ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶ್ಲಾಘನೆ ಪದದ ಅರ್ಥ ಮತ್ತು ಉದಾಹರಣೆಗಳು.

ಶ್ಲಾಘನೆ   ನಾಮಪದ

ಅರ್ಥ : ಯಶಸ್ಸನ್ನು ಹೊಗಳುವುದು ಅಥವಾ ವರ್ಣಿಸುವುದು

ಉದಾಹರಣೆ : ಅವನು ತನ್ನ ಶಾಲೆಯ ಶಿಕ್ಷರನ್ನು ಗುಣಗಾನ ಮಾಡುತ್ತಲಿದ್ದ.

ಸಮಾನಾರ್ಥಕ : ಕೊಂಡಾಟ, ಗುಣಗಾನ, ಪ್ರಶಂಸೆ, ಸ್ತುತಿ, ಸ್ತೋತ್ರ, ಹೊಗಳಿಕೆ

यश का बखान या वर्णन।

वह अपने गुरु का गुणगान करते नहीं अघाता है।
अनुकीर्तन, अनुकीर्त्तन, गुणगान

An expression of approval and commendation.

He always appreciated praise for his work.
congratulations, extolment, kudos, praise

ಅರ್ಥ : ಯಾರದೋ ಮನಸ್ಸನ್ನು ಸಂತೋಷ ಪಡಿಸಲು ಸುಳ್ಳು ಅಥವಾ ಅತಿಯಾಗಿ ಹೊಗಳುವ ಕ್ರಿಯೆ

ಉದಾಹರಣೆ : ಮಂಜುಳ ಮುಖಸ್ತುತಿ ಮಾಡುವುದಲ್ಲಿ ಪ್ರವೀಣೆ

ಸಮಾನಾರ್ಥಕ : ಅತಿಪ್ರಶಂಸೆ, ಅತಿಯಾದ ಮನ್ನಣೆ, ಅತಿಶಯೋಕ್ತಿ, ಅತಿಸ್ತುತಿ, ಅತ್ಯುಕ್ತಿ, ಚಮಚಗಿರಿ, ಬಡಾಯಿ, ಬೂಟಾಟಿಕೆ, ಮುಖಸ್ತುತಿ, ಸುಳ್ಳು ಹೊಗಳುವುದು, ಸೋಗು, ಸ್ತುತಿ

किसी को प्रसन्न करने के लिए झूठी या अत्यधिक प्रशंसा करने की क्रिया, अवस्था या भाव।

लगता है कि मंजुली को तारीफ़ और चापलूसी में फ़र्क़ नहीं समझ आता है।
कांड, काण्ड, खुशामद, चमचागिरी, चाटुकारिता, चाटुकारी, चापलूसी, जीहजूरी, जीहुज़ूरी, जीहुजूरी, ठकुर सुहाती, ठकुरसुहाती, शंस, श्लाघनीयता, श्लाघा

Flattery designed to gain favor.

blarney, coaxing, soft soap, sweet talk