ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸ್ವಾಭಾವಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಅಸ್ವಾಭಾವಿಕ   ನಾಮಪದ

ಅರ್ಥ : ಪ್ರಕೃತಿಗೆ ವಿರುದ್ದವಾಗಿರುವುದು ಅಥವಾ ಸಹಜವಲ್ಲದ್ದು

ಉದಾಹರಣೆ : ಅವಳ ವರ್ತನೆಯು ಅಸಹಜವಾದುದು.

ಸಮಾನಾರ್ಥಕ : ಅಸಹಜ, ಕೃತಕತೆ, ಕೃತ್ರಿಮ, ಸೋಗು

बनावटी या कृत्रिम होने की अवस्था या भाव।

बनावटीपन से असलियत छिप जाती है।
कृत्रिमता, बनावटीपन

The quality of being unnatural or not based on natural principles.

unnaturalness

ಅಸ್ವಾಭಾವಿಕ   ಗುಣವಾಚಕ

ಅರ್ಥ : ನೈಸರ್ಗಿಕವಲ್ಲದ್ದು ಅಥವಾ ಪ್ರಾಕೃತಿಕ್ಕೆ ಸಂಬಂಧವಿಲ್ಲದಿರುವುದು

ಉದಾಹರಣೆ : ಅವಳು ಕೃತಕವಾದ ನಗೆ ಬೀರುತ್ತಾಳೆ.

ಸಮಾನಾರ್ಥಕ : ಅಪ್ರಾಕೃತ, ಅಪ್ರಾಕೃತವಾದ, ಅಪ್ರಾಕೃತವಾದಂತ, ಅಪ್ರಾಕೃತವಾದಂತಹ, ಅಸಹಜವಾದ, ಅಸಹಜವಾದಂತ, ಅಸಹಜವಾದಂತಹ, ಅಸ್ವಾಭಾವಿಕವಾದ, ಅಸ್ವಾಭಾವಿಕವಾದಂತ, ಅಸ್ವಾಭಾವಿಕವಾದಂತಹ, ಕೃತಕವಾದ, ಕೃತಕವಾದಂತ, ಕೃತಕವಾದಂತಹ

जो प्रकृति संबंधी न हो।

साँप अगर काटना और शेर शिकार करना छोड़ दे तो इससे बड़ी अप्राकृतिक घटना और क्या हो सकती है!।
अप्राकृत, अप्राकृतिक

ಅರ್ಥ : ಸ್ವಾಭಾವಿಕವಲ್ಲದ್ದು ಅಥವಾ ಮಾನವ ನಿರ್ಮಿತ ಕೃತಕವಾದ ನಿರ್ಮಾಣ ಅಥವಾ ರಚನೆ

ಉದಾಹರಣೆ : ಪಾರ್ಕಿನಲ್ಲಿ ಬೆಳೆಸುವ ಕೆಲವು ಗಿಡಗಳು ಅಸ್ವಾಭಾವಿಕವಾಗಿರುತ್ತವೆ.

ಸಮಾನಾರ್ಥಕ : ಅನೈಸರ್ಗಿಕ, ಅಪ್ರಾಕೃತಿಕ, ಅಸಹಜ

जो स्वाभाविक न हो।

आजकल उसमें कुछ अस्वाभाविक लक्षण दिखाई दे रहें हैं।
अनैसर्गिक, अप्रकृत, अप्राकृत, अप्राकृतिक, असहज, अस्वाभाविक, प्रकृति विरुद्ध

ಅರ್ಥ : ಯಾವುದು ಕೇವಲ ರೂಪ-ಬಣ್ಣ, ಆಕಾರ-ಪ್ರಕಾರ ಮೊದಲಾದವುಗಳ ರೂಪದಲ್ಲಿ ತೋರಿಸುವಂತಹದ್ದು

ಉದಾಹರಣೆ : ತೋರಿಕೆಯ ಸೌಂದರ್ಯವು ಕ್ಷಿಣಿಕವಾದುದು.

ಸಮಾನಾರ್ಥಕ : ಅಪ್ರಕೃತ, ಅಪ್ರಕೃತವಾದ, ಅಪ್ರಕೃತವಾದಂತ, ಅಪ್ರಕೃತವಾದಂತಹ, ಅಸ್ವಾಭಾವಿಕವಾದ, ಅಸ್ವಾಭಾವಿಕವಾದಂತ, ಅಸ್ವಾಭಾವಿಕವಾದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಂಹ

जो केवल रूप-रंग, आकार-प्रकार आदि के विचार से दिखाने के लिए हो।

दिखावटी सौंदर्य का असर क्षणिक होता है।
अप्रकृत, अयाथार्थिक, अस्वाभाविक, आहार्य्य, कृत्रिम, छद्म, दिखाऊ, दिखावटी, नकली, नक़ली, बनावटी, बनौवा