ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಂಗುರ ಪದದ ಅರ್ಥ ಮತ್ತು ಉದಾಹರಣೆಗಳು.

ಉಂಗುರ   ನಾಮಪದ

ಅರ್ಥ : ಹೆಬ್ಬರಳಿನಲ್ಲಿ ಹಾಕಿಕೊಳ್ಳುವ ಒಂದು ಆಭರಣ

ಉದಾಹರಣೆ : ಅವನ ಕೈಯಲ್ಲಿ ಅಂಗುಸ್ತಾನ ಹೊಳೆಯುತ್ತಿದೆ.

ಸಮಾನಾರ್ಥಕ : ಅಂಗುಸ್ತಾನ, ಸೂಜೊತ್ತು

हाथ के अँगूठे की एक प्रकार की मुँदरी।

उसके अंगुश्ताने की आरसी चमक रही है।
अंगुश्ताना

A small metal cap to protect the finger while sewing. Can be used as a small container.

thimble

ಅರ್ಥ : ಬೆರಳಿಗೆ ಧರಿಸುವ ಒಂದು ಪ್ರಕಾರದ ಆಭರಣ

ಉದಾಹರಣೆ : ಶ್ಯಾಮನು ಬಲಗೈಯಿನ ಐದು ಬೆರಳಿಗೆ ಉಂಗುರವನ್ನು ಧರಿಸಿದ್ದ

ಸಮಾನಾರ್ಥಕ : ಮುದ್ರಿಕೆ

उँगली में पहनने का एक प्रकार का आभूषण।

श्याम दाहिने हाथ की पाँचों उँगलियों में अँगूठी पहनता है।
अँगूठी, अंगुश्तरी, अंगूठी, मुँदरी, मुंदरी, मुद्रणा, मुद्रा, मुद्रिका, मूदरी

Jewelry consisting of a circlet of precious metal (often set with jewels) worn on the finger.

She had rings on every finger.
He noted that she wore a wedding band.
band, ring

ಅರ್ಥ : ಒಂದು ಉಂಗುರದ ಮೇಲೆ ಯಾರೋ ಒಬ್ಬರ ಹೆಸರು ಅಥವಾ ಯಾವುದೇ ವೈಯಕ್ತಿಕ ಚಿಹ್ನೆ, ಅಂಕಿತ ಹಾಕಿರುವರು

ಉದಾಹರಣೆ : ಪ್ರಾಚೀನ ಕಾಲದಲ್ಲಿ ರಾಜ, ವ್ಯಾಪಾರಸ್ಥರು, ಶ್ರೀಮಂತರು ಉಂಗುರುವನ್ನು ಧರಿಸುತ್ತಿದ್ದರು.

ಸಮಾನಾರ್ಥಕ : ಮುದ್ರೆ, ಮುದ್ರೆಯೊಂಗುರ

ऐसी अँगूठी जिस पर किसी का नाम या कोई वैयक्तिक चिह्न अंकित हो।

प्राचीन भारत में राजा, व्यापारी आदि मुद्रा पहनते थे।
मुद्रा