ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶುರು ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಶುರು ಮಾಡು   ನಾಮಪದ

ಅರ್ಥ : ಕೆಲಸದ ಆರಂಭ

ಉದಾಹರಣೆ : ಈ ಕೆಲಸದ ಅನುಷ್ಠಾನ ಯಾರು ಮಾಡುವರು?

ಸಮಾನಾರ್ಥಕ : ಅನುಷ್ಠಾನ, ಆಚರಣೆ, ಆರಂಭ, ಉಪಕ್ರಮ, ಪ್ರಾರಂಭ, ಬಳಕೆ

कार्य का आरम्भ।

इस कार्य का अनुष्ठान कौन करेगा?
अनुष्ठान, आचरण, उपक्रम

The act of starting something.

He was responsible for the beginning of negotiations.
beginning, commencement, start

ಶುರು ಮಾಡು   ಕ್ರಿಯಾಪದ

ಅರ್ಥ : ಯಾವುದಾದರು ಕಾರ್ಯ ಶುರುವಾಗುವುದು

ಉದಾಹರಣೆ : ನಮ್ಮ ಕ್ಷೇತ್ರದಲ್ಲಿ ಒಂದು ಹೊಸ ಯೋಜನೆ ಆರಂಭವಾಗುತ್ತಿದೆ.ನಾಳೆಯಿಂದ ಜಾತ್ರೆ ಪ್ರಾರಂಭವಾಗುತ್ತಿದೆ.

ಸಮಾನಾರ್ಥಕ : ಆರಂಭ ಮಾಡು, ಆರಂಭವಾಗು, ಆರಂಭಿಸು, ಪ್ರಾರಂಭ ಮಾಡು, ಪ್ರಾರಂಭವಾಗು, ಪ್ರಾರಂಭಿಸು, ಶುರುವಾಗು

किसी कार्य की शुरुआत होना।

हमारे क्षेत्र में एक नई परियोजना शुरू हो रही है।
कल से मेला लग रहा है।
अरंभना, अरम्भना, आरंभ होना, आरम्भ होना, खुलना, चालू होना, प्रारंभ होना, प्रारम्भ होना, लगना, लांच होना, लॉन्च होना, शुरुवात होना, शुरू होना

Have a beginning, in a temporal, spatial, or evaluative sense.

The DMZ begins right over the hill.
The second movement begins after the Allegro.
Prices for these homes start at $250,000.
begin, start