ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೂರ್ಣಗೊಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಪೂರ್ಣಗೊಳಿಸು   ಕ್ರಿಯಾಪದ

ಅರ್ಥ : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು

ಉದಾಹರಣೆ : ಮೊದಲು ಈ ಕೆಲಸವನ್ನು ಮುಗಿಸು.

ಸಮಾನಾರ್ಥಕ : ಪೂರ್ಣ ಮಾಡು, ಪೂರ್ತಿ ಮಾಡು, ಮುಗಿಸು, ಸಮಾಪ್ತಿ ಮಾಡು, ಸಮಾಪ್ತಿಗೊಳಿಸು

किसी काम या वस्तु आदि का अंत करना।

पहले यह काम खत्म करो।
उसने एक घंटे में दस किलोमीटर की दूरी तय की।
अमरीका ने वीसा का विवाद दूर किया।
किनारे लगाना, खतम करना, खत्म करना, ठिकाने लगाना, तय करना, तै करना, दूर करना, पचाना, पूरा करना, पूर्ण करना, समाप्त करना, हटाना

Bring to an end or halt.

She ended their friendship when she found out that he had once been convicted of a crime.
The attack on Poland terminated the relatively peaceful period after WW I.
end, terminate

ಅರ್ಥ : ಯಾವುದಾದರು ಮಾತನ್ನು ನಿರ್ಣಯಿಸು ಅಥವಾ ನಿರ್ಣಯ ಮಾಡು

ಉದಾಹರಣೆ : ಅಜ್ಜನು ಜಗಳನ್ನು ಮುಗಿಸಿದರು.

ಸಮಾನಾರ್ಥಕ : ಪೂರ್ಣಮಾಡು, ಮುಗಿಸು

किसी बात आदि को तय करना या उसका निर्णय करना।

दादाजी झगड़ा निपटा रहे हैं।
निपटाना, निपटारा करना, निबटाना, फरियाना, समाधान करना, सुलझाना