ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಗಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಮುಗಿಸು   ಕ್ರಿಯಾಪದ

ಅರ್ಥ : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು

ಉದಾಹರಣೆ : ಮೊದಲು ಈ ಕೆಲಸವನ್ನು ಮುಗಿಸು.

ಸಮಾನಾರ್ಥಕ : ಪೂರ್ಣ ಮಾಡು, ಪೂರ್ಣಗೊಳಿಸು, ಪೂರ್ತಿ ಮಾಡು, ಸಮಾಪ್ತಿ ಮಾಡು, ಸಮಾಪ್ತಿಗೊಳಿಸು

किसी काम या वस्तु आदि का अंत करना।

पहले यह काम खत्म करो।
उसने एक घंटे में दस किलोमीटर की दूरी तय की।
अमरीका ने वीसा का विवाद दूर किया।
किनारे लगाना, खतम करना, खत्म करना, ठिकाने लगाना, तय करना, तै करना, दूर करना, पचाना, पूरा करना, पूर्ण करना, समाप्त करना, हटाना

Bring to an end or halt.

She ended their friendship when she found out that he had once been convicted of a crime.
The attack on Poland terminated the relatively peaceful period after WW I.
end, terminate

ಅರ್ಥ : ಯಾವುದೋ ಒಂದರ ಬಗ್ಗೆ ನಿರ್ಣಯ ಅಥವಾ ತೀರ್ಮಾನ ಮಾಡುವ ಪ್ರಕ್ರಿಯೆ

ಉದಾಹರಣೆ : ಸರ್ಕಾರದ ವ್ಯವಹಾರಗಳು ತುಂಬಾ ಕಷ್ಟದಿಂದ ಮಾಡಿ ಮುಗಿಸುತ್ತಾರೆ.

निर्णित या तय होना।

सरकारी मामले बड़ी मुश्किल से निपटते हैं।
निपटना, निबटना

Reach a conclusion after a discussion or deliberation.

conclude, resolve

ಅರ್ಥ : ಯಾವುದಾದರು ಮಾತನ್ನು ನಿರ್ಣಯಿಸು ಅಥವಾ ನಿರ್ಣಯ ಮಾಡು

ಉದಾಹರಣೆ : ಅಜ್ಜನು ಜಗಳನ್ನು ಮುಗಿಸಿದರು.

ಸಮಾನಾರ್ಥಕ : ಪೂರ್ಣಗೊಳಿಸು, ಪೂರ್ಣಮಾಡು

किसी बात आदि को तय करना या उसका निर्णय करना।

दादाजी झगड़ा निपटा रहे हैं।
निपटाना, निपटारा करना, निबटाना, फरियाना, समाधान करना, सुलझाना

ಅರ್ಥ : ಒಳಗಿನ ವಸ್ತುವನ್ನು ಅಲ್ಲಾಡಿಸಿ ಹೊರಗೆ ತೆಗೆದು ಖಾಲಿಮಾಡುವ ಪ್ರಕ್ರಿಯೆ

ಉದಾಹರಣೆ : ಮಗು ಚಾಕಲೆಟನ ಡಬ್ಬವನ್ನು ಖಾಲಿಮಾಡುತ್ತಿದೆ.

ಸಮಾನಾರ್ಥಕ : ಖಾಲಿಮಾಡು, ಬರಿದುಮಾಡು

अंदर की चीज हिला-डुलाकर बाहर निकालना।

बच्चा चॉकलेट का डिब्बा खँगाल रहा है।
खँगारना, खँगालना, खँघारना, खंगारना, खंगालना, खंघारना

ಅರ್ಥ : ಯಾವುದಾದರೂ ಕೆಲಸ ಪೂರ್ಣವಾಗುವ ಕ್ರಿಯೆ

ಉದಾಹರಣೆ : ಅವನು ತನಗೆ ಸಿಕ್ಕ ಜವಾಬ್ದಾರಿಯುತ ಕೆಲಸ ಚೆನ್ನಾಗಿ ಪೂರೈಸಿದ

ಸಮಾನಾರ್ಥಕ : ಪೂರೈಸು, ಮುಕ್ತಾಯಗೊಳಿಸು, ಸಮಾಪ್ತಿಮಾಡು

किसी कार्य आदि का पूर्ण होना।

लड़की की शादी अच्छे से निपट गई।
अंत होना, खतम होना, खत्म होना, ख़तम होना, ख़त्म होना, निपटना, निबटना, भुगतना, समाप्त होना

Come to a close.

The concert closed with a nocturne by Chopin.
close, conclude

ಅರ್ಥ : ಯಾವುದೋ ಒಂದು ಪದ್ಧತಿಯನ್ನು ಮುಗಿಸು ಅಥವಾ ಇಲ್ಲದಂತೆ ಮಾಡಲು ಉತ್ತೇಜಿಸುವ ಪ್ರಕ್ರಿಯೆ

ಉದಾಹರಣೆ : ಸ್ವಾಮೀಜಿ ಅವರ ಸಿಹಿ ನೀಡುವ ಮೂಲಕ ಎಲ್ಲಾರು ಉಪವಾಸವನ್ನು ಮುಗಿಸಿದರು.

खतम करवाना या ना रहने देने में प्रवृत्त करना।

स्वामीजी ने सबका अनशन तुड़वाया।
टोरवाना, तुड़वाना, तुड़ाना, तोड़वाना, तोरवाना

Cause to work.

He is working his servants hard.
put to work, work

ಅರ್ಥ : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ

ಉದಾಹರಣೆ : ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.

ಸಮಾನಾರ್ಥಕ : ಅಂತ್ಯಗೊಳಿಸು, ನಿಲ್ಲಿಸು, ಸಮಾಪ್ತಿಗೊಳಿಸು

प्रथा आदि का अंत करना।

हमें हमारे समाज से दहेज प्रथा उठाना है।
उठाना, दूर करना, बंद करना, समाप्त करना, हटाना

Put an end to.

Lift a ban.
Raise a siege.
lift, raise

ಅರ್ಥ : ಉಪವಾಸ ಕೊನೆಗೊಂಡ ನಂತರ ಯಾವುದೋ ತಿನ್ನುವ ವಸ್ತುವನ್ನು ಬಾಯಿಗೆ ಹಾಕುವ ಪ್ರಕ್ರಿಯೆ

ಉದಾಹರಣೆ : ಅಜ್ಜನು ಏಕಾದಶಿ ಉಪವಾಸವನ್ನು ತುಳಸಿ ಎಲೆ ತಿನ್ನುವ ಮೂಲಕ ಮುಗಿಸುತ್ತಾರೆ.

ಸಮಾನಾರ್ಥಕ : ಕೊನೆಗೊಳ್ಳು

उपवास आदि की समाप्ति पर किसी खाद्यवस्तु को मुँह में डालना।

दादाजी एकादशी का व्रत तुलसी के पत्ते से खोलते हैं।
उसने अपना अनशन तोड़ दिया।
खोलना, टोरना, तोड़ना, तोरना

ಅರ್ಥ : ಯಾವುದಾದರು ಕಾರ್ಯವನ್ನು ಉಳಿಸದೇ ಇರುವುದು

ಉದಾಹರಣೆ : ಏನು ನೀವು ಊಟವನ್ನು ತಿಂದು ಮುಗಿಸಿದಿರಾ.

ಸಮಾನಾರ್ಥಕ : ತೀರಿಸು, ಪೂರೈಸು, ಸಮಾಪ್ತಿಗೊಳಿಸು

किसी कार्य का बाक़ी न रहना।

क्या आप खाना खा चुके।
चुकना

Come or bring to a finish or an end.

He finished the dishes.
She completed the requirements for her Master's Degree.
The fastest runner finished the race in just over 2 hours; others finished in over 4 hours.
complete, finish