ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಣ್ಣು ಹುಲ್ಲು ಇರುವ ಸ್ವಲ್ಪಮಟ್ಟಿನ ಎತ್ತರದ ಪ್ರದೇಶ
ಉದಾಹರಣೆ : ಅವನು ದಿನ್ನೆ ಮೇಲೆ ಕುರಿ ಮೇಯಿಸುತ್ತಿದ್ದಾನೆ.
ಸಮಾನಾರ್ಥಕ : ಚಿಕ್ಕಗುಡ್ಡ, ತೆವರು
मिट्टी, पत्थर का कुछ उभरा हुआ भू-भाग।
(usually plural) a rolling treeless highland with little soil.
ಅರ್ಥ : ಸ್ವಲ್ಪ ಎತ್ತರವಿರುವ ಜಾಗ ಅಥವಾ ಸ್ಥಾನ
ಉದಾಹರಣೆ : ದಿಬ್ಬದ ಮೇಲೆ ವಾಹನವನ್ನು ನಿಧಾನವಾಗಿ ಚಲಿಸಿರಿ.
ಸಮಾನಾರ್ಥಕ : ಏರು, ದಿಬ್ಬ
वह स्थान जो ऊँचा होता गया हो।
An upward slope or grade (as in a road).
ಸ್ಥಾಪನೆ