ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಂಬು ಪದದ ಅರ್ಥ ಮತ್ತು ಉದಾಹರಣೆಗಳು.

ತುಂಬು   ನಾಮಪದ

ಅರ್ಥ : ಚಿಕ್ಕ ಗಿಡಗಳ ಕಾಂಡ ಮತ್ತು ಖಾಖೆಭಾಗತುಂಡು

ಉದಾಹರಣೆ : ಮಕ್ಕಳು ಗಿಡದ ಕಾಂಡವನ್ನು ಮುರಿದು ಹಾಕಿದರು.

ಸಮಾನಾರ್ಥಕ : ಕಾಂಡ, ಕೊಳವಿ, ದಂಟು, ದೇಟು, ಧಡ, ನಲಿಕೆ, ಬಡ್ಡೆ, ಮರದ ಮಧ್ಯಭಾಗ

छोटे पौधे की पेड़ी और शाखा।

बच्चे ने पौधे का डंठल तोड़ दिया।
डँठा, डँठी, डंठल, डंठा, डंठी, डंडी, डाँड़ी, नाल, वृंत, वृन्त

A slender or elongated structure that supports a plant or fungus or a plant part or plant organ.

stalk, stem

ತುಂಬು   ಕ್ರಿಯಾಪದ

ಅರ್ಥ : ಪೂರ್ಣವಾಗು ಅಥವಾ ತುಂಬಿಕೊಂಡಿರುವುದು

ಉದಾಹರಣೆ : ವಸಂತ ಋತುವಿನಲ್ಲಿ ಎಲ್ಲಾ ಸಸ್ಯಗಳು ಹೂವಿನಿಂದ ತುಂಬಿ ಕಂಗೊಳಿಸುತ್ತವೆ.

आच्छादित या पूर्ण होना।

वसंत ऋतु में अक्सर वृक्ष फूलों से लद जाते हैं।
लदना

Fill or place a load on.

Load a car.
Load the truck with hay.
lade, laden, load, load up

ಅರ್ಥ : ಯಾವುದಾದರು ಸ್ಥಾನಕ್ಕೆ ಯಾವುದಾದರು ವಸ್ತುವನ್ನು ಅತ್ಯಧಿವಾಗಿ ತುಂಬುವ ಪ್ರಕ್ರಿಯೆ

ಉದಾಹರಣೆ : ಇಪ್ಪೆ ಮರದ ಕೆಳಗಿನ ಭೂಮಿಯು ಇಪ್ಪೆ ಮರದ ಎಲೆಗಳಿಂದ ತುಂಬಿ ಕೊಂಡಿದೆ.

किसी स्थान में किसी वस्तु का बहुत अधिक मात्रा में एकत्रित होना।

महुए के पेड़ के नीचे की ज़मीन महुओं से पटी है।
पट जाना, पटना

ಅರ್ಥ : ಅರ್ಜಿಯ ಮೂಲಕ ಅವಶ್ಯಕವಾದ ಅಪೇಕ್ಷೆವಿರುವುದನ್ನು ಪೂರ್ತಿ ಮಾಡುವುದು ಅಥವಾ ಸೂಚನೆಗಳನ್ನು ಅಂಕಿತ ಮಾಡುವ ಪ್ರಕ್ರಿಯೆ

ಉದಾಹರಣೆ : ಕೆಲಸಕ್ಕಾಗಿ ನಾನು ಹಲವಾರು ಅರ್ಜಿಗಳನ್ನು ಬರೆಯುತ್ತಿದ್ದೇನೆ.

ಸಮಾನಾರ್ಥಕ : ಬರೆ

लेख आदि के द्वारा आवश्यक अपेक्षाओं की पूर्ति करना या सूचनाएँ अंकित करना।

नौकरी के लिए कई जगह आवेदन-पत्र भर रहा हूँ।
भरना

Make full, also in a metaphorical sense.

Fill a container.
Fill the child with pride.
fill, fill up, make full

ಅರ್ಥ : ಯಾವುದಾದರೊಂದರ ಮೇಲೆ ವಸ್ತುಗಳನ್ನು ಇಡುವುದು ಅಥವಾ ಹೇರುವುದು

ಉದಾಹರಣೆ : ನನ್ನ ಸಾಮಾನುಗಳನ್ನು ಇನ್ನೂ ಇಡಲಾಗಿಲ್ಲ.ಟ್ರಕ್ಕಿಗೆ ಸಾಮಾನುಗಳನ್ನು ಹೇರಲಾಗಿದೆ.

ಸಮಾನಾರ್ಥಕ : ಇಡು, ಏರು, ಹೇರು

किसी के ऊपर चीज़ रखाना या भराना।

मेरा सामान अभी नहीं चढ़ा है।
ट्रक में सामान लद गया।
चढ़ना, लदना

Fill or place a load on.

Load a car.
Load the truck with hay.
lade, laden, load, load up

ಅರ್ಥ : ಯಾವುದೋ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಒಳಗೆ ಹಾಕುವುದು

ಉದಾಹರಣೆ : ಸೀಮಾ ಹಿಟ್ಟನ್ನು ಅದುಮಿ ಅದುಮಿ ಡಬ್ಬಿಗೆ ತುಂಬುತ್ತಿದ್ದಳು.

ಸಮಾನಾರ್ಥಕ : ತುಂಬಿಸು

किसी वस्तु को किसी दूसरी वस्तु के अंदर डालना।

सीमा आटे को डिब्बे में ठोंक-ठोंक कर अँटा रही है।
अँटाना, अंटाना, अटाना, अड़ाना, अराना, आँटना, आटना, पुराना, भरना, समाना

ಅರ್ಥ : ಯಾವುದಾದರೂ ವಸ್ತುವನ್ನು ಒಟ್ಟಾಗಿ ಇಟ್ಟು ಕಟ್ಟಿವ ಕ್ರಿಯೆ

ಉದಾಹರಣೆ : ಊರಿಗೆ ಹೋಗಲು ಅವನು ತನ್ನ ಬಟ್ಟೆಗಳನ್ನು ಪೆಟ್ಟಿಗೆಯಲ್ಲಿ ತುಂಬುತ್ತಿದ್ದಾನೆ

ಸಮಾನಾರ್ಥಕ : ಕಟ್ಟು, ಪ್ಯಾಕ್ ಮಾಡು

किसी भी चीज़ को इकट्ठा रखकर बाँधना।

विदेश जाने के लिए राम ने अपना सामान पैक किया।
पैक करना, बाँधना, बांधना

Seal with packing.

Pack the faucet.
pack

ಅರ್ಥ : ಯಾವುದಾದರು ಕಾರಣದಿಂದಾದ ನಷ್ಟವನ್ನು ಪೂರ್ತಿಗೊಳಿಸುವ ಪ್ರಕ್ರಿಯೆ

ಉದಾಹರಣೆ : ಸರ್ಕಾರದ ನಷ್ಟವನ್ನು ಯಾರು ಭರ್ತಿಮಾಡುವರು.

ಸಮಾನಾರ್ಥಕ : ಪೂರ್ತಿಗೊಳಿಸು, ಭರಿಸು, ಭರ್ತಿಮಾಡು

किसी कारण से हुई कमी को पूरा करना।

सरकारी घाटे को कौन भरेगा।
पूर्ति करना, भरना, भरपाई करना

ಅರ್ಥ : ಯಾವುದಾದರು ವಸ್ತು ಮೊದಲಾದವುಗಳು ಖಾಲಿಯಿರುವ ಸ್ಥಾನಕ್ಕೆ ಬಂದು ತುಂಬುವ ಪ್ರಕ್ರಿಯೆ

ಉದಾಹರಣೆ : ಮಳೆಯಿಂದಾಗಿ ಸರೋವರದಲ್ಲಿ ನೀರು ತುಂಬಿಕೊಂಡಿದೆ.

किसी वस्तु आदि के खाली स्थान का किसी और पदार्थ के आने से पूर्ण होना।

वर्षा के पानी से तलाब भर गया।
भरना

Become full.

The pool slowly filled with water.
The theater filled up slowly.
fill, fill up

ಅರ್ಥ : ಟನ್ ಟನ್ ಎಂದು ಶಬ್ದ ಮಾಡುತ್ತಾ ಬೀಳಿಸುವುದು

ಉದಾಹರಣೆ : ವಯಸ್ಸಾದ ಭಿಕಾರಿಯು ಚೀಲಕ್ಕೆ ತುರುಕುತ್ತಿದ್ದ.

ಸಮಾನಾರ್ಥಕ : ಒತ್ತಿ ತುಂಬು, ತುರುಕು

ठन-ठन शब्द करते हुए खाँसना।

बूढ़ा भिखारी ठाँस रहा है।
ठाँसना

Exhale abruptly, as when one has a chest cold or congestion.

The smoker coughs all day.
cough

ಅರ್ಥ : ಯಾವುದೋ ಒಂದು ವಸ್ತುವನ್ನು ಬಹಳಷ್ಟು ಮಾಡುವ ಪ್ರಕ್ರಿಯೆ

ಉದಾಹರಣೆ : ಶ್ರೀ ಕೃಷ್ಣನು ಸುದಾಮನ ಮನೆಯನ್ನು ಹಣದ ರಾಶಿಯಿಂದ ತುಂಬಿ ಬಿಟ್ಟ.

किसी वस्तु की बहुतायत कर देना।

श्रीकृष्ण ने सुदामा के घर को धन से पाट दिया।
ढेर लगाना, पाटना

ಅರ್ಥ : ಖಾಲಿ ಇರುವ ಜಾಗವನ್ನು ಪೂರ್ಣಮಾಡುವುದಕ್ಕಾಗಿ ಅದರಲ್ಲಿ ಯಾವುದಾದರು ವಸ್ತುವನ್ನು ತುಂಬುವ ಕ್ರಿಯೆ

ಉದಾಹರಣೆ : ಕೂಲಿಯವನು ರಸ್ತೆಯ ಪಕ್ಕದಲ್ಲಿರುವ ಹಳ್ಳವನ್ನು ಭರ್ತಿ ಮಾಡುತ್ತಿದ್ದಾನೆ.

ಸಮಾನಾರ್ಥಕ : ಭರ್ತಿ ಮಾಡು, ಹಾಕು

खाली जगह को पूर्ण करने के लिए उसमें कोई वस्तु आदि डालना।

मजदूर सड़क के किनारे का गड्ढा भर रहा है।
भरना

Make full, also in a metaphorical sense.

Fill a container.
Fill the child with pride.
fill, fill up, make full