ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಳಸಂಚು ಪದದ ಅರ್ಥ ಮತ್ತು ಉದಾಹರಣೆಗಳು.

ಒಳಸಂಚು   ನಾಮಪದ

ಅರ್ಥ : ಬೇರೆಯವರ ವಿರುದ್ದ ದ್ವೇಷ ಅಥವಾ ಕೋಪಕ್ಕೆ ಮಾಡುವ ಸಂಚು

ಉದಾಹರಣೆ : ಸರಕಾರ ಉರುಳಿಸಲು ವಿರುದ್ದ ಪಕ್ಷವು ಒಳಸಂಚನ್ನು ಹೂಡಿದೆ.

ಸಮಾನಾರ್ಥಕ : ಪಿತೂರಿ, ಹೂಟ

किसी के विरुद्ध गुप्त रुप से की जानेवाली कार्रवाई।

सरकार गिराने के लिए विपक्षी सदा कोई न कोई षड्यंत्र रचते रहते हैं।
आँटसाँट, दुरभिसंधि, दुरभिसन्धि, भीतरी चाल, षडयंत्र, षडयन्त्र, षड्यंत्र, षड्यन्त्र, साज़िश, साजिश

A plot to carry out some harmful or illegal act (especially a political plot).

cabal, conspiracy

ಅರ್ಥ : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

ಉದಾಹರಣೆ : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

ಸಮಾನಾರ್ಥಕ : ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ದುಷ್ಟತನ, ನೀಚತನ, ಮಾಟಗಾರಿಕೆ, ಮೋಸ, ಮೋಸತನ, ವಂಚನೆ

The act of deceiving.

deceit, deception, dissembling, dissimulation

ಅರ್ಥ : ಮೋಸದಿಂದ ರಚಿಸಿರುವುದು

ಉದಾಹರಣೆ : ಚಕ್ರ-ವ್ಯೂಹವನ್ನು ರಚಿಸಿದ್ದು ಒಂದು ಷಟ್ ಯಂತ್ರವಾಗಿತ್ತು.

ಸಮಾನಾರ್ಥಕ : ಪಿತೂರಿ, ಷಟ್ - ಯಂತ್ರ, ಷಟ್ ಯಂತ್ರ, ಷಡ್ಯಂತ್ರ

कपटपूर्ण आयोजना।

चक्र-व्यूह की रचना एक षडयंत्र था।
षडयंत्र, षडयन्त्र, षड्यंत्र, षड्यन्त्र

A crafty and involved plot to achieve your (usually sinister) ends.

intrigue, machination

ಅರ್ಥ : ಗುಪ್ತವಾದಂತಹ ಒಡಂಬಡಿಕೆ ಅಥವಾ ಮಾತುಕತೆ

ಉದಾಹರಣೆ : ಮನೆಯವರ ಒಳಸಂಚಿನಿಂದಾಗಿ ಅವಳು ಸತ್ತಳು.

ಸಮಾನಾರ್ಥಕ : ತಂತ್ರ, ಮೋಸ

गुप्त समझौता, विशेषतः किसी कपटपूर्ण कार्य के लिए।

घरवालों की मिलीभगत से ही उसकी हत्या हुई।
मिली-भगत, मिलीभगत

secret agreement or cooperation especially for an illegal or deceitful purpose.

The company was acting in 𝚌𝚘𝚕𝚕𝚞𝚜𝚒𝚘𝚗 with manufacturers to inflate prices.
collusion