ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕೆಲಸದ ಆರಂಭ
ಉದಾಹರಣೆ : ಈ ಕೆಲಸದ ಅನುಷ್ಠಾನ ಯಾರು ಮಾಡುವರು?
ಸಮಾನಾರ್ಥಕ : ಅನುಷ್ಠಾನ, ಆಚರಣೆ, ಉಪಕ್ರಮ, ಪ್ರಾರಂಭ, ಬಳಕೆ, ಶುರು ಮಾಡು
कार्य का आरम्भ।
The act of starting something.
ಅರ್ಥ : ಮಹತ್ವದ ಸಭೆ, ಸಮಾರಂಭ, ಕೆಲಸ, ಕಾರ್ಯ ಉನ್ನತ ವ್ಯಕ್ತಿಗಳ ಮೂಲಕ ಶುಭಾರಂಭವಾಗುವುದು
ಉದಾಹರಣೆ : ಬೆಳಗ್ಗೆ ಒಂಬತ್ತು ಗಂಟೆಗೆ ಹೊಸ ಗ್ರಂಥಾಲಯ ಕಟ್ಟಡದ ಉದ್ಘಾಟನೆ ನಡೆಯಲಿದೆ.
ಸಮಾನಾರ್ಥಕ : ಉದ್ಘಾಟನೆ, ಪ್ರಾರಂಭ
किसी बड़े समारोह,सम्मेलन आदि का महत्व और गौरव बढ़ाने के लिए किसी बड़े आदमी के द्वारा उसके कार्य का शुभारम्भ किए जाने की क्रिया।
The act of starting a new operation or practice.
ಅರ್ಥ : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು
ಉದಾಹರಣೆ : ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.
ಸಮಾನಾರ್ಥಕ : ಅಭ್ಯುದಯ, ಉದಯ
किसी नई चीज़, बात, शक्ति, आदि के उत्पन्न होकर सामने आने की क्रिया।
An opening time period.
ಅರ್ಥ : ಯಾವುದಾದರೂ ಕೆಲಸ ಅಥವಾ ಮಾತು ಮೊದಲಾದವುಗಳ ಮೊದಲ ಹಂತ
ಉದಾಹರಣೆ : ಮುಂಜಾನೆ ಒಂಬತ್ತು ಮುವತ್ತಕ್ಕೆ ಕೆಲಸ ಆರಂಭ.
ಸಮಾನಾರ್ಥಕ : ಪ್ರಾರಂಭ, ಶುರು
कोई कार्य, बात आदि शुरू होने या करने की क्रिया।
The beginning of anything.
ಅರ್ಥ : ಯಾವುದೇ ಕಾರ್ಯ, ಘಟನೆ, ಸಂಗತಿಯ ಮೊದಲ ಬಿಂದು
ಉದಾಹರಣೆ : ಈ ವಿಷಯವನ್ನು ತಿಳಿಯಲು ಇದರ ಮೂಲಕ್ಕೆ ಹೋಗಬೇಕು.
ಸಮಾನಾರ್ಥಕ : ಪ್ರಾರಂಭ, ಮೂಲ, ಮೊದಲು, ಶುರು
किसी कार्य, घटना, व्यापार आदि का पहले वाला अंश या भाग।
An event that is a beginning. A first part or stage of subsequent events.
ಅರ್ಥ : ಚದುರಂಗ ಆಟದ ಪ್ರಾರಂಭದಲ್ಲಿ ಆಟದ ಗುಂಡುಗಳನ್ನು ಚಲಿಸುವುದಕ್ಕಾಗಿ ಒಂದು ಸ್ವೀಕೃತವಾದ ಕ್ರಮ
ಉದಾಹರಣೆ : ಚದುರಂಗದಾಟ ಪ್ರಾರಂಭವಾದಾಗ ಯೋಚಿಸಿ-ವಿಚಾರ ಮಾಡಿ ಚದುರಂಗದಾಟದ ಗುಂಡುಗಳನ್ನು ನಡೆಸಿದರು.
* शतरंज में खेल के शुरू में गोटियों के चलने का एक स्वीकृत क्रम।
A recognized sequence of moves at the beginning of a game of chess.
ಅರ್ಥ : ಪ್ರಸ್ತಾವನೆ, ಪರಿಚಯ ಮೊದಲಾದ ಪ್ರಾರಂಭದ ಭಾಗ
ಉದಾಹರಣೆ : ಪ್ರಾರಂಭದಲ್ಲಿ ಮೂಲಭೂತ ವಿಷಯಗಳ ವರ್ಣನೆ ಇದೆ.
* प्रस्तावना, परिचय आदि का प्रारंभिक भाग।
The initial part of the introduction.
ಸ್ಥಾಪನೆ