ಅರ್ಥ : ಹಾಸಿಗೆ ಅಥವಾ ಮಂಚದ ಕೊನೆಯ ಭಾಗದಲ್ಲಿ ಕಾಲನ್ನು ಇಟ್ಟುಕೊಳ್ಳುತ್ತಾರೆ
ಉದಾಹರಣೆ :
ಮಲಗುವ ಸಮಯದಲ್ಲಿ ಕಾಲುಗಳನ್ನು ದಕ್ಷಿಣಕ್ಕೆ ಹಾಕಿಕೊಂಡು ಮಲಗಬಾರದು ಎಂದು ಹೇಳುತ್ತಾರೆ.
ಸಮಾನಾರ್ಥಕ : ಪಾದ
ಅರ್ಥ : ಆ ಅಂಗದಿಂದ ಪ್ರಾಣಿಗಳಿಗೆ ನಿಂತು ಮತ್ತು ನಡಿಯಲು-ಓಡಲು ಆಗುವುದು
ಉದಾಹರಣೆ :
ನನ್ನ ಕಾಲು ನೋಯಿತ್ತಿದೆ
ಸಮಾನಾರ್ಥಕ : ಪಾದ
ಅರ್ಥ : ಮಂಚ, ಕುರ್ಚಿ ಇತ್ಯಾದಿಗಳಿಗೆ ಆಧಾರವಾಗಿರುವ ಚಿಕ್ಕ ಕಂಬಗಳು
ಉದಾಹರಣೆ :
ಈ ಮಂಚದ ಒಂದು ಕಾಲು ಮುರಿದುಹೋಗಿದೆ.