ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಛತ್ರಿ ಪದದ ಅರ್ಥ ಮತ್ತು ಉದಾಹರಣೆಗಳು.

ಛತ್ರಿ   ನಾಮಪದ

ಅರ್ಥ : ಚಿಕ್ಕ ಆಕಾರದ ಛತ್ರಿ

ಉದಾಹರಣೆ : ಮಳೆ,ಬಿಸಿಲುಗಳಲ್ಲಿ ಪಟ್ಟಣದ ಮಹಿಳೆಯರು ಚಿಕ್ಕ ಕೊಡೆಯನ್ನು ಬಳಸುತ್ತಾರೆ.

ಸಮಾನಾರ್ಥಕ : ಕೊಡೆ

वह छाता जो आकार में छोटा हो।

बरसात, धूप आदि में शहरी महिलाएँ छतरी का प्रयोग करती हैं।
छतरी, छोटा छाता

A lightweight handheld collapsible canopy.

umbrella

ಅರ್ಥ : ಮಳೆ ಮತ್ತು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬಟ್ಟೆ ಮೊದಲಾದವುಗಳಿಂದ ಮಾಡಿರುವಂತಹ ಒಂದು ವಸ್ತು ಅದರಲ್ಲಿ ಧಾತು, ಮರದಿಂದ ಮಾಡಿದಂತಹ ಕೋಲನ್ನು ಜನರು ಕೈಯಲ್ಲಿ ಹಿಡಿಯುತ್ತಾರೆ

ಉದಾಹರಣೆ : ಮಳೆಗಾಲದಲ್ಲಿ ಜನರು ಒದ್ದೆಯಾಗುವುದನ್ನುನೆನೆಯುವುದನ್ನು ತಡೆಯುವುದಕ್ಕೋಸ್ಕರ ಛತ್ರಿಯನ್ನು ಉಪಯೋಗಿಸುತ್ತಾರೆ.

ಸಮಾನಾರ್ಥಕ : ಕೊಡೆ, ಛತ್ತರಿಗೆ

वर्षा या धूप से बचने के लिए कपड़े आदि का बना हुआ एक आच्छादन जिसमें लगे धातु, लकड़ी आदि के डंडे को हाथ में पकड़ते हैं।

वर्षा में भीगने से बचने के लिए लोग छाता लगाते हैं।
आतपत्र, छतरी, छत्ता, छाता, सारंग

A lightweight handheld collapsible canopy.

umbrella

ಅರ್ಥ : ದೇವತಾ ಮೂರ್ತಿಗಳ ಮೇಲೆ ಹಾಕುವಂತಹ ಲೋಹದಿಂದ ಮಾಡಿದ ಛತ್ರಿ

ಉದಾಹರಣೆ : ಈ ದೇವಾಲಯದಲ್ಲಿ ಪ್ರತಿಯೊಂದು ಮೂರ್ತಿಗಳ ಮೇಲೆಯೂ ಕೊಡೆಗಳನ್ನು ಹಾಕಲಾಗಿದೆ.

ಸಮಾನಾರ್ಥಕ : ಕೊಡೆ, ರಾಜ ಛತ್ರ, ರಾಜ ಛತ್ರಿ, ರಾಜ-ಛತ್ರ, ರಾಜ-ಛತ್ರಿ

देवों की मूर्तियों के ऊपर लगाई जानेवाली धातु की छतरी।

इस मंदिर में प्रत्येक मूर्ति के ऊपर सोने का छत्र लगा हुआ है।
छत्र

ಛತ್ರಿ   ಗುಣವಾಚಕ

ಅರ್ಥ : ಯಾವುದೋ ಒಂದು ಮರದ ರೆಂಬೆ ಕೊಂಬೆಗಳು ಛತ್ರಿಯ ಹಾಗೆ ಹರಡಿಕೊಂಡಿರುವ

ಉದಾಹರಣೆ : ಗಸಗಸೆ ಮರವು ಛತ್ರಿ ಮರ.

जिसकी शाखाएँ छाते के समान फैली हुई हों।

खिरनी एक छतनार वृक्ष है।
छतनार