ಅರ್ಥ : ಅನಂದದ ಉತ್ತುಂಗ
ಉದಾಹರಣೆ :
ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.
ಸಮಾನಾರ್ಥಕ : ಆನಂದಾತಿರೇಕ, ಉತ್ಸಾಹ, ಉಲ್ಲಾಸ, ಪರಮಾನಂದ, ಸಂತೋಷ
ಅರ್ಥ : ಯಾರು ಎಲ್ಲಾ ತರಹದ ಸುಖಭೋಗಗಳನ್ನು ಅನುಭವಿಸಿರುವರೋ
ಉದಾಹರಣೆ :
ಎಲ್ಲರು ಸುಃಖವಾಗಿರಲೆಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತೇವೆ.
ಸಮಾನಾರ್ಥಕ : ಉಲ್ಲಾಸ, ಸಂತೋಷ, ಸುಃಖ, ಸುಃಖ-ಸಂತೋಷ