ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊನೆಗೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ಕೊನೆಗೊಳ್ಳು   ನಾಮಪದ

ಅರ್ಥ : ಯಾವುದೇ ಕಾರ್ಯದ ಕೊನೆಯ ಹಂತ

ಉದಾಹರಣೆ : ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ದೊಡ್ದ ದೊಡ್ಡ ವಿದ್ವಾಂಸರು ಬಂದಿದ್ದಾರೆ.

ಸಮಾನಾರ್ಥಕ : ಮುಕ್ತಾಯ, ಸಮಾಪ್ತಿ, ಸಮಾರೋಪ

किसी कार्य आदि की समाप्ति।

इस सम्मेलन के समापन समारोह में बड़े-बड़े विद्वान भाग ले रहे हैं।
समापन

A concluding action.

closing, completion, culmination, mop up, windup

ಕೊನೆಗೊಳ್ಳು   ಕ್ರಿಯಾಪದ

ಅರ್ಥ : ಉಪವಾಸ ಕೊನೆಗೊಂಡ ನಂತರ ಯಾವುದೋ ತಿನ್ನುವ ವಸ್ತುವನ್ನು ಬಾಯಿಗೆ ಹಾಕುವ ಪ್ರಕ್ರಿಯೆ

ಉದಾಹರಣೆ : ಅಜ್ಜನು ಏಕಾದಶಿ ಉಪವಾಸವನ್ನು ತುಳಸಿ ಎಲೆ ತಿನ್ನುವ ಮೂಲಕ ಮುಗಿಸುತ್ತಾರೆ.

ಸಮಾನಾರ್ಥಕ : ಮುಗಿಸು

उपवास आदि की समाप्ति पर किसी खाद्यवस्तु को मुँह में डालना।

दादाजी एकादशी का व्रत तुलसी के पत्ते से खोलते हैं।
उसने अपना अनशन तोड़ दिया।
खोलना, टोरना, तोड़ना, तोरना