ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಟ್ಟದು ಪದದ ಅರ್ಥ ಮತ್ತು ಉದಾಹರಣೆಗಳು.

ಕೆಟ್ಟದು   ನಾಮಪದ

ಅರ್ಥ : ಯಾವುದಾದರು ಕಾರ್ಯದ ಹಾನಿ ಅಥವಾ ಕೆಡಕು

ಉದಾಹರಣೆ : ದೊಡ್ಡ ಅನರ್ಥವಾಗಿ ಹೋಗಿದೆ ! ಶ್ಯಾಮಲಿಯ ತಂದೆ ಇನ್ನು ಇಲ್ಲ.

ಸಮಾನಾರ್ಥಕ : ಅನರ್ಥ, ಕೆಟ್ಟ, ಕೆಟ್ಟದಾಕುವಿಕೆ

किसी कार्य की हानि या बिगाड़।

बड़ा अनर्थ हो गया ! श्यामली के पिता अब नहीं रहे।
अनर्थ

ಕೆಟ್ಟದು   ಗುಣವಾಚಕ

ಅರ್ಥ : ಯಾವ ಸಂಗತಿ ಉಚಿತವಲ್ಲವೊ

ಉದಾಹರಣೆ : ಅವಳ ಅನುಚಿತ ಮಾತುಗಳು ಇಬ್ಬರ ನಡುವೆ ಜಗಳಕ್ಕೆ ಕಾರಣವಾಯಿತು.

ಸಮಾನಾರ್ಥಕ : ಅನುಚಿತ

जो संगत या उचित न हो।

उसकी अनुचित बातें आपसी कलह का कारण बन गई।
अनुचित, अनुपयुक्त, अयथार्थ, अयथोचित, अयाथार्थिक, अलीन, अविहित, अवैध, असंगत, असमीचीन, गलत, ग़लत, नामुनासिब, बेजा, विसंगत

Not suitable or right or appropriate.

Slightly improper to dine alone with a married man.
Improper medication.
Improper attire for the golf course.
improper