ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಎತ್ತು   ನಾಮಪದ

ಅರ್ಥ : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ

ಉದಾಹರಣೆ : ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.

ಸಮಾನಾರ್ಥಕ : ಗೂಳಿ, ವೃಷಭ, ಹೋರಿ

गौ जाति का बधिया किया हुआ वह नर चौपाया जो कलों और गाड़ियों में जोता जाता है।

बैल किसान के लिए बहुत ही उपयोगी होता है।
अनडुह, उक्षा, ऋषभ, पुंगव, बालद, बैल, रिषभ, वृषभ, वृषेंद्र, वृषेन्द्र, शाक्कर, शाक्वर, शाद्वल, शिखी, स्कंधिक, स्कन्धिक

An adult castrated bull of the genus Bos. Especially Bos taurus.

ox

ಅರ್ಥ : ಬೀಜ ಒಡೆಯದೆ ಇರುವ ಹಸು

ಉದಾಹರಣೆ : ವಿಶೇಷ ಹಬ್ಬಗಳಲ್ಲಿ ಎತ್ತುಗಳ ಬಲಿ ಕೊಡಲಾಗುವುದು.

ಸಮಾನಾರ್ಥಕ : ಗೂಳಿ, ಬಸವ, ವೃಷಭ, ಹೋರಿ

वह पशु जिसकी बधिया न की गई हो।

अँडुए की बलि दी जाती है।
अँडुआ, आँडू, आंडू

ಎತ್ತು   ಕ್ರಿಯಾಪದ

ಅರ್ಥ : ಮೇಲೆ ಎತ್ತು

ಉದಾಹರಣೆ : ಮೇಜಿನ ಮೇಲೆ ಬಗ್ಗಿ ಕೆಲಸ ಮಾಡುತ್ತಿದ್ದ ಲೆಕ್ಕಪಾಲಕನು ನಾನು ನಮಸ್ಕರಿಸಿದ್ದರಿಂದಾಗಿ ತಲೆಯನ್ನು ಮೇಲಕ್ಕೆ ಎತ್ತಿದರು.

ಸಮಾನಾರ್ಥಕ : ಮೇಲೆ ಎತ್ತು

शरीर के किसी अंग को नीचे से ऊपर करना।

मेज पर झुककर काम कर रहे लेखापाल ने मेरे अभिवादन करने पर सर उठाया।
उचाना, उठाना

ಅರ್ಥ : ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ

ಉದಾಹರಣೆ : ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು.

ಸಮಾನಾರ್ಥಕ : ಪ್ರಸ್ತಾಪಿಸು, ಹೇಳು

ಅರ್ಥ : ಕೆಳಗಿನಿಂದ ಮೇಲಕ್ಕೆ ಎತ್ತು

ಉದಾಹರಣೆ : ಅವನು ಎರಡೂ ಕೈಗಳಿಂದ ಬಿಂದಿಗೆಯನ್ನು ಎತ್ತಿದನು.

ಸಮಾನಾರ್ಥಕ : ಎಬ್ಬಿಸು, ಏರಿಸು, ಮೇಲೆ ಎತ್ತು

नीचे से ऊपर लाना।

उसने दोनों हाथों से गगरी उठाई।
उकसाना, उगसाना, उचाना, उठाना

Take and lift upward.

gather up, lift up, pick up

ಅರ್ಥ : ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು

ಉದಾಹರಣೆ : ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.

ಸಮಾನಾರ್ಥಕ : ಏರಿಸು, ಮೇಲೆ ಎತ್ತಿಕೊಳ್ಳು

कुछ समय तक ऊपर लिए रहना।

उसने बोझ सर पर उठाया।
उठाना

Raise from a lower to a higher position.

Raise your hands.
Lift a load.
bring up, elevate, get up, lift, raise

ಅರ್ಥ : ಸ್ವರವನ್ನು ತೀವ್ರಗೊಳಿಸು

ಉದಾಹರಣೆ : ಗಾಯಕಿಯ ಸ್ವರ ಮೇಲೆ ಏರುತ್ತಿದೆ.

ಸಮಾನಾರ್ಥಕ : ಏರು

स्वर तीव्र होना।

गायिका का स्वर बहुत चढ़ता है।
चढ़ना

ಅರ್ಥ : ಏನನ್ನಾದರೂ ಅಥವಾ ಯಾವುದನ್ನಾದರೂ ಎತ್ತುವ ಕ್ರಿಯೆ

ಉದಾಹರಣೆ : ನಾವು ನಮ್ಮ ಆಟದ ಸ್ತರವನ್ನು ಏರಿಸಬೇಕು.

ಸಮಾನಾರ್ಥಕ : ಏರಿಸು

गिरी हुई अवस्था या बुरी दशा से उन्नत अवस्था या अच्छी दशा में लाना या ऐसा काम करना जिससे कुछ या कोई उठे।

हमें अपने खेल के स्तर को उठाना होगा।
उठाना

Raise in rank or condition.

The new law lifted many people from poverty.
elevate, lift, raise

ಎತ್ತು   ಗುಣವಾಚಕ

ಅರ್ಥ : ಬೀಜ ಒಡೆಯದ ಎತ್ತು

ಉದಾಹರಣೆ : ಗಂಡು ಎತ್ತನನ್ನು ಬಸವ ಎಂದು ಕರೆಯುತ್ತಾರೆ.

जो बधिया न किया गया हो।

अँडुआ बैल को साँड कहते हैं।
अँडुआ, अंडकोशयुक्त, अण्डकोशयुक्त, आँडू, आंडू