ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಟ್ಟ ಪದದ ಅರ್ಥ ಮತ್ತು ಉದಾಹರಣೆಗಳು.

ಕೆಟ್ಟ   ನಾಮಪದ

ಅರ್ಥ : ಯಾವುದಾದರು ಕಾರ್ಯದ ಹಾನಿ ಅಥವಾ ಕೆಡಕು

ಉದಾಹರಣೆ : ದೊಡ್ಡ ಅನರ್ಥವಾಗಿ ಹೋಗಿದೆ ! ಶ್ಯಾಮಲಿಯ ತಂದೆ ಇನ್ನು ಇಲ್ಲ.

ಸಮಾನಾರ್ಥಕ : ಅನರ್ಥ, ಕೆಟ್ಟದಾಕುವಿಕೆ, ಕೆಟ್ಟದು

किसी कार्य की हानि या बिगाड़।

बड़ा अनर्थ हो गया ! श्यामली के पिता अब नहीं रहे।
अनर्थ

ಅರ್ಥ : ಮೋಸ-ಕಪಟ ಅಥವಾ ಯಾವುದೇ ಪ್ರಕಾರದ ಅನಾಚಾರ ಮಾಡುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅಪ್ರಾಮಾಣಿಕವಾಗಿ ಬಂದ ದುಡ್ಡು ಎಂದೂ ನಿಲ್ಲುವುದಿಲ್ಲ

ಸಮಾನಾರ್ಥಕ : ಅಪ್ರಾಮಾಣಿಕ, ಕಪಟ, ಕೀಳಾದ, ದುಷ್ಟ, ನೀಚ, ಮೋಸ

छल-कपट या और किसी प्रकार का अनाचार करने की अवस्था या भाव।

बेईमानी का धन कभी रसता नहीं।
ईमानफ़रोशी, खयानत, ख़यानत, निकृति, बदनीयती, बेईमानी, हराम

Lack of honesty. Acts of lying or cheating or stealing.

dishonesty, knavery

ಕೆಟ್ಟ   ಗುಣವಾಚಕ

ಅರ್ಥ : ಯಾರ ಚಲನ ವಲನಗಳು ಸರಿಯಾಗಿಲ್ಲವೋ

ಉದಾಹರಣೆ : ಕೆಟ್ಟ ಮಕ್ಕಳ ಜೊತೆಯಲ್ಲಿ ಆಟಬೇಡ.

जिसका चाल-चलन या आदत, स्वभाव आदि अच्छा न हो।

गंदे बच्चों के साथ मत खेलो।
गंदा

Unethical or dishonest.

Dirty police officers.
A sordid political campaign.
Shoddy business practices.
dirty, shoddy, sordid

ಅರ್ಥ : ಕೊಳೆತ್ತಿರುವಂತಹ (ಧಾನ್ಯಗಳು)

ಉದಾಹರಣೆ : ರೈತನು ಕೊಳೆತ್ತಿರುವ ಧಾನ್ಯಗಳನ್ನು ಒಣಗಿಸುತ್ತಿದ್ದಾನೆ.

ಸಮಾನಾರ್ಥಕ : ಕೆಟ್ಟಂತ, ಕೆಟ್ಟಂತಹ, ಕೊಳೆತ್ತಿರುವ, ಕೊಳೆತ್ತಿರುವಂತ, ಕೊಳೆತ್ತಿರುವಂತಹ

सड़ा हुआ (अनाज)।

किसान भकराँधे गेहूँ को सूखा रहा है।
भकराँधा

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯು ತನ್ನ ಆಕಾರ ಅಥವಾ ಸ್ಥಿತಿಯನ್ನು ಕೆಡಿಸಿಕೊಂಡಿರುವುದು

ಉದಾಹರಣೆ : ಕೆಟ್ಟ ಗಡಿಯಾರವೂ ದಿನಕ್ಕೆ ಒಂದು ಬಾರಿಯಾದರೂ ಸರಿಯಾದ ಸಮಯ ತೋರಿಸುತ್ತದೆ.

ಸಮಾನಾರ್ಥಕ : ಆಕಾರಗೆಟ್ಟ, ಆಕಾರಗೆಟ್ಟಂತ, ಆಕಾರಗೆಟ್ಟಂತಹ, ಕುರೂಪದ, ಕುರೂಪದಂತ, ಕುರೂಪದಂತಹ, ಕೆಟ್ಟದಾದ, ಕೆಟ್ಟದಾದಂತ, ಕೆಟ್ಟದಾದಂತಹ, ವಿಕೃತವಾದ, ವಿಕೃತವಾದಂತ, ವಿಕೃತವಾದಂತಹ

जिसमें किसी प्रकार का विकार हो गया हो।

कारीगर बिगड़ी मशीन को सुधार रहा है।
अपभ्रंश भाषा का स्थान प्राकृत तथा आधुनिक भाषा के बीच में है।
अपभ्रंश, अपभ्रंशित, अबतर, अयातयाम, बिगड़ा, विकारग्रस्त, विकारयुक्त, विकारी, विकृत, विद्रूप

Harmed or injured or spoiled.

I won't buy damaged goods.
The storm left a wake of badly damaged buildings.
damaged

ಅರ್ಥ : ಯಾರು ತುಂಬಾ ನೀಚ ಬುದ್ಧಿಯನ್ನು ಹೊಂದಿರುವರೋ

ಉದಾಹರಣೆ : ಬೇರೆಯವರಿಗೆ ಕಷ್ಟ ನೀಡಿ ಆನಂದಿಸುವುದು ಒಂದು ಕೆಟ್ಟ ಕೆಲಸವೇ ಸರಿ.

ಸಮಾನಾರ್ಥಕ : ಕೆಟ್ಟದಾದ, ಕೆಟ್ಟದಾದಂತ, ಕೆಟ್ಟದಾದಂತಹ, ನಿಕೃಷ್ಟ, ನಿಕೃಷ್ಟವಾದ, ನಿಕೃಷ್ಟವಾದಂತ, ನಿಕೃಷ್ಟವಾದಂತಹ

सबसे बुरा या खराब।

मनुस्मृति में मछली भक्षण को मांसभक्षण में निकृष्टतम माना गया है।
अधमाधम, अवरावर, तुच्छातितुच्छ, निकृष्टतम, निकृष्टतम्

Having undesirable or negative qualities.

A bad report card.
His sloppy appearance made a bad impression.
A bad little boy.
Clothes in bad shape.
A bad cut.
Bad luck.
The news was very bad.
The reviews were bad.
The pay is bad.
It was a bad light for reading.
The movie was a bad choice.
bad

ಅರ್ಥ : ಕೆಟ್ಟ ಅಥವಾ ವಿಪರೀತದ

ಉದಾಹರಣೆ : ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.

ಸಮಾನಾರ್ಥಕ : ಅಡ್ಡವರ್ತನೆಯ, ಅನಾಚಾರ, ಅನುಚಿತ, ಅಪ್ರಿಯ, ಅವಿವೇಕ, ಅಶಿಸ್ತು, ಅಶೀಲ, ಎಡವಟ್ಟು, ಕಿಡಿಗೇಡಿ, ಕಿತಾಪತಿ, ಕಿರಿಕ್, ಕಿರುಕುಳ, ಕ್ಯಾತೆಬುದ್ಧಿ, ದುರುಳ, ದುರ್ನಡೆ, ದುರ್ಮಾಗ, ದುಷ್ಟ, ನಿಕೃಷ್ಟ, ನೀಚ, ಬೇಶಿಸ್ತು, ಭ್ರಷ್ಟ, ಸಂಚುಕೋರ, ಸಣ್ಣ ಬುದ್ಧಿಯ, ಹರಾಮಿ

अच्छा का उल्टा या विपरीत।

बुरे लोगों की संगति अच्छी नहीं होती।
हमें बुरे काम नहीं करने चाहिए।
वहाँ एकदम बकवास खाना मिलता है।
अनभला, अनयस, अनीक, अनीठ, अनुचित, अनैसा, अनैसो, अप्रशस्त, अप्रिय, अबतर, अभल, अयोग, अलरबलर, अवद्य, अविहित, अश्रुयस, कांड, काण्ड, काला, कुत्सित, खराब, खल, ख़राब, गंदा, गन्दा, गर्हित, घटिया, निकृष्ट, बकवास, बद, बुरा, बेकार, भ्रष्ट, रद्दी, वाहियात, सड़ियल, हराम, हेय

Having undesirable or negative qualities.

A bad report card.
His sloppy appearance made a bad impression.
A bad little boy.
Clothes in bad shape.
A bad cut.
Bad luck.
The news was very bad.
The reviews were bad.
The pay is bad.
It was a bad light for reading.
The movie was a bad choice.
bad