ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭರ್ತಿ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಭರ್ತಿ ಮಾಡು   ಕ್ರಿಯಾಪದ

ಅರ್ಥ : ಖಾಲಿ ಇರುವ ಆಸನದ ಮೇಲೆ ಯಾರೋ ಒಬ್ಬರನ್ನು ಕೂರಿಸಿ ಅಥವಾ ನಿಯುಕ್ತಿ ಮಾಡಿ ಸ್ಥಾನವನ್ನು ಭರ್ತಿ ಮಾಡುವ ಪ್ರಕ್ರಿಯೆ

ಉದಾಹರಣೆ : ಮಂತ್ರಿಗಳು ಎಲ್ಲಾ ವಿಭಾಗದಲ್ಲೂ ತಮ್ಮ ನೆಂಟರಿಷ್ಟರನ್ನು ಸ್ಥನಕ್ಕೆ ತುಂಬಿ ಭರ್ತಿ ಮಾಡಿದರು.

खाली आसन, पद आदि पर किसी को बैठाना या नियुक्त करके स्थान की पूर्ति करना।

मंत्री जी ने सारा विभाग अपने भाई-बन्धुओं से भर दिया है।
भरना

Appoint someone to (a position or a job).

fill

ಅರ್ಥ : ಯಾವುದನ್ನಾದರು ತುಂಬುವಂತೆ ಮಾಡುವ ಕ್ರಿಯೆ

ಉದಾಹರಣೆ : ಗ್ರಂಥಾಲಯದ ಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಹಿಂದುರುಗಿಸದ ಕಾರಣ ಪುಸ್ತಕಾಧ್ಯಕ್ಷನು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಭರಿಸುವಂತೆ ಮಾಡಿದನು

ಸಮಾನಾರ್ಥಕ : ತುಂಬಿಸು, ಭರಿಸು, ಭರ್ತಿ ಮಾಡಿಸು

किसी को भरने में प्रवृत करना।

ग्रंथालय की पुस्तक समय पर न लौटाने के कारण पुस्तकाध्यक्ष ने पचास रूपए ज़ुर्माना भरवाया।
भरवाना, भराना

Bear (a cost or penalty), in recompense for some action.

You'll pay for this!.
She had to pay the penalty for speaking out rashly.
You'll pay for this opinion later.
pay

ಅರ್ಥ : ಯಾವುದಾದರು ವಸ್ತುವನ್ನು ಒಳಕ್ಕೆ ಹಾಕು ಅಥವಾ ತುಂಬು

ಉದಾಹರಣೆ : ಈ ಡಬ್ಬಿಗೆ ಏಳು ಕೆ.ಜಿ. ಹಿಟ್ಟನ್ನು ತುಂಬಬಹುದು.

ಸಮಾನಾರ್ಥಕ : ತುಂಬು ಹಿಡಿಸು, ಸೇರಿಸು, ಹಾಕು

किसी वस्तु के अंदर में आ जाना या समा जाना।

इस डिब्बे में सात किलो आटा समाता है।
अँटना, अंटना, अटना, अमाना, अमावना, आटना, आना, आपूरना, पुराना, भरना, समाना

Be capable of holding or containing.

This box won't take all the items.
The flask holds one gallon.
contain, hold, take

ಅರ್ಥ : ಖಾಲಿ ಇರುವ ಜಾಗವನ್ನು ಪೂರ್ಣಮಾಡುವುದಕ್ಕಾಗಿ ಅದರಲ್ಲಿ ಯಾವುದಾದರು ವಸ್ತುವನ್ನು ತುಂಬುವ ಕ್ರಿಯೆ

ಉದಾಹರಣೆ : ಕೂಲಿಯವನು ರಸ್ತೆಯ ಪಕ್ಕದಲ್ಲಿರುವ ಹಳ್ಳವನ್ನು ಭರ್ತಿ ಮಾಡುತ್ತಿದ್ದಾನೆ.

ಸಮಾನಾರ್ಥಕ : ತುಂಬು, ಹಾಕು

खाली जगह को पूर्ण करने के लिए उसमें कोई वस्तु आदि डालना।

मजदूर सड़क के किनारे का गड्ढा भर रहा है।
भरना

Make full, also in a metaphorical sense.

Fill a container.
Fill the child with pride.
fill, fill up, make full