ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏರು ಪದದ ಅರ್ಥ ಮತ್ತು ಉದಾಹರಣೆಗಳು.

ಏರು   ನಾಮಪದ

ಅರ್ಥ : ಮೇಲೆ ಹತ್ತುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಬೆಟ್ಟ ಹತ್ತುವುದು ಎಲ್ಲರಿಂದಲೂ ಸಾಧ್ಯವಿಲ್ಲ.

ಸಮಾನಾರ್ಥಕ : ಆರೋಹಣ, ಏರಿಕೆ, ಏರುವುದು, ಚಡಾವು, ಹತುವುದು

ऊपर की ओर चढ़ने की क्रिया या भाव।

पर्वत की चढ़ाई सबके बस की बात नहीं है।
अधिक्रम, अधिरोह, अधिरोहण, अरोहन, आरोह, आरोहण, चढ़ाई, चढ़ान, चढ़ाव

A movement upward.

They cheered the rise of the hot-air balloon.
ascension, ascent, rise, rising

ಅರ್ಥ : ಸ್ವಲ್ಪ ಎತ್ತರವಿರುವ ಜಾಗ ಅಥವಾ ಸ್ಥಾನ

ಉದಾಹರಣೆ : ದಿಬ್ಬದ ಮೇಲೆ ವಾಹನವನ್ನು ನಿಧಾನವಾಗಿ ಚಲಿಸಿರಿ.

ಸಮಾನಾರ್ಥಕ : ದಿನ್ನೆ, ದಿಬ್ಬ

वह स्थान जो ऊँचा होता गया हो।

चढ़ाई पर वाहन जरा धीरे चलाइए।
चढ़ाई, चढ़ाव

An upward slope or grade (as in a road).

The car couldn't make it up the rise.
acclivity, ascent, climb, raise, rise, upgrade

ಏರು   ಕ್ರಿಯಾಪದ

ಅರ್ಥ : ಹಸು, ಎಮ್ಮೆ, ಕುದುರೆ ಮೊದಲಾದವುಗಳು ಮದವೇರಿಸು

ಉದಾಹರಣೆ : ನೆನೆಯಿಂದ ಹಸುವಿಗೆ ಮದವೇರಿದೆ.

गाय, भैंस, घोड़ी आदि का मस्ताना या अलंग पर आना या गर्भधारण के लिए आतुर होना।

गाय कल से उठी है।
उठना

ಅರ್ಥ : ಯಾವುದಾದರೊಂದರ ಮೇಲೆ ವಸ್ತುಗಳನ್ನು ಇಡುವುದು ಅಥವಾ ಹೇರುವುದು

ಉದಾಹರಣೆ : ನನ್ನ ಸಾಮಾನುಗಳನ್ನು ಇನ್ನೂ ಇಡಲಾಗಿಲ್ಲ.ಟ್ರಕ್ಕಿಗೆ ಸಾಮಾನುಗಳನ್ನು ಹೇರಲಾಗಿದೆ.

ಸಮಾನಾರ್ಥಕ : ಇಡು, ತುಂಬು, ಹೇರು

किसी के ऊपर चीज़ रखाना या भराना।

मेरा सामान अभी नहीं चढ़ा है।
ट्रक में सामान लद गया।
चढ़ना, लदना

Fill or place a load on.

Load a car.
Load the truck with hay.
lade, laden, load, load up

ಅರ್ಥ : ಸ್ವರವನ್ನು ತೀವ್ರಗೊಳಿಸು

ಉದಾಹರಣೆ : ಗಾಯಕಿಯ ಸ್ವರ ಮೇಲೆ ಏರುತ್ತಿದೆ.

ಸಮಾನಾರ್ಥಕ : ಎತ್ತು

स्वर तीव्र होना।

गायिका का स्वर बहुत चढ़ता है।
चढ़ना

ಅರ್ಥ : ನದಿಯ ನೀರು ಮೊದಲಾದವುಗಳ ಮಟ್ಟ ಹೆಚ್ಚಾಗುವುದು ಅಥವಾ ಏರುವುದು

ಉದಾಹರಣೆ : ಮಳೆಗಾಲದಲ್ಲಿ ನದಿಯ ನೀರಿನಲ್ಲಿ ಏರಿಕೆಯನ್ನು ಕಾಣಬಹುದು.

ಸಮಾನಾರ್ಥಕ : ಉನ್ನತಿಹೊಂದು, ಮೇಲೆಏಳು, ಹತ್ತು

नदी, पानी आदि का तल ऊँचा होना या बढ़ना।

बरसात में नदी नालों का पानी चढ़ जाता है।
उठना, ऊँचा होना, चढ़ना, बढ़ना

ಅರ್ಥ : ಕೆಟ್ಟ ಪರಿಣಾಮ ಉಂಟಾಗು

ಉದಾಹರಣೆ : ಹಾವು ಕಚ್ಚುವುದರಿಂದ ಶರೀರದ ಎಲ್ಲಾ ಕಡೆ ವಿಷ ಹರಡಿದೆ.

ಸಮಾನಾರ್ಥಕ : ಹರಡು

बुरा असर होना।

साँप काटने से पूरे शरीर में ज़हर चढ़ गया है।
चढ़ना