ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೋಗು ಪದದ ಅರ್ಥ ಮತ್ತು ಉದಾಹರಣೆಗಳು.

ಸೋಗು   ನಾಮಪದ

ಅರ್ಥ : ಯಾವುದೇ ಕೆಲಸ ಅಥವಾ ವಿಷಯದಲ್ಲಿ ವ್ಯಕ್ತಿಯೊಬ್ಬ ಮೇಲ್ದೋರಿಕೆಯ ಆಡಂಬರ ಮಾಡುವುದು

ಉದಾಹರಣೆ : ಸಂತ ಕಭೀರನು ಮನುಷ್ಯರ ಕಪಟ ಮೋಸವನ್ನು ತನ್ನ ಗಾಹೆಗಳಲ್ಲಿ ಕಟುವಾಗಿ ಠೀಕಿಸಿದ್ದಾನೆ.

ಸಮಾನಾರ್ಥಕ : ಕಪಟ, ನಟನೆ, ಮೋಸ

Pretending that something is the case in order to make a good impression.

They try to keep up appearances.
That ceremony is just for show.
appearance, show

ಅರ್ಥ : ಬೇರೆಯವರ ರೂಪವನ್ನು ಧರಿಸಿಕೊಳ್ಳುವ ಕೃತಕ, ಕಲ್ಪನೆಯ ರೂಪ ಅಥವಾ ವೇಷ

ಉದಾಹರಣೆ : ಇಂದ್ರನು ಗೌತಮ ಋಷಿಯ ಮಾರುವೇಷದಲ್ಲಿ ಹೋಗಿ ಅಹಲ್ಯೆಯ ಸತಿತ್ವವನ್ನು ಭಂಗಗೊಳಿಸಿದನು.

ಸಮಾನಾರ್ಥಕ : ಮಾರುವೇಷ

किसी के अनुरूप धारण किया जानेवाला बनावटी वेष या रूप।

इन्द्र ने गौतम ऋषि का स्वाँग रचकर अहिल्या का सतीत्व भंग किया।
साँग, सांग, स्वाँग, स्वांग

Any attire that modifies the appearance in order to conceal the wearer's identity.

disguise

ಅರ್ಥ : ಪ್ರಕೃತಿಗೆ ವಿರುದ್ದವಾಗಿರುವುದು ಅಥವಾ ಸಹಜವಲ್ಲದ್ದು

ಉದಾಹರಣೆ : ಅವಳ ವರ್ತನೆಯು ಅಸಹಜವಾದುದು.

ಸಮಾನಾರ್ಥಕ : ಅಸಹಜ, ಅಸ್ವಾಭಾವಿಕ, ಕೃತಕತೆ, ಕೃತ್ರಿಮ

बनावटी या कृत्रिम होने की अवस्था या भाव।

बनावटीपन से असलियत छिप जाती है।
कृत्रिमता, बनावटीपन

The quality of being unnatural or not based on natural principles.

unnaturalness

ಅರ್ಥ : ಒಂದು ಅಥವಾ ಅನೇಕ ಅಂಗಗಳ ಅಥವಾ ಉಪಾಂಗಗಳ ಯಾವುದೇ ನಿರ್ಮಿತವಾದ ವಸ್ತು ಅಥವಾ ರಚನೆ

ಉದಾಹರಣೆ : ಮನುಷ್ಯನ ಆಂತರಿಕ ಶಾರೀರಿಕ ರಚನೆ ಜಟಿಲವಾಗಿದೆ.

ಸಮಾನಾರ್ಥಕ : ಆಡಂಬರ, ಕಟ್ಟು, ನಿರ್ಮಾಣ, ರಚನೆ

एक या अनेक अंगों या उपांगों वाली कोई भी निर्मित वस्तु या रचना।

मनुष्य की आंतरिक शारीरिक संरचना जटिल है।
खंभा, किला, पुल, भवन आदि संरचनाएँ हैं।
बनावट, संरचना

ಅರ್ಥ : ಯಾರದೋ ಮನಸ್ಸನ್ನು ಸಂತೋಷ ಪಡಿಸಲು ಸುಳ್ಳು ಅಥವಾ ಅತಿಯಾಗಿ ಹೊಗಳುವ ಕ್ರಿಯೆ

ಉದಾಹರಣೆ : ಮಂಜುಳ ಮುಖಸ್ತುತಿ ಮಾಡುವುದಲ್ಲಿ ಪ್ರವೀಣೆ

ಸಮಾನಾರ್ಥಕ : ಅತಿಪ್ರಶಂಸೆ, ಅತಿಯಾದ ಮನ್ನಣೆ, ಅತಿಶಯೋಕ್ತಿ, ಅತಿಸ್ತುತಿ, ಅತ್ಯುಕ್ತಿ, ಚಮಚಗಿರಿ, ಬಡಾಯಿ, ಬೂಟಾಟಿಕೆ, ಮುಖಸ್ತುತಿ, ಶ್ಲಾಘನೆ, ಸುಳ್ಳು ಹೊಗಳುವುದು, ಸ್ತುತಿ

किसी को प्रसन्न करने के लिए झूठी या अत्यधिक प्रशंसा करने की क्रिया, अवस्था या भाव।

लगता है कि मंजुली को तारीफ़ और चापलूसी में फ़र्क़ नहीं समझ आता है।
कांड, काण्ड, खुशामद, चमचागिरी, चाटुकारिता, चाटुकारी, चापलूसी, जीहजूरी, जीहुज़ूरी, जीहुजूरी, ठकुर सुहाती, ठकुरसुहाती, शंस, श्लाघनीयता, श्लाघा

Flattery designed to gain favor.

blarney, coaxing, soft soap, sweet talk