ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರಿಗಾದರೂ ಸುಳ್ಳು ಅಥವಾ ಭ್ರಮೆಯಲ್ಲಿರಿಸುವುದು
ಉದಾಹರಣೆ : ಕಳ್ಳನು ಪೋಲೀಸರನ್ನು ಏಮಾರಿಸಿ ಓಡಿಹೋದನು.
ಸಮಾನಾರ್ಥಕ : ಏಮಾರಿಸು, ಕುಯುಕ್ತಿ, ಮೋಸ
किसी के झूठे व्यवहार से उत्पन्न भ्रम।
Verbal misrepresentation intended to take advantage of you in some way.
ಅರ್ಥ : ಯಾವುದೇ ವ್ಯಕ್ತಿಯೊಬ್ಬ ಬೇರೆಯವರನ್ನು ಬಹಳ ಜಾಣತನದಿಂದ ಮೋಸಗೊಳಿಸುವುದು
ಉದಾಹರಣೆ : ಅವನ ಕುಯುಕ್ತಿಯಿಂದಾಗಿ ನಾನು ಮೋಸ ಹೋದೆ.
ಸಮಾನಾರ್ಥಕ : ಕಪಟ, ಕುಟಿಲ, ಕುಯುಕ್ತಿ, ಸ್ವಾರ್ಥಪೂರಿತ ಜಾಣತನ
वह व्यक्ति जो बहुत ही धूर्त हो।
A deceitful and unreliable scoundrel.
ಸ್ಥಾಪನೆ