ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೋಸ ಪದದ ಅರ್ಥ ಮತ್ತು ಉದಾಹರಣೆಗಳು.

ಮೋಸ   ನಾಮಪದ

ಅರ್ಥ : ಯಾವುದೇ ಕೆಲಸ ಅಥವಾ ವಿಷಯದಲ್ಲಿ ವ್ಯಕ್ತಿಯೊಬ್ಬ ಮೇಲ್ದೋರಿಕೆಯ ಆಡಂಬರ ಮಾಡುವುದು

ಉದಾಹರಣೆ : ಸಂತ ಕಭೀರನು ಮನುಷ್ಯರ ಕಪಟ ಮೋಸವನ್ನು ತನ್ನ ಗಾಹೆಗಳಲ್ಲಿ ಕಟುವಾಗಿ ಠೀಕಿಸಿದ್ದಾನೆ.

ಸಮಾನಾರ್ಥಕ : ಕಪಟ, ನಟನೆ, ಸೋಗು

Pretending that something is the case in order to make a good impression.

They try to keep up appearances.
That ceremony is just for show.
appearance, show

ಅರ್ಥ : ಹಳೆಯ ಕಾಲದಲ್ಲಿ ಬಳಕೆಮಾಡುತ್ತಿದ್ದ ಒಂದು ಪ್ರಕಾರದ ಫಿರಂಗಿ

ಉದಾಹರಣೆ : ಶತ್ರುಗಳು ಮೋಸದಿಂದ ಕೋಟೆಯ ಒಳ ನುಗ್ಗಿ ರಾಜನನ್ನು ಕೊಂದರು.

ಸಮಾನಾರ್ಥಕ : ಅಡ್ಡ ಹಾದಿ, ಕಪಟ, ಜಾಲ, ತಂತ್ರ, ವಂಚನೆ, ಸಂಚು

पुराने ढंग की एक प्रकार की तोप।

दुश्मनों ने जाल द्वारा किले को ध्वस्त कर दिया।
जाल

ಅರ್ಥ : ಕುಸ್ತಿಯಲ್ಲಿ ವಿರೋಧಿಯನ್ನು ಸೋಲಿಸುವುದಕ್ಕಾಗಿ ಅಥವಾ ಕುಗ್ಗಿಸುವುದಕ್ಕಾಗಿ ಉಪಯೋಗಿಸುವಂತಹ ಒಂದು ಯುಕ್ತಿ ಅಥವಾ ಉಪಾಯ

ಉದಾಹರಣೆ : ಅವನು ಒಂದೇ ತಿರುವಿನಲ್ಲಿ ದಡಿಯ ಪೈಲ್ವಾನನ್ನು ಸೋಲಿಸಿದನು.

ಸಮಾನಾರ್ಥಕ : ಉಪಾಯ, ತಿರುವು, ತೊಡಕು, ಧೂರ್ತತನ, ಪೇಚ, ಪೇಚು, ಯುಕ್ತಿ, ಸಿಕ್ಕುಳ್ಳ

कुश्ती में विपक्षी को हराने या दबाने के लिए काम में लाई जानेवाली युक्ति।

उसने एक ही दाँव में मोटे पहलवान को चित्त कर दिया।
चाल, दाँव, दाव, दावँ, पेंच, पेच

A move made to gain a tactical end.

maneuver, manoeuvre, tactical maneuver, tactical manoeuvre

ಅರ್ಥ : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

ಉದಾಹರಣೆ : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

ಸಮಾನಾರ್ಥಕ : ಒಳಸಂಚು, ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ದುಷ್ಟತನ, ನೀಚತನ, ಮಾಟಗಾರಿಕೆ, ಮೋಸತನ, ವಂಚನೆ

The act of deceiving.

deceit, deception, dissembling, dissimulation

ಅರ್ಥ : ಮೋಸ, ಕಪಟದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ

ಉದಾಹರಣೆ : ಕಪಟ ಪಂಡಿತನ ಗೊಂದಲದಲ್ಲಿ ಸಿಕ್ಕಿಕೊಂಡು ಸೋಹನನು ತನ್ನ ಸಾವಿರಾರು ರೂಪಾಯಿಗಳನ್ನು ದುಂದು ವೆಚ್ಚಮಾಡಿದನು.

ಸಮಾನಾರ್ಥಕ : ಕಪಟತೆ, ಗಂಟು ಬೀಳು, ಗೊಂದಲು, ಗೋಜು, ತಂಟೆ, ತೊಡಕು, ತೊಡಕು ಬೀಳು

किसी के धोखे में फँसने की क्रिया।

ढोंगी पंडित के फेर में पड़कर सोहन ने अपने हज़ारों रुपए गँवा दिए।
अवडेर, चक्कर, फेर

ಅರ್ಥ : ಒಳಗೆ ನಡೆಯುತ್ತಿರುವುದನ್ನು ಯಾವುದೋ ಒಂದು ಪ್ರಕಾರದಲ್ಲಿ ಹೇಳುವುದು ಅಥವಾ ಬಯಲಿಗೆಳೆಯುವುದು

ಉದಾಹರಣೆ : ಸ್ಟಾಂಪ್ ಪೇಪರ್ ಹಗರಣದಲ್ಲಿ ಅಪರಧಿಗಳನ್ನು ಹಿಡಿಯುತ್ತಲೆ ಅವರ ಮಾಡಿರುವ ಅವ್ಯವಹಾರ ಬೆಳಕಿಗೆ ಬಂದಿದೆ.

ಸಮಾನಾರ್ಥಕ : ಅವ್ಯವಹಾರ, ವಂಚನೆ

ज्यों का त्यों कहा जानेवाला भीतरी हाल या लेखा।

स्टैम्प घोटाला के अपराधियों के पकड़े जाते ही उनकी कार्यविधि का कच्चा चिट्ठा सबके सामने आ गया।
कच्चा चिट्ठा, कच्चाचिट्ठा

ಅರ್ಥ : ಸಂಕ್ಷಿಪ್ತ ಮತ್ತು ಗುಪ್ತವಾಗಿ ಸಂದೇಶ ಕಳುಹಿಸಲು ಕೆಲಸಕ್ಕೆ ಬರುವ ತಂತ್ರ

ಉದಾಹರಣೆ : ಮೋಸದಿಂದ ಸಂದೇಶ ಕಳುಹಿಸುವುದು.

ಸಮಾನಾರ್ಥಕ : ಕಪಟ, ಕಳ್ಳತನ, ಜಾಲ, ತಂತ್ರ

ऐसा तंत्र जो संक्षिप्त और गुप्त संदेश भेजने के काम आता है।

यह संदेश कूट में है।
कूट

A coding system used for transmitting messages requiring brevity or secrecy.

code

ಅರ್ಥ : ಮೋಸ-ಕಪಟ ಅಥವಾ ಯಾವುದೇ ಪ್ರಕಾರದ ಅನಾಚಾರ ಮಾಡುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅಪ್ರಾಮಾಣಿಕವಾಗಿ ಬಂದ ದುಡ್ಡು ಎಂದೂ ನಿಲ್ಲುವುದಿಲ್ಲ

ಸಮಾನಾರ್ಥಕ : ಅಪ್ರಾಮಾಣಿಕ, ಕಪಟ, ಕೀಳಾದ, ಕೆಟ್ಟ, ದುಷ್ಟ, ನೀಚ

छल-कपट या और किसी प्रकार का अनाचार करने की अवस्था या भाव।

बेईमानी का धन कभी रसता नहीं।
ईमानफ़रोशी, खयानत, ख़यानत, निकृति, बदनीयती, बेईमानी, हराम

Lack of honesty. Acts of lying or cheating or stealing.

dishonesty, knavery

ಅರ್ಥ : ಯಾರಿಗಾದರೂ ಸುಳ್ಳು ಅಥವಾ ಭ್ರಮೆಯಲ್ಲಿರಿಸುವುದು

ಉದಾಹರಣೆ : ಕಳ್ಳನು ಪೋಲೀಸರನ್ನು ಏಮಾರಿಸಿ ಓಡಿಹೋದನು.

ಸಮಾನಾರ್ಥಕ : ಏಮಾರಿಸು, ಕುತಂತ್ರ, ಕುಯುಕ್ತಿ

किसी के झूठे व्यवहार से उत्पन्न भ्रम।

चोर सिपाही को चकमा देकर भाग गया।
अलसेट, उड़न घाई, उड़न झाई, उड़न-घाई, उड़न-झाई, उड़नघाई, उड़नझाई, चकमा, चरका, झाँसा, भुलावा

Verbal misrepresentation intended to take advantage of you in some way.

hanky panky, hocus-pocus, jiggery-pokery, skulduggery, skullduggery, slickness, trickery

ಅರ್ಥ : ಗುಪ್ತವಾದಂತಹ ಒಡಂಬಡಿಕೆ ಅಥವಾ ಮಾತುಕತೆ

ಉದಾಹರಣೆ : ಮನೆಯವರ ಒಳಸಂಚಿನಿಂದಾಗಿ ಅವಳು ಸತ್ತಳು.

ಸಮಾನಾರ್ಥಕ : ಒಳಸಂಚು, ತಂತ್ರ

गुप्त समझौता, विशेषतः किसी कपटपूर्ण कार्य के लिए।

घरवालों की मिलीभगत से ही उसकी हत्या हुई।
मिली-भगत, मिलीभगत

secret agreement or cooperation especially for an illegal or deceitful purpose.

The company was acting in 𝚌𝚘𝚕𝚕𝚞𝚜𝚒𝚘𝚗 with manufacturers to inflate prices.
collusion