ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ 10 ಪದದ ಅರ್ಥ ಮತ್ತು ಉದಾಹರಣೆಗಳು.

10   ನಾಮಪದ

ಅರ್ಥ : ನೂರು-ನೂರುಗಳನ್ನು ಕೂಡುವಿಕೆಯಿಂದ ಪ್ರಾಪ್ತವಾಗು ಸಂಖ್ಯೆ

ಉದಾಹರಣೆ : ಅವನು ಹತ್ತು ಸಾವಿರಕ್ಕಾಗಿ ಮಗುವನ್ನು ಅಪಹರಣ ಮಾಡಿದನು.

ಸಮಾನಾರ್ಥಕ : 000, 10000, ಹತ್ತು ಸಾವಿರ, ಹತ್ತು-ಸಾವಿರ, ಹತ್ತುಸಾವಿರ

सौ सौ के योग से प्राप्त संख्या।

उसने दस हज़ार के लिए बच्चे को उठवाया था।
10000, अयुत, दस हज़ार, दस हजार, १००००

The cardinal number that is the product of ten and one thousand.

10000, myriad, ten thousand

ಅರ್ಥ : ಹತ್ತು ಲಕ್ಷದ ಸಂಖ್ಯೆ

ಉದಾಹರಣೆ : ಹತ್ತು ಲಕ್ಷದಲ್ಲಿ ಐವತ್ತು ಸಾವಿರವನ್ನು ತೆಗೆದರೆ ಉಳಿಯುವ ಸಂಖ್ಯೆ ಎಷ್ಟು?

ಸಮಾನಾರ್ಥಕ : 00000, 1000000, ಹತ್ತು ಲಕ್ಷ, ಹತ್ತು-ಲಕ್ಷ, ಹತ್ತುಲಕ್ಷ

दस लाख की संख्या।

दस लाख में पचास हजार जोड़ने पर कौन सी संख्या प्राप्त होगी?
1000000, दस लाख, मिलियन, १००००००

The number that is represented as a one followed by 6 zeros.

1000000, meg, million, one thousand thousand

ಅರ್ಥ : ಒಂದರ ಮುಂದೆ ಹನ್ನೆರಡು ಸೊನ್ನೆಗಳನ್ನು ಹಾಕುವುದರಿಂದ ಪ್ರಾತ್ತಿಯಾಗುವ ಸಂಖ್ಯೆ

ಉದಾಹರಣೆ : ಈ ಕಟ್ಟದ ಬೆಲೆ ಹತ್ತು ಬಿಲಿಯನ್ ನಷ್ಟಾಗಬಹುದು.

ಸಮಾನಾರ್ಥಕ : 00000000000, 1000000000000, ಹತ್ತು ಬಿಲಿಯನ್, ಹತ್ತು-ಬಿಲಿಯನ್

एक पर बारह शून्य लगाने से प्राप्त संख्या।

दस नील एक हज़ार खरब के बराबर होता है।
1000000000000, दस खरब, बिलियन, १००००००००००००

The number that is represented as a one followed by 12 zeros.

In England they call a trillion a billion.
1000000000000, one million million, trillion

ಅರ್ಥ : ಒಂಭತ್ತಕ್ಕೆ ಒಂದನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ

ಉದಾಹರಣೆ : ನಾನು ಅಮ್ಮನಿಗೆ ಹತ್ತರ ವರೆಗೂ ಏಣಿಸಲು ಹೇಳಿದೆ.

ಸಮಾನಾರ್ಥಕ : ದಶ, ಹತ್ತು

नौ और एक के योग से प्राप्त संख्या।

दिव्या को दस तक गिनती आती है।
10, X, दश, दस, १०

The cardinal number that is the sum of nine and one. The base of the decimal system.

10, decade, ten, tenner, x

ಅರ್ಥ : ಅಂಕಿ ಅಂಶಗಳ ಗಣನೆಯ ಪ್ರಕಾರ ಹತ್ತು ಕೋಟಿ ಒಂಭತ್ತನೇ ಸ್ಥಾನದಲ್ಲಿದೆ

ಉದಾಹರಣೆ : ಐವತ್ತು ಕೋಟಿಯಲ್ಲಿ ಐದು ಹತ್ತು ಕೋಟಿಯ ಸ್ಥಾನದಲ್ಲಿದೆ.

ಸಮಾನಾರ್ಥಕ : 0000000, 100000000, ಹತ್ತು ಕೋಟಿ, ಹತ್ತು-ಕೋಟಿ, ಹತ್ತುಕೋಟಿ

अंकों के स्थानों की गिनती में इकाई की ओर से गिनने पर नौवें स्थान पर की संख्या जिसमें दस करोड़ गुणित का बोध होता है।

पचास करोड़ में पाँच दस करोड़ पर है।
अर्बुद, दस करोड़

ಅರ್ಥ : ಅಂಕಿಗಳ ಸ್ಥಾನಗಳ ಗಣನೆಯ ಪ್ರಕಾರ ಹತ್ತು ಸಾವಿರ ಐದನೇ ಸ್ಥಾನದಲ್ಲಿ ಇದೆ

ಉದಾಹರಣೆ : ಇಪ್ಪತ್ತೈದು ಸಾವಿರದಲ್ಲಿ ಎರಡು ಹತ್ತು ಸಾವಿರದ ಸ್ಥಾನದಲ್ಲಿದೆ.

ಸಮಾನಾರ್ಥಕ : 000, 10000, ಹತ್ತು ಸಾವಿರ, ಹತ್ತು-ಸಾವಿರ, ಹತ್ತುಸಾವಿರ

अंकों के स्थानों की गिनती में इकाई की ओर से गिनने पर पाँचवाँ स्थान जिसमें दस हज़ार गुणित का बोध होता है।

पचीस हज़ार में दो दस हज़ार के स्थान पर है।
10000, अयुत, दस हज़ार, दस हजार, १००००

ಅರ್ಥ : ಹತ್ತು ಕೋಟಿಯ ಸಂಖ್ಯೆ

ಉದಾಹರಣೆ : ಜನರು ಹತ್ತು ಕೋಟಿಯವರೆಗೆ ಲಂಚವನ್ನು ಕೊಡುತ್ತಾರೆ.

ಸಮಾನಾರ್ಥಕ : 0000000, 10000000, ಹತ್ತು ಕೋಟಿ, ಹತ್ತು-ಕೋಟಿ, ಹತ್ತುಕೋಟಿ

दस करोड़ की संख्या।

लोग दस करोड़ तक की रिश्वत देते हैं।
100000000, अर्बुद, दस करोड़, १००००००००

10   ಗುಣವಾಚಕ

ಅರ್ಥ : ಒಂಬತ್ತು ಮತ್ತು ಒಂದು

ಉದಾಹರಣೆ : ಅವನು ಹತ್ತು ದಿನ ಹಿಂದ ಬಂದಿದ್ದ.

ಸಮಾನಾರ್ಥಕ : X, ಹತ್ತು