ಅರ್ಥ : ಬರವಣಿಗೆಯಲ್ಲಿನ ಗುಣಮಟ್ಟದಿಂದ ಓದುಗ ಮತ್ತು ಕೇಳುಗನ ಹೃದಯದಲ್ಲಿ ಉತ್ಸಾಹ ಮತ್ತು ಆನಂದ ಹುಟ್ಟಿಸುತ್ತದೆ
ಉದಾಹರಣೆ :
ಸಾವರ್ಕರನ ಲೇಖನಗಳನ್ನು ಓದಿದರೆ ಹುರುಪು ತನಗೆ ತಾನೇ ಮೂಡುತ್ತದೆ.
ಸಮಾನಾರ್ಥಕ : ಹುರುಪು
ಅರ್ಥ : ಅನಂದದ ಉತ್ತುಂಗ
ಉದಾಹರಣೆ :
ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.
ಸಮಾನಾರ್ಥಕ : ಆನಂದ, ಆನಂದಾತಿರೇಕ, ಉಲ್ಲಾಸ, ಪರಮಾನಂದ, ಸಂತೋಷ
ಅರ್ಥ : ಯಾವುದೋ ಒಂದರಲ್ಲಿ ಸ್ಪೂರ್ತಿ ಇರುವ
ಉದಾಹರಣೆ :
ಸ್ಫೂರ್ತಿಯುಕ್ತ ವ್ಯಕ್ತಿ ಯಾವುದೇ ಕೆಲಸವಾದರೂ ಬೇಗ ಮುಗಿಸುತ್ತಾರೆ.
ಸಮಾನಾರ್ಥಕ : ಉತ್ಸಾಹದ, ಉತ್ಸಾಹದಂತ, ಉತ್ಸಾಹದಂತಹ, ಸ್ಫೂರ್ತಿ, ಸ್ಫೂರ್ತಿ ತುಂಬಿದ, ಸ್ಫೂರ್ತಿ ತುಂಬಿದಂತ, ಸ್ಫೂರ್ತಿ ತುಂಬಿದಂತಹ, ಸ್ಫೂರ್ತಿಯ, ಸ್ಫೂರ್ತಿಯಂತ, ಸ್ಫೂರ್ತಿಯಂತಹ, ಸ್ಫೂರ್ತಿಯುಕ್ತ, ಸ್ಫೂರ್ತಿಯುಕ್ತವಾದ, ಸ್ಫೂರ್ತಿಯುಕ್ತವಾದಂತ, ಸ್ಫೂರ್ತಿಯುಕ್ತವಾಧಂತಹ