ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಹತ್ತು   ನಾಮಪದ

ಅರ್ಥ : ಒಂಭತ್ತಕ್ಕೆ ಒಂದನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ

ಉದಾಹರಣೆ : ನಾನು ಅಮ್ಮನಿಗೆ ಹತ್ತರ ವರೆಗೂ ಏಣಿಸಲು ಹೇಳಿದೆ.

ಸಮಾನಾರ್ಥಕ : 10, ದಶ

नौ और एक के योग से प्राप्त संख्या।

दिव्या को दस तक गिनती आती है।
10, X, दश, दस, १०

The cardinal number that is the sum of nine and one. The base of the decimal system.

10, decade, ten, tenner, x

ಹತ್ತು   ಕ್ರಿಯಾಪದ

ಅರ್ಥ : ಹತ್ತು ಅಥವಾ ಹತ್ತಿಸುವ ಕೆಲಸವನ್ನು ಬೇರೆಯವರಿಂದ ಮಾಡುವ ಪ್ರಕ್ರಿಯೆ

ಉದಾಹರಣೆ : ತಂದೆಯವರು ನನ್ನನ್ನು ಉಯ್ಯಾಲೆ ಮೇಲೆ ಹತ್ತಿ ಕೂರಿಸಿದರು.

ಸಮಾನಾರ್ಥಕ : ಹತ್ತಿಸಿ

चढ़ने अथवा चढ़ाने का कार्य अन्य से कराना।

पिताजी ने मुझे झूले पर चढ़वाया।
चढ़वाना

ಅರ್ಥ : ಕೆಳಗಿನಿಂದ ಮೇಲಕ್ಕೆ ಹೋಗುವ ಪ್ರಕ್ರಿಯೆ

ಉದಾಹರಣೆ : ತಾತ ಇಗಲೂ ಸಹ ಏಣಿಯನ್ನು ಹತ್ತುತ್ತಾರೆ.

नीचे से ऊपर की ओर जाना।

दादाजी अभी भी फुर्ती से सीढ़ियाँ चढ़ते हैँ।
चढ़ना

ಅರ್ಥ : ಎಲ್ಲೋ ಒಂದು ಕಡೆ ಹೋಗಲು ಯಾವುದೇ ವಸ್ತು, ಪ್ರಾಣಿ, ಮುಂತಾದವುಗಳ ಮೇಲೆ ಹತ್ತಿ ಕುಳಿತು ಹೋಗುವ ಪ್ರಕ್ರಿಯೆ

ಉದಾಹರಣೆ : ರಾಮನು ಬಸ್ಸು ಹತ್ತಿದ.

कहीं जाने के लिए किसी चीज, जानवर, सवारी आदि के ऊपर बैठना या स्थित होना।

रजत बस पर चढ़ा।
अरोहना, आरोहित होना, चढ़ना, बैठना, सवार होना, सवारी करना

Get up on the back of.

Mount a horse.
bestride, climb on, get on, hop on, jump on, mount, mount up

ಅರ್ಥ : ನದಿಯ ನೀರು ಮೊದಲಾದವುಗಳ ಮಟ್ಟ ಹೆಚ್ಚಾಗುವುದು ಅಥವಾ ಏರುವುದು

ಉದಾಹರಣೆ : ಮಳೆಗಾಲದಲ್ಲಿ ನದಿಯ ನೀರಿನಲ್ಲಿ ಏರಿಕೆಯನ್ನು ಕಾಣಬಹುದು.

ಸಮಾನಾರ್ಥಕ : ಉನ್ನತಿಹೊಂದು, ಏರು, ಮೇಲೆಏಳು

नदी, पानी आदि का तल ऊँचा होना या बढ़ना।

बरसात में नदी नालों का पानी चढ़ जाता है।
उठना, ऊँचा होना, चढ़ना, बढ़ना

ಹತ್ತು   ಗುಣವಾಚಕ

ಅರ್ಥ : ಸರಿಸುಮಾರು ಹತ್ತು

ಉದಾಹರಣೆ : ಈ ಗಾಡಿಯಲ್ಲಿ ಹತ್ತು ಜನ ಪ್ರಯಾಣ ಮಾಡುತ್ತಿದ್ದಾರೆ.

लगभग दस।

इस गाड़ी में दसेक लोग बैठ सकते हैं।
दसेक

ಅರ್ಥ : ಒಂಬತ್ತು ಮತ್ತು ಒಂದು

ಉದಾಹರಣೆ : ಅವನು ಹತ್ತು ದಿನ ಹಿಂದ ಬಂದಿದ್ದ.

ಸಮಾನಾರ್ಥಕ : 10, X