ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಡಗರ ಪದದ ಅರ್ಥ ಮತ್ತು ಉದಾಹರಣೆಗಳು.

ಸಡಗರ   ನಾಮಪದ

ಅರ್ಥ : ಮನಸ್ಸಿನಲ್ಲಿ ಅತ್ಯಂತ ಸಂತೋಷ ಮತ್ತು ತುಂಬಾ ಲವಲವಕೆಯ ನಡವಳಿಕೆ ಅಥವಾ ಗುಣ

ಉದಾಹರಣೆ : ಸಚಿನ್ ಸದಾ ಉತ್ಸಾಹ ತುಂಬಿದ ನವ ತರುಣರಂತೆ ಕ್ರಿಕೆಟ್ ಹಾಡುತ್ತಾನೆ.

ಸಮಾನಾರ್ಥಕ : ಉತ್ಸಾಹ, ಉಬ್ಬಟೆ, ಉಮೇದು, ಉಲ್ಲಾಸ, ಜೋಶ್, ಸಂಭ್ರಮ, ಹುಮ್ಮಸ್ಸು

मन में उत्पन्न होनेवाला वह मनोवेग जिससे काम करने की शक्ति बढ़ती है।

सचिन उत्साह के साथ बल्लेबाजी करते हैं।
अध्यवसान, अभिप्रीति, उच्छाव, उच्छाह, उछाला, उछाव, उछाह, उत्तेजन, उत्साह, उमंग, उल्लास, गर्मजोशी, च्वेष, जोश, दाप, प्रगल्भता, प्रागल्भ्य, सरगरमी, सरगर्मी, स्पिरिट, हौसला

A feeling of excitement.

enthusiasm

ಅರ್ಥ : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ

ಉದಾಹರಣೆ : ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.

ಸಮಾನಾರ್ಥಕ : ಆಡಂಬರ, ಉತ್ಸವ, ದೊಡ್ಡ ಉತ್ಸವ, ಮೆರವಣಿಗೆ, ವಿಜೃಂಭಣೆ, ಸಮಾರಂಭ

धूम-धाम से होने वाला कोई सार्वजनिक, बड़ा, शुभ या मंगल कार्य।

बालदिवस के अवसर पर मेरे विद्यालय में एक समारोह का आयोजन किया गया है।
उच्छव, उछव, उत्सव, समारोह, सेलिब्रेशन

Any joyous diversion.

celebration, festivity

ಅರ್ಥ : ಆ ದಿನ ಅಥವಾ ಸಮಯಾದಂದು ಔತಣ ಅಥವಾ ಉತ್ಸವವನ್ನು ಮಾಡಲಾಗುತ್ತದೆ

ಉದಾಹರಣೆ : ಹಬ್ಬದ ಉತ್ಸವ ಮತ್ತೆಯಾವಾಗ ಬರುತ್ತದೆ?

ಸಮಾನಾರ್ಥಕ : ಉತ್ಸವ, ವಿಜೃಂಭಣೆ

* वह दिन या समयावधि जो भोज या उत्सव मनाने के लिए अलग रखा जाता है।

ईद का उत्सव फिर कब आएगा?
उत्सव, समारोह

A day or period of time set aside for feasting and celebration.

festival