ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂತರ ಪದದ ಅರ್ಥ ಮತ್ತು ಉದಾಹರಣೆಗಳು.

ಅಂತರ   ನಾಮಪದ

ಅರ್ಥ : ಜನರುಗಳ ನಡುವೆ ವಿರೋಧವನ್ನು ತಂದು ಹಾಕವುದುದು ಅಥವಾ ಉಂಟುಮಾಡುವುದು

ಉದಾಹರಣೆ : ಒಡಕನ್ನು ಉಂಟುಮಾಡಿ ರಾಜ್ಯಭಾರ ಮಾಡುವುದು, ಆಂಗ್ಲರ ನೀತಿಯಾಗಿತ್ತು.

ಸಮಾನಾರ್ಥಕ : ಒಡಕು, ಒಡೆಯುವಿಕೆ, ಕಲಹ, ಬಿರುಕು, ಭೇದಿಸುವಿಕೆ, ವಿರೋಧ, ವೈಮನಸ್ಸು

लोगों को एक दूसरे के विरोधी बनने या बनाने की क्रिया।

फूट डालो ओर राज करो, यही अंग्रेजों की नीति थी।
दरार, फूट, भंग, भङ्ग, भेद

Division of a group into opposing factions.

Another schism like that and they will wind up in bankruptcy.
schism, split

ಅರ್ಥ : ಸಮಾನತೆಯಿಲ್ಲದ ಸ್ಥಿತಿ ಅಥವಾ ಭಾವ

ಉದಾಹರಣೆ : ಈ ಎರಡು ವಸ್ತುಗಳಲ್ಲಿ ಬಹಳ ವ್ಯತ್ಯಾಸವಿದೆ

ಸಮಾನಾರ್ಥಕ : ಭಿನ್ನತೆ, ವಿಭಿನ್ನತೆ, ವಿಭೇದ, ವ್ಯತ್ಯಾಸ

The quality of being unlike or dissimilar.

There are many differences between jazz and rock.
difference

ಅರ್ಥ : ಹಾಕಿದ ಅಥವಾ ಎಸೆದ ಯಾವುದಾದರು ವಸ್ತುವಿವು ಒಂದು ಕಡೆಯಿಂದ ಇನ್ನೊಂದು ಕಡೆ ಎಸೆದ ದೂರ

ಉದಾಹರಣೆ : ಚೆಂಡಿನ ಅಂತರ ಬ್ಯಾಟ್ಸ್ ಮ್ಯಾನಿಗೆ ತುಂಬಾ ಹತ್ತಿರದಲ್ಲಿಯೇ ಇತ್ತು.

ಸಮಾನಾರ್ಥಕ : ದೂರ

किसी उछाली या फेंकी गई चीज द्वारा एक बार में पार की गई दूरी या फासला।

गेंद का टप्पा बल्लेबाज़ के पैर के बहुत पास था।
टप्पा

Size of the gap between two places.

The distance from New York to Chicago.
He determined the length of the shortest line segment joining the two points.
distance, length

ಅರ್ಥ : ಮಧ್ಯದ ಭಾಗ ಅಥವಾ ಸ್ಥಾನ

ಉದಾಹರಣೆ : ಮನೆಯ ಮಧ್ಯದಲ್ಲಿ ಅಂಗಳವಿದೆ.

ಸಮಾನಾರ್ಥಕ : ಕೇಂದ್ರ, ನಡು, ನಡುವಣ ಭಾಗ, ಮಧ್ಯ, ಹೃದಯ ಸ್ಥಳ, ಹೃದಯಭಾಗ

An area that is approximately central within some larger region.

It is in the center of town.
They ran forward into the heart of the struggle.
They were in the eye of the storm.
center, centre, eye, heart, middle

ಅರ್ಥ : ಎರಡು ವಸ್ತುಗಳ ಅಥವಾ ಬಿಂದುಗಳ ನಡುವಿನ ಸ್ಥಾನ ಅಥವಾ ಮಾಪನ

ಉದಾಹರಣೆ : ಮನೆಯಿಂದ ಕಾರ್ಯಾಲಯದ ವರೆಗಿನ ಅಂತರ ಒಂದು ಕಿಲೋಮೀಟರ್ ಗಳಷ್ಟು ದೂರವಿದೆ.

ಸಮಾನಾರ್ಥಕ : ದೂರ, ಮಧ್ಯ, ವ್ಯತ್ಯಾಸ

दो वस्तुओं या बिंदुओं के बीच का स्थान या माप।

घर से कार्यालय तक की दूरी लगभग एक किलोमीटर है।
अंतर, अन्तर, आँतर, टप्पा, दूरी, फरक, फर्क, फ़रक़, फ़र्क़, फ़ासला, फासला, बीच

Size of the gap between two places.

The distance from New York to Chicago.
He determined the length of the shortest line segment joining the two points.
distance, length

ಅರ್ಥ : ಎರಡು ಘಟನೆಗಳ ನಡುವಿನ ಸಮಯ

ಉದಾಹರಣೆ : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?

ಸಮಾನಾರ್ಥಕ : ನಡು, ನಡುವಣ, ಮಧ್ಯದ, ಮಧ್ಯೆ

दो घटनाओं आदि के बीच का समय।

बहुत दिनों तक आप कार्यालय नहीं आए, इस दौरान आप कहाँ थे?
दरमियान, दरम्यान, दौरान, बीच

ಅರ್ಥ : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ

ಉದಾಹರಣೆ : ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ

ಸಮಾನಾರ್ಥಕ : ತೆರಪು, ನಡುವಣ ಅವಧಿ, ಬಿಡುವು, ಮಧ್ಯಂತರ

दो बिंदुओं के बीच का स्थान या समय।

कार्य के अंतराल में वह घर चला गया।
अंतराल, अन्तराल, गोशा

A definite length of time marked off by two instants.

interval, time interval

ಅರ್ಥ : ಯಾವುದೇ ಎರಡು ಬಗೆಯ ವಸ್ತು ಅಥವಾ ವಿಷಯಗಳಲ್ಲಿ ಗಮನಿಸಬಹುದಾದ ವ್ಯತ್ಯಾಸ

ಉದಾಹರಣೆ : ಆದಾಯ-ಖರ್ಚಿನಲ್ಲಿ ತುಂಬಾ ಅಂತರ ಕಂಡುಬಂದ ಕಾರಣ ಬಹಳಷ್ಟು ಸಮಸ್ಯಗಳು ಬರುತ್ತಿದ್ದವು

ಸಮಾನಾರ್ಥಕ : ವ್ಯತ್ಯಾಸ

* दो आँकड़ों में एक विशिष्ट विषमता या फर्क।

आय और व्यय में अत्यधिक अंतर के कारण बहुत सारी कठिनाइयाँ हो रही हैं।
अंतर, अन्तर, असमानता, फरक, फर्क, फ़रक़, फ़र्क़

A conspicuous disparity or difference as between two figures.

Gap between income and outgo.
The spread between lending and borrowing costs.
gap, spread

ಅರ್ಥ : ದೂರವಾಗುವ ಅವಸ್ಥೆ ಅಥವಾ ಭಾವ

ಉದಾಹರಣೆ : ಜಗಳದ ಕಾರಣದಿಂದಾಗಿ ಅಣ್ಣತಂಬ್ಬಂದಿರ ನಡುವಿನ ಅಂತರ ಹೆಚ್ಚಾಗುತ್ತಾ ಇದೆ.

ಸಮಾನಾರ್ಥಕ : ದೂರ

दूर होने की अवस्था या भाव।

लड़ाई-झगड़े के कारण दोनों भाइयों के बीच की दूरी बढ़ती ही जा रही है।
अनिकटता, असान्निध्य, दूरी, फ़ासला, फासला

Indifference by personal withdrawal.

Emotional distance.
aloofness, distance