Copy page URL Share on Twitter Share on WhatsApp Share on Facebook
Get it on Google Play
Meaning of word praise from English dictionary with examples, synonyms and antonyms.

praise   noun

Meaning : An expression of approval and commendation.

Example : He always appreciated praise for his work.

Synonyms : congratulations, extolment, kudos

यश का बखान या वर्णन।

वह अपने गुरु का गुणगान करते नहीं अघाता है।
अनुकीर्तन, अनुकीर्त्तन, गुणगान

किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।

प्रशंसा से सभी खुश और प्रोत्साहित होते हैं।
अभिनंदन, अभिनन्दन, अभिवंदन, अभिवन्दन, अभिवादन, अस्तुति, आशंसा, ईडा, तारीफ, तारीफ़, दाद, पालि, प्रशंसा, प्रशस्ति, प्रस्तुति, बड़ाई, मनीषा, वाहवाही, व्युष्टि, शंस, शस्ति, शाबाशी, श्लाघा, सराहना, स्तुति

ಯಶಸ್ಸನ್ನು ಹೊಗಳುವುದು ಅಥವಾ ವರ್ಣಿಸುವುದು

ಅವನು ತನ್ನ ಶಾಲೆಯ ಶಿಕ್ಷರನ್ನು ಗುಣಗಾನ ಮಾಡುತ್ತಲಿದ್ದ.
ಕೊಂಡಾಟ, ಗುಣಗಾನ, ಪ್ರಶಂಸೆ, ಶ್ಲಾಘನೆ, ಸ್ತುತಿ, ಸ್ತೋತ್ರ, ಹೊಗಳಿಕೆ

ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು

ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.
ಅಭಿನಂದನೆ, ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಪ್ರಶಂಸೆ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹಿರಿಮೆ, ಹೊಗಳಿಕೆ

Meaning : Offering words of homage as an act of worship.

Example : They sang a hymn of praise to God.

किसी की प्रशंसा में गाया जानेवाला गीत।

संत लोग हमेशा प्रभु का गुणगान गाते रहते हैं।
अनुकीर्तन, अनुकीर्त्तन, अभ्युतक्रोशनमंत्र, गुणगान, प्रशंसा गीत

ಯಾವುದೇ ವ್ಯಕ್ತಿ ಅಥವಾ ವಸ್ತುವಿನ ವಿಶೇಷ ಅನ್ನಿಸುವಂತಹ ಗುಣಗಳನ್ನು ಹೊಗಳುವುದು ಅಥವಾ ಆ ಗುಣಗಳನ್ನು ಮತ್ತೊಬ್ಬರಿಗೆ ಪದೇ ಪದೇ ಹೇಳುವುದು

ಅಮ್ಮನು ತನ್ನ ಮಗನ ಗುಣಗಾನ ಮಾಡಿದಳು.
ಗುಣಗಾನ

praise   verb

Meaning : Express approval of.

Example : The parents praised their children for their academic performance.

किसी की तारीफ़ करना।

मोहन ने राम की बहुत प्रशंसा की।
उपराहना, तारीफ़ करना, पीठ थपथपाना, प्रशंसा करना, बखानना, बड़ाई करना, शाबाशी देना, सराहना

ಬೇರೆಯವರನ್ನು ಪ್ರಶಂಸೆ ಮಾಡುವ ಕ್ರಿಯೆ

ಮೋಹನನು ರಾಮನ ಗುಣವನ್ನು ಬಹಳವಾಗಿ ಹೊಗಳಿದನು.
ಪ್ರಶಂಸಿಸು, ಹೊಗಳು

Find fault with. Express criticism of. Point out real or perceived flaws.

The paper criticized the new movie.
Don't knock the food--it's free.
criticise, criticize, knock, pick apart