ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರವೇಶ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರವೇಶ   ನಾಮಪದ

ಅರ್ಥ : ಯಾವುದಾದರೂ ಸ್ಥಾನದ ಒಳಗೆ-ಹೊರಗೆ ಹೋಗುವ ಕ್ರಿಯೆ

ಉದಾಹರಣೆ : ಇಲ್ಲಿಗೆ ಹೊರಗಿನ ರಾಜ್ಯದ ಜನಗಳ ಪ್ರವೇಶ ನಿಶೇಧಿಸಿದೆ.

किसी वस्तु, स्थान आदि के अन्दर जाने या प्रवेश करने की क्रिया।

यहाँ बाहरी लोगों का प्रवेश वर्जित है।
अवगाह, अवगाहन, पैठ, प्रविष्टि, प्रवेश

A movement into or inward.

entering, entrance

ಅರ್ಥ : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ

ಉದಾಹರಣೆ : ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.

ಸಮಾನಾರ್ಥಕ : ಪ್ರವೇಶಿಸುವಿಕೆ, ವ್ಯಾಪಸುವಿಕೆ, ವ್ಯಾಪಿಸು, ಸಂಚರಿಸು, ಸಂಚರಿಸುವಿಕೆ, ಹಬ್ಬು, ಹಬ್ಬುವಿಕೆ, ಹರಡು, ಹರಡುವಿಕೆ

फैलने की क्रिया, विशेषकर किसी के अंदर।

वातावरण में प्रदूषित वायु का संचरण कई रोगों को जन्म दे रही है।
फैलना, संचरण, संचार, सञ्चरण, सञ्चार

ಅರ್ಥ : ಯಾವುದಾದರೂ ಕ್ಷೇತ್ರ, ವರ್ಗ ಮುಂತಾದವುಗಳಲ್ಲಿ ಅವರ ವಿಶಿಷ್ಟವಾದ ನಿಯಮಗಳನ್ನು ಪೂರ್ತಿಯಾಗು ಮಾಡುತ್ತಾ ತಲುಪುವ ಕ್ರಿಯೆ

ಉದಾಹರಣೆ : ಅವನಿಗೆ ಒಂದು ದೊಡ್ಡ ಸಂಸ್ಥೆಯಲ್ಲಿ ಪ್ರವೇಶ ದೊರೆತ್ತಿದೆ.

ಸಮಾನಾರ್ಥಕ : ಒಳಗೆ ಹೋಗುವಿಕೆ, ಸಂಸ್ಥೆಯಲ್ಲಿ ಪ್ರವೇಶಮಾಡಿಕೊಳ್ಳುವಿಕೆ, ಸೇರುವಿಕೆ

किसी क्षेत्र, वर्ग आदि में उसके विशिष्ट नियम पूरे करते हुए पहुँचने की क्रिया।

सरकारी नौकरी में दाख़िले के लिए परीक्षा देनी होती है।
दाख़िल, दाख़िला, दाखिल, दाखिला, प्रविष्टि, प्रवेश, भरती, भर्ती

The act of admitting someone to enter.

The surgery was performed on his second admission to the clinic.
admission, admittance