ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪಾಯ ಪದದ ಅರ್ಥ ಮತ್ತು ಉದಾಹರಣೆಗಳು.

ಅಪಾಯ   ನಾಮಪದ

ಅರ್ಥ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

ಉದಾಹರಣೆ : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

ಸಮಾನಾರ್ಥಕ : ಅಪಜಯ, ಅಪದ್ವಂಸ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳಾಗು, ಹಾಳು

An event (or the result of an event) that completely destroys something.

demolition, destruction, wipeout

ಅರ್ಥ : ತ್ರಾಸ ಅಥವಾ ತೊಂದರೆಯ ರೂಪದಲ್ಲಿ ಆಗುವಂತಹ ಪರಿಣಾಮ

ಉದಾಹರಣೆ : ಏನಾದರೂ ಮೂಗಿನಿಂದ ಉಸಿರಾಡುವುದರ ಬದಲು ಬಾಯಿಯಿಂದ ಉಸಿರಾಡಿದ್ದರೆ ಆಗ ಶ್ವಾಸಕೋಶಕ್ಕೆ ಹಾನಿಯುಂಟಾಗುತ್ತಿತ್ತು.

ಸಮಾನಾರ್ಥಕ : ನಷ್ಟ, ಹಾನಿ

बुरा या तकलीफ के रूप में होने वाला परिणाम।

अगर फेफड़ों को हानि से बचाना है तो धूम्रपान न करें।
क्षति, खतरा, नुकसान, नुक़सान, हानि

The occurrence of a change for the worse.

damage, harm, impairment

ಅರ್ಥ : ಯಾವುದೇ ರೀತಿಯ ಹಾನಿ ಕೇಡು ಸಂಭವಿಸಿರುವುದು

ಉದಾಹರಣೆ : ಅಪಾಯ ಬಂದಾಗ ಉಪಾಯ ಹೊಳೆಯುವುದಿಲ್ಲ.

ಸಮಾನಾರ್ಥಕ : ಆಪತ್ತು, ಗಂಡಾಂತರ, ವಿಪತ್ತು

संकट या विपत्ति की संभावनावाली स्थिति।

उसने अपनी जान जोखिम में डालकर डूबते हुए बच्चे को बचाया।
खतरा, ख़तरा, जोखिम, रिस्क, संकट

The condition of being susceptible to harm or injury.

You are in no danger.
There was widespread danger of disease.
danger