ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಲ್ಲಿಸು ಪದದ ಅರ್ಥ ಮತ್ತು ಉದಾಹರಣೆಗಳು.

ನಿಲ್ಲಿಸು   ನಾಮಪದ

ಅರ್ಥ : ತಡೆಗಟ್ಟುವ ಅಥವಾ ಅಡ್ಡಗಟ್ಟುವ ಕ್ರಿಯೆ

ಉದಾಹರಣೆ : ಸೈನಿಕರು ಶತ್ರುಗಳನ್ನು ಗಡಿಪ್ರದೇಶದ ಒಳಗೆ ಪ್ರವೇಶಿಸುವುದನ್ನು ತಡೆಗಟ್ಟಿದರು.

ಸಮಾನಾರ್ಥಕ : ಅಟ್ಟಗಟ್ಟು, ಅಟ್ಟಗಟ್ಟುವುದು, ಅಡ್ಡಿಮಾಡು, ಅಡ್ಡಿಮಾಡುವುದು, ತಡೆಗಟ್ಟುವುದು, ತಡೆಯುವುದು, ನಿಲ್ಲಿಸುವುದು

रोकने की क्रिया।

सैनिक शत्रुओं को सीमा के अंदर प्रवेश करने से रोकने में सफल रहे।
रोकना

The act of stopping something.

The third baseman made some remarkable stops.
His stoppage of the flow resulted in a flood.
stop, stoppage

ನಿಲ್ಲಿಸು   ಕ್ರಿಯಾಪದ

ಅರ್ಥ : ಚಲನೆಯಲ್ಲಿರುವ ವಸ್ತುವಿನ ಗತಿಯನ್ನು ನಿಲ್ಲಿಸುವುದು

ಉದಾಹರಣೆ : ವಾಹನದ ಮುಂದೆ ಅಚಾನಕ್ಕಾಗಿ ನಾಯಿ ಬಂದಿದ್ದರಿಂದ ವಾಹನ ಚಾಲಕನು ಗಾಡಿಯನ್ನು ನಿಲ್ಲಿಸಿದನು.

चलती हुई वस्तु की गति बंद करना।

वाहन के सामने अचानक कुत्ता आ जाने से वाहन चालक ने वाहन रोका।
अड़काना, ठहराना, थामना, रोकना

Cause to stop.

Stop a car.
Stop the thief.
stop

ಅರ್ಥ : ಮಾಡಲು ಹೋರಟಿರುವ ಅಥವಾ ಮಾಡುತ್ತಿರುವ ಕೆಲಸವನ್ನು ನಿಲ್ಲಿಸುವ ಪ್ರಕ್ರಿಯೆ

ಉದಾಹರಣೆ : ವಿಪಕ್ಷದಳದವರು ಸರ್ಕಾರದ ಜೊತೆ ಮಾತುಕತೆಗಳನ್ನು ಆಡಿದ ಬಳಿಕ ಚಳುವಳಿಯನ್ನು ನಿಲ್ಲಿಸಿದರು.

करने जा रहे या कर रहे काम को करने से रुक जाना।

विपक्षी दल ने सरकार से समझौते के बाद आन्दोलन वापस लिया।
वापस लेना, वापिस लेना, हाथ खींच लेना

ಅರ್ಥ : ಅಡ್ಡಿ ಅಥವಾ ಅಡಚಣೆಯನ್ನು ಮಾಡು

ಉದಾಹರಣೆ : ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.

ಸಮಾನಾರ್ಥಕ : ಅಡಚಣೆ ಮಾಡು, ಅಡ್ಡಿ ಮಾಡು, ತಡೆ, ಮುಚ್ಚು

Stop from happening or developing.

Block his election.
Halt the process.
block, halt, kibosh, stop

ಅರ್ಥ : ಬಂಧನಗೊಳಿಸುವುದು ಅಥವಾ ನಿರ್ಭಂದವನ್ನು ಹೇರುವುದು

ಉದಾಹರಣೆ : ತಾಯಿಯು ಮಕ್ಕಳು ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಡೆದಳು.

ಸಮಾನಾರ್ಥಕ : ಅಡ್ಡಿಮಾಡು, ತಡೆ, ನಿರೋಧಿಸು, ನಿರ್ಭಂದಿಸು, ನಿಷೇಧಿಸು

पाबंदी लगाना।

माँ ने बच्चे को धूप में बाहर जाने से रोका।
अवारना, मना करना, रोकना

Command against.

I forbid you to call me late at night.
Mother vetoed the trip to the chocolate store.
Dad nixed our plans.
disallow, forbid, interdict, nix, prohibit, proscribe, veto

ಅರ್ಥ : ನಿಲ್ಲಿಸುವ ಕೆಲವನ್ನು ಬೇರೆಯವರಿಂದ ಮಾಡಿಸು

ಉದಾಹರಣೆ : ಕಾವಲುಗಾನು ಕಾರನ್ನು ಬಂಗಲೆ ಹೊರಗೇ ನಿಲ್ಲಿಸುವಂತೆ ಹೇಳಿದನು.

रुकने का काम दूसरे से कराना।

चौकीदार ने कार बंगला के बाहर ही रुकवाई।
ठहराना, रुकवाना, रोकवाना

ಅರ್ಥ : ಯಾರೋ ಒಬ್ಬರನ್ನು ಮುಂದೆ ಹೋಗದಂತೆ ತಡೆಯುವ ಪ್ರಕ್ರಿಯೆ

ಉದಾಹರಣೆ : ಕಳ್ಳರು ಊರು ಬಿಟ್ಟು ಹೋಗುವಷ್ಟರಲ್ಲೆ ಪೊಲೀಸರು ಅವರನ್ನು ಹಿಡಿದು ನಿಲ್ಲಿಸಿದರು.

किसी को आगे न बढ़ने देना।

पुलिस ने जुलूस को चौक पर ही रोक दिया।
ठहराना, रोकना

Stand up or offer resistance to somebody or something.

hold out, resist, stand firm, withstand

ಅರ್ಥ : ಇಷ್ಟಕ್ಕೆ ನಿಂತು ಹೋಗುವ ಅಥವಾ ಮುಂದೆ ಹೋಗದೇ ಇರುವುದು (ವಿಶೇಷವಾಗಿ ಯಾವುದಾದರು ಆಟ ಅಥವಾ ಪಂದ್ಯಗಳಲ್ಲಿ)

ಉದಾಹರಣೆ : ಇಂದು ಭಾರತೀಯ ಕ್ರಿಕೆಟ್ ತಂಡ 200 ಅಂಕಗಳಿಗೆ ತನ್ನ ಆಟವನ್ನು ನಿಲ್ಲಿಸಿತು.

ಸಮಾನಾರ್ಥಕ : ನಿಂತುಹೋಗು

किसी सीमा तक ही रह जाना या आगे न बढ़ना (विशेषकर किसी प्रतियोगिता आदि में)।

आज भारतीय क्रिकेट टीम 200 के अंदर ही सिमट गई।
सिमटना

ಅರ್ಥ : ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ

ಉದಾಹರಣೆ : ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು.

ಸಮಾನಾರ್ಥಕ : ಅಡಚಣೆ ಮಾಡು, ಅಡ್ಡಗಟ್ಟು, ತಡೆಯೊಡ್ಡು

किसी बनते काम को गोपनीय ढंग से रोकना।

राजवीर तारपीडो करता है।
टॉरपीडो करना, तारपीडो करना

ಅರ್ಥ : ಹಿಂದಿನಿಂದ ನಡೆದುಕೊಂಡು ಬಂದ ಪದ್ದತಿಯನ್ನು ನಿಲ್ಲಿಸುವ ಪ್ರಕ್ರಿಯೆ

ಉದಾಹರಣೆ : ರಾಜ ರಾಮ್ ಮೋಹನ್ ರಾಯ್ ಅವರು ಸತಿ ಪದ್ದತಿಯನ್ನು ನಿಷೇದಿಸಿದರು

ಸಮಾನಾರ್ಥಕ : ನಿಷೇದಿಸು, ರದ್ದು ಮಾಡು

चली आ रही बात आदि को बंद करना।

राजा राम मोहन राय ने सती प्रथा को रोका।
रोकना

Terminate.

She interrupted her pregnancy.
Break a lucky streak.
Break the cycle of poverty.
break, interrupt

ಅರ್ಥ : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ

ಉದಾಹರಣೆ : ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.

ಸಮಾನಾರ್ಥಕ : ಅಂತ್ಯಗೊಳಿಸು, ಮುಗಿಸು, ಸಮಾಪ್ತಿಗೊಳಿಸು

प्रथा आदि का अंत करना।

हमें हमारे समाज से दहेज प्रथा उठाना है।
उठाना, दूर करना, बंद करना, समाप्त करना, हटाना

Put an end to.

Lift a ban.
Raise a siege.
lift, raise

ಅರ್ಥ : ಕೊಡುವುದಿಲ್ಲ

ಉದಾಹರಣೆ : ಸರ್ಕಾರ ಪ್ರವಾಸಿ ಭತ್ಯೆಯನ್ನು ನಿಲ್ಲಿಸಿದೆ.

ಸಮಾನಾರ್ಥಕ : ಕೊಡದೆಯಿರು, ತಡೆಹಿಡಿ

न देना।

सरकार ने यात्रा भत्ता रोक दिया है।
रोकना

ಅರ್ಥ : ನಿಶ್ಚಯಿಸಿದ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಡಿಸೆಂಬರ್ ನಲ್ಲಿ ನಡೆಯಬೇಕಾದ ಯಾತ್ರೆಯನ್ನು ಬೇಸಿಗೆ ಮುಗಿಯುವ ವರೆಗೂ ಸ್ಥಗಿತಗೊಳ್ಳಲ್ಲಾಗಿದೆ.

ಸಮಾನಾರ್ಥಕ : ನಿಂತು ಹೋಗು, ಸ್ಥಗಿತಗೊಳಿಸು

निश्चित समय से आगे का समय नियत होना।

दिसम्बर की यात्रा अब गर्मी की छुट्टियों तक टल गई है।
टरना, टलना, मुलतवी होना, स्थगित होना

ಅರ್ಥ : ಯಾವುದಾದರು ಜಾಗಕ್ಕೆ ತಲುಪಿಸು

ಉದಾಹರಣೆ : ಡ್ರೈವರ್ ಗಾಡಿಯನ್ನು ಬಸ್ ಸ್ಟ್ಯಾಂಡಿಗೆ ತುಂದು ನಿಲ್ಲಿಸು

ಸಮಾನಾರ್ಥಕ : ತಲುಪು

किसी जगह पहुँचाना।

ड्राइवर ने गाड़ी को बस स्टैंड पर लगा दिया।
लगाना

ಅರ್ಥ : ಯಾವುದೋ ಒಂದರ ಆಧಾರದ ಮೇಲೆ ನಿಂತಿರುವ ಪ್ರಕ್ರಿಯೆ

ಉದಾಹರಣೆ : ಈ ಕಂಬಗಳ ಆಸರೆಯಿಂದ ಮೇಲ್ಛಾವಣಿಯನ್ನು ನಿಲ್ಲಿಸಿದೆ.

ಸಮಾನಾರ್ಥಕ : ತಡೆಹಿಡಿ, ತಡೆಹಿಡಿದು ನಿಲ್ಲಿಸು, ಹಿಡಿದು ನಿಲ್ಲಿಸು

किसी सहारे पर रुका रहना या स्थित होना।

इन खंभों के सहारे यह छत सँभली है।
अवलंबना, अवलम्बना, उठँगना, उठंगना, उढ़कना, उढ़ुकना, टिकना, टेकना, ठहरना, सँभलना, संभलना, सम्हलना, सहारा लेना

Stop or halt.

Please stay the bloodshed!.
delay, detain, stay

ಅರ್ಥ : ತಡ ತಡೆದು ಮಾತನಾಡುವ ಕ್ರಿಯೆ

ಉದಾಹರಣೆ : ಪುಸ್ತಕ ಓದುವಾಗ ಅವನು ನಿಲ್ಲಿಸಿ ನಿಲ್ಲಿಸಿ ಓದುತ್ತಿದ್ದನು.

ಸಮಾನಾರ್ಥಕ : ತಾಳು, ನಿಲ್ಲು

बोलते-बोलते रुकना।

किताब पढ़ते समय वह बहुत अटकता है।
अटकना

Interrupt temporarily an activity before continuing.

The speaker paused.
hesitate, pause