ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೂರೈಸು ಪದದ ಅರ್ಥ ಮತ್ತು ಉದಾಹರಣೆಗಳು.

ಪೂರೈಸು   ಕ್ರಿಯಾಪದ

ಅರ್ಥ : ಯಾವುದಾದರೂ ಕೆಲಸ ಪೂರ್ಣವಾಗುವ ಕ್ರಿಯೆ

ಉದಾಹರಣೆ : ಅವನು ತನಗೆ ಸಿಕ್ಕ ಜವಾಬ್ದಾರಿಯುತ ಕೆಲಸ ಚೆನ್ನಾಗಿ ಪೂರೈಸಿದ

ಸಮಾನಾರ್ಥಕ : ಮುಕ್ತಾಯಗೊಳಿಸು, ಮುಗಿಸು, ಸಮಾಪ್ತಿಮಾಡು

किसी कार्य आदि का पूर्ण होना।

लड़की की शादी अच्छे से निपट गई।
अंत होना, खतम होना, खत्म होना, ख़तम होना, ख़त्म होना, निपटना, निबटना, भुगतना, समाप्त होना

Come to a close.

The concert closed with a nocturne by Chopin.
close, conclude

ಅರ್ಥ : ಯಾವುದಾದರು ಕಾರ್ಯವನ್ನು ಉಳಿಸದೇ ಇರುವುದು

ಉದಾಹರಣೆ : ಏನು ನೀವು ಊಟವನ್ನು ತಿಂದು ಮುಗಿಸಿದಿರಾ.

ಸಮಾನಾರ್ಥಕ : ತೀರಿಸು, ಮುಗಿಸು, ಸಮಾಪ್ತಿಗೊಳಿಸು

किसी कार्य का बाक़ी न रहना।

क्या आप खाना खा चुके।
चुकना

Come or bring to a finish or an end.

He finished the dishes.
She completed the requirements for her Master's Degree.
The fastest runner finished the race in just over 2 hours; others finished in over 4 hours.
complete, finish