾಳಿಯಲ್ಲಿ ತೂರಿ ಸಂತೋಷ ಪಡುತ್ತಾರೆ.

ಸಮಾನಾರ್ಥಕ : ಚದುರಿಸು, ತೂರು

हवा में इधर-उधर छितराना या फैलाना।

होली में लोग अबीर और गुलाल उड़ाते हैं।
उड़ाना

Propel through the air.

Throw a frisbee.
throw

ಅರ್ಥ : ಬಿದ್ದು ಕೆಳಕ್ಕೆ ಚೆಲ್ಲುವ ಪ್ರಕ್ರಿಯೆ

ಉದಾಹರಣೆ : ಲೋಟದಲ್ಲಿರುವ ನೀರು ಚೆಲ್ಲಿ ಹೋಯಿತು.

गिरकर बहना।

लोटे का पानी ढरक गया।
ढरकना, ढरना, ढलकना, ढलना, ढुलना