ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಡ್ಡಿಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಅಡ್ಡಿಮಾಡು   ನಾಮಪದ

ಅರ್ಥ : ತಡೆಗಟ್ಟುವ ಅಥವಾ ಅಡ್ಡಗಟ್ಟುವ ಕ್ರಿಯೆ

ಉದಾಹರಣೆ : ಸೈನಿಕರು ಶತ್ರುಗಳನ್ನು ಗಡಿಪ್ರದೇಶದ ಒಳಗೆ ಪ್ರವೇಶಿಸುವುದನ್ನು ತಡೆಗಟ್ಟಿದರು.

ಸಮಾನಾರ್ಥಕ : ಅಟ್ಟಗಟ್ಟು, ಅಟ್ಟಗಟ್ಟುವುದು, ಅಡ್ಡಿಮಾಡುವುದು, ತಡೆಗಟ್ಟುವುದು, ತಡೆಯುವುದು, ನಿಲ್ಲಿಸು, ನಿಲ್ಲಿಸುವುದು

रोकने की क्रिया।

सैनिक शत्रुओं को सीमा के अंदर प्रवेश करने से रोकने में सफल रहे।
रोकना

The act of stopping something.

The third baseman made some remarkable stops.
His stoppage of the flow resulted in a flood.
stop, stoppage

ಅಡ್ಡಿಮಾಡು   ಕ್ರಿಯಾಪದ

ಅರ್ಥ : ಬಂಧನಗೊಳಿಸುವುದು ಅಥವಾ ನಿರ್ಭಂದವನ್ನು ಹೇರುವುದು

ಉದಾಹರಣೆ : ತಾಯಿಯು ಮಕ್ಕಳು ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಡೆದಳು.

ಸಮಾನಾರ್ಥಕ : ತಡೆ, ನಿರೋಧಿಸು, ನಿರ್ಭಂದಿಸು, ನಿಲ್ಲಿಸು, ನಿಷೇಧಿಸು

पाबंदी लगाना।

माँ ने बच्चे को धूप में बाहर जाने से रोका।
अवारना, मना करना, रोकना

Command against.

I forbid you to call me late at night.
Mother vetoed the trip to the chocolate store.
Dad nixed our plans.
disallow, forbid, interdict, nix, prohibit, proscribe, veto