ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೇಳೆ ಪದದ ಅರ್ಥ ಮತ್ತು ಉದಾಹರಣೆಗಳು.

ವೇಳೆ   ನಾಮಪದ

ಅರ್ಥ : (ವ್ಯಾಕರಣದಲ್ಲಿ) ಕ್ರಿಯೆಯ ರೂಪದಿಂದ ಆಗುವ ಅಥವಾ ಮಾಡುವ ಸಮಯದ ಜ್ಞಾನವಾಗಿರುತ್ತದೆ

ಉದಾಹರಣೆ : ಮುಖ್ಯ ರೂಪವಾಗಿ ಕಾಲದಲ್ಲಿ ಮೂರು ಭೇದಗಳಿವೆ.

ಸಮಾನಾರ್ಥಕ : ಅವಧಿ, ಕಾಲ, ಸಮಯ

(व्याकरण में) क्रिया का वह रूप जिससे उसके होने या किए जाने के समय का ज्ञान होता है।

मुख्य रूप से काल के तीन भेद होते हैं।
काल

A grammatical category of verbs used to express distinctions of time.

tense

ಅರ್ಥ : ಊಟವನ್ನು ಮಾಡುವುದಕ್ಕಾಗಿ ನಿಶ್ಚಿತವಾದ ಸಮಯ

ಉದಾಹರಣೆ : ಇಂದಿಗೂ ಕೂಡ ನಮ್ಮ ದೇಶದಲ್ಲಿ ಬಡವರಿಗೆ ಎರಡು ಹೊತ್ತಿನ ಊಟಕ್ಕೂ ಸಹ ಕೊರತೆಯಿದೆ.

ಸಮಾನಾರ್ಥಕ : ಸಮಯ, ಹೊತ್ತು

खाना खाने का एक निश्चित समय।

आज भी हमारे देश में गरीबों को दोनों जून खाना नसीब नहीं होता।
जून, वक़्त, वक्त, समय

ಅರ್ಥ : ಸಮಯದ ಕಳೆಯುತಿದಂತೆ ಯಾರೋ ಒಬ್ಬರ ಜೀವನ ಕೂಡ ಬದಲಾಗುತ್ತಾ ಹೋಗುತ್ತದೆ

ಉದಾಹರಣೆ : ರಾಜನ ಕೊನೆಯ ಸಮಯ ತುಂಬಾ ಕಷ್ಟ ಪ್ರದವಾಗಿತ್ತು.

ಸಮಾನಾರ್ಥಕ : ಅವಧಿ, ಕಾಲ, ಸಮಯ

* वह समय जिसके दौरान किसी का जीवन बना रहता है।

राजा का अंतिम समय बहुत कष्टप्रद रहा।
समय

The time during which someone's life continues.

The monarch's last days.
In his final years.
days, years

ಅರ್ಥ : ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ

ಉದಾಹರಣೆ : ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.

ಸಮಾನಾರ್ಥಕ : ಕಾಲಾವಕಾಶ, ಕಾಲಾವಧಿ, ಪುರುಸೊತ್ತು, ಬಿಡುವು, ಸಮಯ, ಹೊತ್ತು

वह समय जो किसी को विशेष अवस्था में कोई कार्य करने या अपना दायित्व पूरा करने के लिए मिले।

ऋण जमा करने के लिए आपको चार दिन की मोहलत दी जाती है।
अवधि, मुद्दत, मोहलत, वक़्त, वक्त, समय

ಅರ್ಥ : ಸಾಮಾನ್ಯ ಅಥವಾ ನಿಗಧಿತ ಸಮಯಕ್ಕಿಂತ ಆಧಿಕವಾದ

ಉದಾಹರಣೆ : ನಾನು ಇಲ್ಲಗೆ ಬರುವಷ್ಟರಲ್ಲಿ ತಡವಾಗಬಹುದು ನೀನು ಚಿಂತಸಬೇಡ.

ಸಮಾನಾರ್ಥಕ : ಅವೇಳೆ, ತಡ, ತಡ ರಾತ್ರಿ, ವಿಳಂಬ, ಹೆಚ್ಚು ವೇಳೆ, ಹೆಚ್ಚುಕಾಲ

साधारण या नियत से अधिक समय।

मुझे यहाँ आने में देर हो जाए हो चिंता मत करना।
अतिकाल, अतिवेला, अबार, अबेर, अलसेट, अवसेर, अवेर, चिर, देर, देर-सवेर, देरी, बेर, लेट, विलंब, विलम्ब, व्याज

Time during which some action is awaited.

Instant replay caused too long a delay.
He ordered a hold in the action.
delay, hold, postponement, time lag, wait

ಅರ್ಥ : ಸಾಧನೆಯ ರೂಪದಲ್ಲಿ ತಿಳಿಯಬಹುದಾದ ಆ ಸಮಯಾವಧಿ ಅದು ಯಾರ ನಿಂತ್ರಣದಲ್ಲಿಯೂ ಇಲ್ಲ

ಉದಾಹರಣೆ : ನನಗೆ ಊಟಮಾಡುವುದಕ್ಕೂ ಸಮಯವಿಲ್ಲನನ್ನ ಹೆಚ್ಚಿನ ಸಮಯ ನಿಮ್ಮ ಈ ಕೆಲಸದಲ್ಲಿಯೇ ಕಳೆದುಹೋಯಿತು.

ಸಮಾನಾರ್ಥಕ : ಅವಧಿ, ಕಾಲ, ಸಮಯ

* साधन के रूप में समझी जाने वाली वह समयावधि जो किसी के नियंत्रण में हो।

मेरे पास खाना खाने का समय नहीं है।
मेरा ज्यादा समय तो आपके इस काम में चला गया।
वक़्त, वक्त, समय

A period of time considered as a resource under your control and sufficient to accomplish something.

Take time to smell the roses.
I didn't have time to finish.
It took more than half my time.
He waited for a long time.
time