Copy page URL Share on Twitter Share on WhatsApp Share on Facebook
Get it on Google Play
Meaning of word industry from English dictionary with examples, synonyms and antonyms.

industry   noun

Meaning : The people or companies engaged in a particular kind of commercial enterprise.

Example : Each industry has its own trade publications.

किसी वस्तु के उत्पादन में रत लोग, कारखाना या संस्थान।

सरकार महिला उद्योगों को बढ़ावा दे रही है।
अभिक्रम, इंडस्ट्री, इन्डस्ट्री, उद्यम, उद्योग

ವಾಣಿಜ್ಯದ ಉದ್ದೇಶಕ್ಕಾಗಿ ಯಾವುದೇ ವಸ್ತು ತಯಾರಿಕೆಯಲ್ಲಿ ತೊಡಗಿಕೊಂಡ ವ್ಯಕ್ತಿ ಅಥವಾ ಕಂಪನಿ

ಸರಕಾರವು ಖಾಸಗಿ ಉದ್ಯಮಕ್ಕೆ ಅನೇಕ ಸವಲತ್ತುಗಳನ್ನು ಕರುಣಿಸಿದೆ.
ಉದ್ಯಮ, ಕೈಗಾರಿಕೆ

Meaning : The organized action of making of goods and services for sale.

Example : American industry is making increased use of computers to control production.

Synonyms : manufacture

लोगों के व्यवहार के लिए कच्चे माल से पक्का माल तैयार करने का कारोबार।

नेहरूजी ने भारत में उद्योग-धंधे को बढ़ावा दिया।
उद्योग धंधा, उद्योग व्यवसाय, उद्योग-धंधा, उद्योग-व्यवसाय

ಜನರ ಜತೆ ವ್ಯಾಪಾರ ಮಾಡಲು ಕಚ್ಚಾಮಾಲಿನಿಂದ ಪಕ್ಕಾ ಮಾಲನ್ನು ತಯಾರಿಸುವ ಕಾರ್ಖಾನೆ

ನೆಹರು ಅವರು ಭಾರತದಲ್ಲಿ ಉದ್ಯೋಗ-ದಂಧೆ ನಡೆಸಲು ಪ್ರೋತ್ಸಾಹ ನೀಡಿದ್ದಾರೆ
ಉದ್ಯೋಗ ದಂಧೆ, ಉದ್ಯೋಗ ವ್ಯವಸಾಯ, ಉದ್ಯೋಗ-ದಂಧೆ, ಉದ್ಯೋಗ-ವ್ಯವಸಾಯ

Meaning : Persevering determination to perform a task.

Example : His diligence won him quick promotions.
Frugality and industry are still regarded as virtues.

Synonyms : diligence, industriousness

कोई कार्य सिद्ध करने के लिए किया जाने वाला कठिन परिश्रम।

अर्जुन की साधना ने उसे एक बड़ा धनुर्धर बना दिया।
अध्यवसाय, आकूति, तकरीब, तक़रीब, तप, तपस्या, सतत प्रयत्न, साधना

दृढ़तापूर्वक तथा निरन्तर किसी काम में लगे रहने की क्रिया।

एकलव्य अध्यवसाय द्वारा धनुर्विद्या में अत्यधिक निपुण हो गया था।
अध्यवसाय, घोर परिश्रम, रसूख, रसूख़, रुसूख, रुसूख़

ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ

ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.
ಅಭ್ಯಾಸ, ತಪಸ್ಸು, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಾಧನೆ, ಸಿದ್ಧಿ

ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ

ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ