ಅರ್ಥ : ಯಾವುದಾದರು ಕಾರ್ಯ ಶುರುವಾಗುವುದು
ಉದಾಹರಣೆ :
ನಮ್ಮ ಕ್ಷೇತ್ರದಲ್ಲಿ ಒಂದು ಹೊಸ ಯೋಜನೆ ಆರಂಭವಾಗುತ್ತಿದೆ.ನಾಳೆಯಿಂದ ಜಾತ್ರೆ ಪ್ರಾರಂಭವಾಗುತ್ತಿದೆ.
ಸಮಾನಾರ್ಥಕ : ಆರಂಭ ಮಾಡು, ಆರಂಭವಾಗು, ಆರಂಭಿಸು, ಪ್ರಾರಂಭ ಮಾಡು, ಪ್ರಾರಂಭವಾಗು, ಶುರು ಮಾಡು, ಶುರುವಾಗು
ಅರ್ಥ : ಯಾವುದಾದರು ಕೆಲಸ ಮೊದಲಾದವುಗಳನ್ನು ಶುರು ಮಾಡುವುದು
ಉದಾಹರಣೆ :
ಪಂಡಿತರು ಪೂಜೆಯನ್ನು ಆರಂಭಿಸಿದರು.
ಸಮಾನಾರ್ಥಕ : ಆರಂಭ ಮಾಡು, ಆರಂಭಿಸು, ಪ್ರಾರಂಭ ಮಾಡು, ಶುರುಮಾಡು
ಅರ್ಥ : ಯಾವುದಾದರು ಮಾತು ಅಥವಾ ಕಾರ್ಯ ಪ್ರಾರಂಭವಾಗುವ ಕ್ರಿಯೆ
ಉದಾಹರಣೆ :
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಪ್ರಾರಂಭವಾಯಿತು.
ಸಮಾನಾರ್ಥಕ : ಆರಂಭವಾಗು, ಆರಂಭಿಸು, ಪ್ರಾರಂಭವಾಗು, ಶುರುವಾಗು
ಅರ್ಥ : ಮಾತು ಮೊದಲಾದವುಗಳನ್ನು ಪ್ರಾರಂಭ ಮಾಡುವ ಪ್ರಕ್ರಿಯೆ
ಉದಾಹರಣೆ :
ಮಾತು-ಮಾತಿಗೆ ಅವರು ಮನೋಜನ ಮದುವೆಯ ವಿಷಯವನ್ನು ಪ್ರಾರಂಭಿಸಿದರು.
ಸಮಾನಾರ್ಥಕ : ಆರಂಭ ಮಾಡು, ಆರಂಭಿಸು, ಪ್ರಾರಂಭ ಮಾಡು