ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭರ್ತಿಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಭರ್ತಿಮಾಡು   ಕ್ರಿಯಾಪದ

ಅರ್ಥ : ಕೆಲಸಕ್ಕೆ ತೆಗೆದುಕೊಳ್ಳುವ ಕ್ರಿಯೆ

ಉದಾಹರಣೆ : ಈ ಕೆಲಸಕ್ಕಾಗಿ ಅವನು ಏಳು ಜನರನ್ನು ಭರ್ತಿಮಾಡಿಕೊಂಡಿದ್ದಾನೆ

ಸಮಾನಾರ್ಥಕ : ನಿಯುಕ್ತಗೊಳಿಸು, ಸೇರಿಸಿಕೊಳ್ಳು

काम पर लगाना।

इस काम के लिए उसने सात आदमियों को नियुक्त किया।
काम देना, तैनात करना, नियुक्त करना, नौकरी देना, भरती करना, भर्ती करना, मुकर्रर करना, रखना

Seek to employ.

The lab director recruited an able crew of assistants.
recruit

ಅರ್ಥ : ಯಾವುದಾದರು ಕಾರಣದಿಂದಾದ ನಷ್ಟವನ್ನು ಪೂರ್ತಿಗೊಳಿಸುವ ಪ್ರಕ್ರಿಯೆ

ಉದಾಹರಣೆ : ಸರ್ಕಾರದ ನಷ್ಟವನ್ನು ಯಾರು ಭರ್ತಿಮಾಡುವರು.

ಸಮಾನಾರ್ಥಕ : ತುಂಬು, ಪೂರ್ತಿಗೊಳಿಸು, ಭರಿಸು

किसी कारण से हुई कमी को पूरा करना।

सरकारी घाटे को कौन भरेगा।
पूर्ति करना, भरना, भरपाई करना