ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವ್ಯಾಪ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ವ್ಯಾಪ್ತಿ   ನಾಮಪದ

ಅರ್ಥ : ಯಾವುದೇ ಒಂದು ವಸ್ತು ಅಥವಾ ಸಂಗತಿಯು ಹರಡಿಕೊಂಡ ದೂರ ಅಥವಾ ಅಷ್ಟು ಪ್ರದೇಶ

ಉದಾಹರಣೆ : ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ.

ಸಮಾನಾರ್ಥಕ : ವಿಸ್ತಾರ, ವಿಸ್ತೀರ್ಣ, ಹರವು

जहाँ तक कोई बात या काम हो सकता हो या होना उचित हो।

कोई भी काम सीमा के अन्दर रहकर ही करना चाहिए।
अवध, अवधि, इयत्ता, कगार, दायरा, परवान, परिमिति, पारावार, पालि, मर्यादा, सीमा, हद, हद्द

The point or degree to which something extends.

The extent of the damage.
The full extent of the law.
To a certain extent she was right.
extent

ಅರ್ಥ : ಅಕ್ಷದ ಒಂದು ಅಂಶ ಅಥವಾ ಯಾವುದೋ ಒಂದು ಖಗೋಳದ ಪಿಂಡವು ಭೂ ಮಧ್ಯ ರೇಖೆಯು ಆ ಖಗೋಳಿಯ ಪಿಂಡವನ್ನು ನಾಲ್ಕು ಕಡೆ ಆವರಿಸಿರುವ ಕಲ್ಪನಿಕ ರೇಖೆಯು ಖಗೋಳಿಯ ಪಿಂಡದ ಭೂಮಧ್ಯ ರೇಖೆಯ ಸಮಾನಾಂತರವಾಗಿದ್ದು ನಡುವಿನ ಅಂತರ

ಉದಾಹರಣೆ : ಬಾಂಬೆ ಎಷ್ಟು ವಿಸ್ತಾರವಾಗಿದೆ ಎಂದು ಹೇಳಿ.

ಸಮಾನಾರ್ಥಕ : ಪೂರ್ಣವಿಸ್ಥಾರ, ವಿಸ್ತಾರ, ವೈಶಾಲ್ಯ, ಹರವು

अक्ष का अंश या किसी खगोलीय पिंड की भूमध्य रेखा एवं उस खगोलीय पिंड के चारों ओर की काल्पनिक रेखा जो उस खगोलीय पिंड की भूमध्य रेखा के सामानांतर है, उनके बीच की कोणीय दूरी।

बताइए मुम्बई कितने अक्षांश पर स्थित है?
अक्षांश

ಅರ್ಥ : ಯಾವುದೇ ಸಂಗತಿ ಅಥವಾ ಒಂದು ನಿರ್ದಿಷ್ಟ ಪ್ರದೇಶದ ಒಟ್ಟು ಸುತ್ತಳತೆಯ ಸ್ಥಿತಿ

ಉದಾಹರಣೆ : ವೇದ, ಉಪನಿಷತ್ತು ಮುಂತಾದವುಗಳು ಈಶ್ವರನ ಸರ್ವ ವ್ಯಾಪ್ತಿ ಬಗೆಗೆ ತಿಳಿಸುತ್ತವೆ ಬೆಂಗಳೂರು ರೇಡಿಯೋ ಸ್ಟೇಷನ್ನಿನ ಪ್ರಸರಣ ಸುತ್ತಣ ನೂರು ಕಿಲೋಮೀಟರ್ ಆವರಿಸಿದೆ. ಜನಪದರಲ್ಲಿ ನಂಬಿಕೆಗಳ ಹಬ್ಬುಗೆ ವ್ಯಾಪಕವಾಗಿದೆ.

ಸಮಾನಾರ್ಥಕ : ಪ್ರಸರಣ, ವ್ಯಾಪನ, ಹಬ್ಬಿಕೆ, ಹಬ್ಬುಗೆ, ಹರಡಿಕೆ

व्याप्त होने की अवस्था या भाव।

वेद,उपनिषद् आदि ईश्वर की सवर्त्र व्याप्ति पर बल देते हैं।
आकुलता, आकुलत्व, प्रसर, व्याप्ति