ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಗಲ ಪದದ ಅರ್ಥ ಮತ್ತು ಉದಾಹರಣೆಗಳು.

ಅಗಲ   ನಾಮಪದ

ಅರ್ಥ : ಉದ್ದವಾಗಿ ಇಲ್ಲದೆ ಇರುವುದು ಅಥವಾ ಸ್ವಲ್ಪ ಅದಕ್ಕಿಂತ ಅದಲು ಬದಲಾಗಿರುವ ವಿಸ್ತಾರ

ಉದಾಹರಣೆ : ಅಗಲ ಮತ್ತು ಉದ್ದದಲ್ಲಿ ಈ ವಸ್ತುವನ್ನು ತುಲನೆ ಮಾಡಿದಾಗ ಅದರ ಅರ್ಧವಿರುವುದು.

ಸಮಾನಾರ್ಥಕ : ವಿಸ್ತಾರ

लम्बाई से कम या थोड़ा और उसका उल्टा विस्तार।

इस वस्तु की चौड़ाई लंबाई की तुलना में आधी है।
चौड़ाई

The extent of something from side to side.

breadth, width