ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಸ್ತಾರ ಪದದ ಅರ್ಥ ಮತ್ತು ಉದಾಹರಣೆಗಳು.

ವಿಸ್ತಾರ   ನಾಮಪದ

ಅರ್ಥ : ದ್ರವ ಪದಾರ್ಥವನ್ನು ಹಿಡಿಸುವ ಸಾರ್ಮಥ್ಯವನ್ನು ಗುರುತಿಸುವುದು ಅಥವಾ ದ್ರವ ಪದಾರ್ಥವನ್ನು ಹಿಡಿದಿಟ್ಟುಕೊಳ್ಳುವ ಪಾತ್ರೆ, ಬಾವಿ, ನೀರಿನ ತೊಟ್ಟಿ ಮುಂತಾದವುಗಳ ಹಿಡಿಯುವಿಕೆಯ ಸಾರ್ಮಥ್ಯ

ಉದಾಹರಣೆ : ಈ ನೀರಿನ ತೊಟ್ಟಿಯ ಆಳ ಐದು ಸಾವಿರ ಲೀಟರ್ ನೀರು ಹಿಡಿಯುವಷ್ಟಿದೆ.

ಸಮಾನಾರ್ಥಕ : ಆಳ, ಹರವು

कोई पदार्थ ग्रहण करने की पात्रता या क्षमता के विचार से किसी पात्र या खाली जगह के अंदर का स्थान।

इस टंकी का आयतन पाँच सौ लीटर है।
आयतन

The amount of 3-dimensional space occupied by an object.

The gas expanded to twice its original volume.
volume

ಅರ್ಥ : ಯಾವುದೇ ಒಂದು ವಸ್ತು ಅಥವಾ ಸಂಗತಿಯು ಹರಡಿಕೊಂಡ ದೂರ ಅಥವಾ ಅಷ್ಟು ಪ್ರದೇಶ

ಉದಾಹರಣೆ : ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ.

ಸಮಾನಾರ್ಥಕ : ವಿಸ್ತೀರ್ಣ, ವ್ಯಾಪ್ತಿ, ಹರವು

जहाँ तक कोई बात या काम हो सकता हो या होना उचित हो।

कोई भी काम सीमा के अन्दर रहकर ही करना चाहिए।
अवध, अवधि, इयत्ता, कगार, दायरा, परवान, परिमिति, पारावार, पालि, मर्यादा, सीमा, हद, हद्द

The point or degree to which something extends.

The extent of the damage.
The full extent of the law.
To a certain extent she was right.
extent

ಅರ್ಥ : ಅಕ್ಷದ ಒಂದು ಅಂಶ ಅಥವಾ ಯಾವುದೋ ಒಂದು ಖಗೋಳದ ಪಿಂಡವು ಭೂ ಮಧ್ಯ ರೇಖೆಯು ಆ ಖಗೋಳಿಯ ಪಿಂಡವನ್ನು ನಾಲ್ಕು ಕಡೆ ಆವರಿಸಿರುವ ಕಲ್ಪನಿಕ ರೇಖೆಯು ಖಗೋಳಿಯ ಪಿಂಡದ ಭೂಮಧ್ಯ ರೇಖೆಯ ಸಮಾನಾಂತರವಾಗಿದ್ದು ನಡುವಿನ ಅಂತರ

ಉದಾಹರಣೆ : ಬಾಂಬೆ ಎಷ್ಟು ವಿಸ್ತಾರವಾಗಿದೆ ಎಂದು ಹೇಳಿ.

ಸಮಾನಾರ್ಥಕ : ಪೂರ್ಣವಿಸ್ಥಾರ, ವೈಶಾಲ್ಯ, ವ್ಯಾಪ್ತಿ, ಹರವು

अक्ष का अंश या किसी खगोलीय पिंड की भूमध्य रेखा एवं उस खगोलीय पिंड के चारों ओर की काल्पनिक रेखा जो उस खगोलीय पिंड की भूमध्य रेखा के सामानांतर है, उनके बीच की कोणीय दूरी।

बताइए मुम्बई कितने अक्षांश पर स्थित है?
अक्षांश

ಅರ್ಥ : ವಿಸ್ತರಿಸುವ ಅಥವಾ ಮುಂದೆ ಬರುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಪ್ರವಾಹದ ಪ್ರಕೋಪದಿಂದ ಉಳಿಯಲು ಅಣೆಕಟ್ಟುಗಳ ವಿಸ್ತಾರ ಮಾಡುವುದು ಅವಶ್ಯ

विस्तार करने या बढ़ाने की क्रिया या भाव।

बाढ़ के प्रकोप से बचने के लिए बाँधों का विस्तरण आवश्यक है।
प्रसरण, विस्तरण

The act of increasing (something) in size or volume or quantity or scope.

enlargement, expansion

ಅರ್ಥ : ಯಾವುದಾದರು ವಸ್ತುವಿನ ನಿರ್ಮಾಣಕ್ಕಾಗಿ ಅದಕ್ಕೆ ಉಪಯೋಗಿಸುವಂತಹ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವ ಕ್ರಿಯೆ

ಉದಾಹರಣೆ : ನಮ್ಮ ಪಟ್ಟಣದಿಂದ ರೈಲ್ ಲೈನ್ ಗಳನ್ನು ಇನ್ನೂ ವಿಸ್ತಾರಿಸುವ ಯೋಜನೆಯಿದೆ.

ಸಮಾನಾರ್ಥಕ : ಪಸರಿಸು, ಹರಡು, ಹರವು, ಹಾಸು

किसी चीज के निर्माण के लिए उसमें लगनेवाली वस्तुओं को व्यवस्थित रखने की क्रिया।

हमारे शहर से होकर रेल लाइन बिछाने की योजना है।
बिछाई, बिछाना

Act of extending over a wider scope or expanse of space or time.

spread, spreading

ಅರ್ಥ : ಉದ್ದವಾಗಿ ಇಲ್ಲದೆ ಇರುವುದು ಅಥವಾ ಸ್ವಲ್ಪ ಅದಕ್ಕಿಂತ ಅದಲು ಬದಲಾಗಿರುವ ವಿಸ್ತಾರ

ಉದಾಹರಣೆ : ಅಗಲ ಮತ್ತು ಉದ್ದದಲ್ಲಿ ಈ ವಸ್ತುವನ್ನು ತುಲನೆ ಮಾಡಿದಾಗ ಅದರ ಅರ್ಧವಿರುವುದು.

ಸಮಾನಾರ್ಥಕ : ಅಗಲ

लम्बाई से कम या थोड़ा और उसका उल्टा विस्तार।

इस वस्तु की चौड़ाई लंबाई की तुलना में आधी है।
चौड़ाई

The extent of something from side to side.

breadth, width

ಅರ್ಥ : ಹರಡುವ ಅಥವಾ ಬೆಳೆಸುವ ಕ್ರಿಯೆ ಅಥವಾ ಭಾವ

ಉದಾಹರಣೆ : ಈ ವಿಷಯವನ್ನು ಇಷ್ಟ ವಿಸ್ತಾರ ಮಾಡಬೇಡಿ.

ಸಮಾನಾರ್ಥಕ : ವಿಸ್ತರಿಸು, ವಿಸ್ತಾರಣ, ಹರಡಿಕೆ, ಹರಡು

फैलने या बढ़ने की क्रिया का भाव।

इस बात को इतना तूल मत दीजिए।
तूल, विस्तार

The act of increasing (something) in size or volume or quantity or scope.

enlargement, expansion