ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಷ್ಠಾನ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಷ್ಠಾನ   ನಾಮಪದ

ಅರ್ಥ : ಕೆಲಸದ ಆರಂಭ

ಉದಾಹರಣೆ : ಈ ಕೆಲಸದ ಅನುಷ್ಠಾನ ಯಾರು ಮಾಡುವರು?

ಸಮಾನಾರ್ಥಕ : ಆಚರಣೆ, ಆರಂಭ, ಉಪಕ್ರಮ, ಪ್ರಾರಂಭ, ಬಳಕೆ, ಶುರು ಮಾಡು

कार्य का आरम्भ।

इस कार्य का अनुष्ठान कौन करेगा?
अनुष्ठान, आचरण, उपक्रम

The act of starting something.

He was responsible for the beginning of negotiations.
beginning, commencement, start

ಅರ್ಥ : ಯಾವುದೋ ಫಲದ ಅಪೇಕ್ಷೆಯಿಂದ ದೇವರನ್ನು ಪೂಜೆ ಮಾಡುವುದು

ಉದಾಹರಣೆ : ಮಳೆ ಬರದೆ ಇರುವ ಕಾರಣ ಜನರು ಅನುಷ್ಠಾನವನ್ನು ಮಾಡುವರು.

ಸಮಾನಾರ್ಥಕ : ಆಚರಣೆ

किसी फल की इच्छा से किसी देवता की पूजा।

वर्षा न होने पर लोग अनुष्ठान करते हैं।
अनुष्ठान

The activity of worshipping.

worship