ಅರ್ಥ : ಯಾವುದಾದರು ಕಾರ್ಯ ಶುರುವಾಗುವುದು
ಉದಾಹರಣೆ :
ನಮ್ಮ ಕ್ಷೇತ್ರದಲ್ಲಿ ಒಂದು ಹೊಸ ಯೋಜನೆ ಆರಂಭವಾಗುತ್ತಿದೆ.ನಾಳೆಯಿಂದ ಜಾತ್ರೆ ಪ್ರಾರಂಭವಾಗುತ್ತಿದೆ.
ಸಮಾನಾರ್ಥಕ : ಆರಂಭ ಮಾಡು, ಆರಂಭವಾಗು, ಆರಂಭಿಸು, ಪ್ರಾರಂಭ ಮಾಡು, ಪ್ರಾರಂಭವಾಗು, ಪ್ರಾರಂಭಿಸು, ಶುರು ಮಾಡು
ಅರ್ಥ : ಶುರುವಾಗು
ಉದಾಹರಣೆ :
ಸಿನಿಮಾ ಮಂದಿರದಲ್ಲಿ ವಿದ್ಯುತ್ ಹೋಗುತ್ತಿದ್ದಾಗೆಯೇ ಕೂಗಾಟ ಪ್ರಾರಂಭವಾಯಿತು.
ಸಮಾನಾರ್ಥಕ : ಪ್ರಾರಂಭವಾಗು
ಅರ್ಥ : ಯಾವುದಾದರು ಮಾತು ಅಥವಾ ಕಾರ್ಯ ಪ್ರಾರಂಭವಾಗುವ ಕ್ರಿಯೆ
ಉದಾಹರಣೆ :
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಪ್ರಾರಂಭವಾಯಿತು.
ಸಮಾನಾರ್ಥಕ : ಆರಂಭವಾಗು, ಆರಂಭಿಸು, ಪ್ರಾರಂಭವಾಗು, ಪ್ರಾರಂಭಿಸು