ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಡಂಬರ ಪದದ ಅರ್ಥ ಮತ್ತು ಉದಾಹರಣೆಗಳು.

ಆಡಂಬರ   ನಾಮಪದ

ಅರ್ಥ : ಒಂದು ಅಥವಾ ಅನೇಕ ಅಂಗಗಳ ಅಥವಾ ಉಪಾಂಗಗಳ ಯಾವುದೇ ನಿರ್ಮಿತವಾದ ವಸ್ತು ಅಥವಾ ರಚನೆ

ಉದಾಹರಣೆ : ಮನುಷ್ಯನ ಆಂತರಿಕ ಶಾರೀರಿಕ ರಚನೆ ಜಟಿಲವಾಗಿದೆ.

ಸಮಾನಾರ್ಥಕ : ಕಟ್ಟು, ನಿರ್ಮಾಣ, ರಚನೆ, ಸೋಗು

एक या अनेक अंगों या उपांगों वाली कोई भी निर्मित वस्तु या रचना।

मनुष्य की आंतरिक शारीरिक संरचना जटिल है।
खंभा, किला, पुल, भवन आदि संरचनाएँ हैं।
बनावट, संरचना

ಅರ್ಥ : ದೊಡ್ಡ ಯೋಜನೆ ಅಥವಾ ತುಂಬಾ ದೊಡ್ಡದಾದ ಸಿದ್ಧತೆ

ಉದಾಹರಣೆ : ಮಂಗಳಿಯ ಮದುವೆ ತುಂಬಾ ವಿಜೃಂಭಣೆಯಿಂದ ನಡೆಯಿತು.

ಸಮಾನಾರ್ಥಕ : ವಿಜೃಂಭಣೆ

The quality of being magnificent or splendid or grand.

For magnificence and personal service there is the Queen's hotel.
His `Hamlet' lacks the brilliance that one expects.
It is the university that gives the scene its stately splendor.
An imaginative mix of old-fashioned grandeur and colorful art.
Advertisers capitalize on the grandness and elegance it brings to their products.
brilliance, grandeur, grandness, magnificence, splendor, splendour

ಅರ್ಥ : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ

ಉದಾಹರಣೆ : ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.

ಸಮಾನಾರ್ಥಕ : ಉತ್ಸವ, ದೊಡ್ಡ ಉತ್ಸವ, ಮೆರವಣಿಗೆ, ವಿಜೃಂಭಣೆ, ಸಡಗರ, ಸಮಾರಂಭ

धूम-धाम से होने वाला कोई सार्वजनिक, बड़ा, शुभ या मंगल कार्य।

बालदिवस के अवसर पर मेरे विद्यालय में एक समारोह का आयोजन किया गया है।
उच्छव, उछव, उत्सव, समारोह, सेलिब्रेशन

Any joyous diversion.

celebration, festivity