ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಡುವು ಪದದ ಅರ್ಥ ಮತ್ತು ಉದಾಹರಣೆಗಳು.

ಬಿಡುವು   ನಾಮಪದ

ಅರ್ಥ : ದಿನದ ಕೆಲಸ ಮುಗಿದ ನಂತರದ ಸಮಯ

ಉದಾಹರಣೆ : ಇಂದು ಸಂಜೆ ಕೆಲಸದಿಂದ ಬಿಡುವಾದಾಗ ನಿಮ್ಮನ್ನು ಭೇಟಿಯಾಗುತ್ತೇನೆ.

कार्य करने के समय की समाप्ति।

आज शाम छुट्टी के बाद मैं आपसे मिलूँगा।
छुट्टी

A pause from doing something (as work).

We took a 10-minute break.
He took time out to recuperate.
break, recess, respite, time out

ಅರ್ಥ : ಯಾವುದೇ ತಗ್ಗಿನ ಪ್ರದೇಶದಲ್ಲಿರುವ ಅಥವಾ ನೆಲದ ಒಳಗೆ ಇರಬಹುದಾದ ಖಾಲಿ ಜಾಗ

ಉದಾಹರಣೆ : ಹಾವು ಬಿಲದಲ್ಲಿ ವಾಸವಾಗಿದೆ.

ಸಮಾನಾರ್ಥಕ : ಅವಕಾಶ, ತಗ್ಗು, ತೂತು, ಬಿಲ, ರಂದ್ರ

किसी चीज़ के बीच में खाली जगह।

साँप ने कमरे में छेद से होकर प्रवेश किया।
अवट, अवारी, उछीर, छिद्र, छेद, मोखा, रंध्र, विद्र, विवर, शिगा, श्वभ्र, सुराख, सूराख

An opening into or through something.

hole

ಅರ್ಥ : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ

ಉದಾಹರಣೆ : ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ

ಸಮಾನಾರ್ಥಕ : ಅಂತರ, ತೆರಪು, ನಡುವಣ ಅವಧಿ, ಮಧ್ಯಂತರ

दो बिंदुओं के बीच का स्थान या समय।

कार्य के अंतराल में वह घर चला गया।
अंतराल, अन्तराल, गोशा

A definite length of time marked off by two instants.

interval, time interval

ಅರ್ಥ : ಕೆಲಸದ ಅವಧಿಯ ನಡುವೆ ಸ್ವಲ್ಪ ಪ್ರಮಾಣದ ಬಿಡುವಿನ ಸಮಯ

ಉದಾಹರಣೆ : ನನ್ನ ಕೆಲಸದ ನಡುವೆ ನನಗೆ ಪುರುಸತ್ತು ಸಿಗುವುದೇ ವಿರಳ.

ಸಮಾನಾರ್ಥಕ : ಪುರಸತ್ತು, ವಿರಾಮ

वह समय जब कोई काम न हो अथवा खाली समय।

आप मुझसे फुर्सत में मिलिए।
अनुशय, अवकाश, कार्यावकाश, छुट्टी, फुरसत, फुर्सत, रुखसत, रुख़सत, रुख़्सत, रुख्सत, विराम काल, विश्राम काल, फ़ुरसत, फ़ुर्सत

Time available for ease and relaxation.

His job left him little leisure.
leisure, leisure time

ಅರ್ಥ : ಕೆಲಸ, ಓದು, ಕ್ರೀಡೆ ಮುಂತಾದವುಗಳ ಮಧ್ಯದಲ್ಲಿ ಸಿಗುವ ಸ್ವಲ್ಪ ಸಮಯದಲ್ಲಿ ಜನರು ವಿಶ್ರಾಂತಿ- ಊಟ ಮುಂತಾದವುಗಳನ್ನು ಮಾಡಿಕೊಳ್ಳುಲ್ಲು ದೊರೆಯುವ ಅವಕಾಶ

ಉದಾಹರಣೆ : ಶಾಲೆಯಲ್ಲಿ ಬಿಡುವಿನ ಸಮಯ ಸಿಕ್ಕ ಕೂಡಲೆ ಮಕ್ಕಳು ಓಡಾಡಲು ಪ್ರಾರಂಭಿಸಿದರು

ಸಮಾನಾರ್ಥಕ : ಕಾಲವಕಾಶ, ಬಿಡಿವಿನ ವೇಳೆ, ವಿರಾಮ, ವಿರಾಮದ ವೇಳೆ, ವಿರಾಮದ ಸಮಯ, ವಿಶಾಂತ್ರಿ ಸಮಯ, ಸಮಯವಕಾಶ

कार्य,पढ़ाई,खेल आदि के बीच में थोड़े समय के लिए होने वाला वह अवकाश जो लोगों को सुस्ताने,जलपान आदि करने के लिए मिलता है।

मध्यावकाश होते ही पाठशाला में बच्चों की चहल-पहल शुरु हो गयी।
मध्यावकाश

A pause from doing something (as work).

We took a 10-minute break.
He took time out to recuperate.
break, recess, respite, time out

ಅರ್ಥ : ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ

ಉದಾಹರಣೆ : ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.

ಸಮಾನಾರ್ಥಕ : ಕಾಲಾವಕಾಶ, ಕಾಲಾವಧಿ, ಪುರುಸೊತ್ತು, ವೇಳೆ, ಸಮಯ, ಹೊತ್ತು

वह समय जो किसी को विशेष अवस्था में कोई कार्य करने या अपना दायित्व पूरा करने के लिए मिले।

ऋण जमा करने के लिए आपको चार दिन की मोहलत दी जाती है।
अवधि, मुद्दत, मोहलत, वक़्त, वक्त, समय

ಅರ್ಥ : ಒಂದು ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು

ಉದಾಹರಣೆ : ಈ ಕೆಲಸದಿಂದಾಗಿ ನನಗೆ ಬಿಡುವು ದೊರೆಯುತ್ತಿಲ್ಲ.

छूटने या छोड़े जाने की क्रिया।

इस काम से मुझे छुट्टी नहीं मिल पा रही है।
छुट्टी