ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಚ್ಚು ಪದದ ಅರ್ಥ ಮತ್ತು ಉದಾಹರಣೆಗಳು.

ಮುಚ್ಚು   ನಾಮಪದ

ಅರ್ಥ : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ

ಉದಾಹರಣೆ : ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.

ಸಮಾನಾರ್ಥಕ : ಅಡಗಿಸು, ಗುಪ್ತವಾಗಿಡು, ತೆರೆ, ಮರೆಮಾಡು, ಮುಸುಕು

ढकने या छिपाने की क्रिया।

सहज स्वभाव का आच्छादन इतना सहज भी नहीं होता है।
अपदेश, अवगुंठन, अवगुण्ठन, अवच्छद, आच्छादन, आवेष्टन, छिपाना, ढकना, तोपना

The act of concealing the existence of something by obstructing the view of it.

The cover concealed their guns from enemy aircraft.
cover, covering, masking, screening

ಮುಚ್ಚು   ಕ್ರಿಯಾಪದ

ಅರ್ಥ : ಕಣ್ಣು ತಪ್ಪಿಸು ಅಥವಾ ಇನ್ನೊಬ್ಬರ ದೃಷ್ಟಿಯಿಂದ ತಪ್ಪಿಸುವುದು

ಉದಾಹರಣೆ : ನಾನು ರಾಣಿಯ ಪುಸ್ತಕವನ್ನು ಬಚ್ಚಿಟ್ಟೆ.

ಸಮಾನಾರ್ಥಕ : ಅಡಗಿಸು, ಅವಿಸಿಡು, ಅವಿಸು, ಗುಪ್ತವಾಗಿಡು, ಬಚ್ಚಿಡು, ಮರೆಮಾಡು

आँख से ओझल करना या दूसरों की दृष्टि से बचाना।

मैंने रानी की किताब छिपा दी।
गायब करना, छिपाना, छुपाना, लुकाना

Prevent from being seen or discovered.

Hide the money.
conceal, hide

ಅರ್ಥ : ಇಂತಹ ಸ್ಥಿತಿಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುವುದು

ಉದಾಹರಣೆ : ಗಲಾಟೆಯ ಕಾರಣದಿಂದಾಗಿ ಈ ಸಂಸ್ಥೆಯನ್ನು ಮುಚ್ಚಲಾಗಿದೆ.

ऐसी स्थिति में कराना कि जारी न रहे।

घोटाले के कारण इस संस्था को बंद करा दिया गया है।
बंद कराना, बन्द कराना

Cease to operate or cause to cease operating.

The owners decided to move and to close the factory.
My business closes every night at 8 P.M..
Close up the shop.
close, close down, close up, fold, shut down

ಅರ್ಥ : ಬಾಗಿಲನ್ನು ಮುಚ್ಚುವ ಪ್ರಕ್ರಿಯೆ

ಉದಾಹರಣೆ : ಅವರು ಒಳಗೆ ಹೋಗುತ್ತಿದ್ದಾಗೆಯೇ ಬಾಗಿಲನ್ನು ಮುಚ್ಚಿದರು.

ಸಮಾನಾರ್ಥಕ : ಹಚ್ಚು

दरवाज़ा आदि बंद करना।

उसने भीतर जाते हुए दरवाज़ा उढ़का दिया।
उठँगाना, उठंगाना, उढ़काना, उढ़ुकाना, भिड़ाना, भीड़ना

ಅರ್ಥ : ಯಾವುದಾದರು ವಸ್ತು ಒಳಗಿನಿಂದ ಹೊರಗೆ ಅಥವಾ ಹೊರಗಿನಿಂದ ಒಳಗೆ ಹೋಗುವುದಕ್ಕೆ ಆಗದಂತೆ ಮಾಡುವಂತಹ ಕ್ರಿಯೆ

ಉದಾಹರಣೆ : ಪೊಲೀಸರು ಈ ರಸ್ತೆಯನ್ನು ಮುಚ್ಚಿದ್ದಾರೆ.

ಸಮಾನಾರ್ಥಕ : ತಡೆಗಟ್ಟು

ऐसी स्थिति में कराना जिससे कोई वस्तु अंदर से बाहर या बाहर से अंदर न जा सके या जिसका उपयोग न किया जा सके।

पुलिस ने यह रास्ता बंद करा दिया है।
बंद कराना, बन्द कराना, ब्लाक करा देना, ब्लाक कराना, ब्लॉक करा देना, ब्लॉक कराना

Render unsuitable for passage.

Block the way.
Barricade the streets.
Stop the busy road.
bar, barricade, block, block off, block up, blockade, stop

ಅರ್ಥ : ಅಡ್ಡಿ ಅಥವಾ ಅಡಚಣೆಯನ್ನು ಮಾಡು

ಉದಾಹರಣೆ : ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.

ಸಮಾನಾರ್ಥಕ : ಅಡಚಣೆ ಮಾಡು, ಅಡ್ಡಿ ಮಾಡು, ತಡೆ, ನಿಲ್ಲಿಸು

Stop from happening or developing.

Block his election.
Halt the process.
block, halt, kibosh, stop

ಅರ್ಥ : ಯಾವುದೇ ವಿಷವನ್ನು ಬೆಳೆಯುವುದಕ್ಕೆ ಬಿಡದಿರುವ ಕ್ರಿಯೆ

ಉದಾಹರಣೆ : ಕೊಲೆಯ ವಿಷಯವನ್ನು ನ್ಯಾಯಾಲಕ್ಕೆ ಹೋಗುವ ಮುನ್ನವೇ ಅದನ್ನು ಮುಚ್ಚಿಟ್ಟರು.

किसी बात को बढ़ने न देना।

ख़ून के मामले को अदालत में जाने से पहले ही दबाया गया।
दबाना

Suppress or crush completely.

Squelch any sign of dissent.
Quench a rebellion.
quell, quench, squelch

ಅರ್ಥ : ಇನ್ನೊಬ್ಬರ ಶರೀರ ಅಥವಾ ಶರೀರದ ಭಾಗವನ್ನು ವಸ್ತ್ರದಿಂದ ಮುಚ್ಚುವುದು

ಉದಾಹರಣೆ : ತಂದೆಯ ಮಲಗಿರುವ ಮಗುವಿಗೆ ಶಾಲನ್ನು ಹೊದಿಸಿದರು.

ಸಮಾನಾರ್ಥಕ : ಹೊದಿಸು

दूसरे के शरीर या शरीर के किसी भाग को वस्त्र आदि से ढाँपना।

पिता ने सोते हुए बच्चे को शाल ओढ़ाया।
उढ़ाना, ओढ़ाना

ಅರ್ಥ : ಜಾರಿಯಲ್ಲಿ ಇಲ್ಲದ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ತನ್ನ ಅಂಗಡಿಯನ್ನು ಮುಚ್ಚಿ ಬಿಟ್ಟನು.

जारी न रखना।

उसने अपनी दुकान बंद कर दी।
बंद करना, बन्द करना

Cease to operate or cause to cease operating.

The owners decided to move and to close the factory.
My business closes every night at 8 P.M..
Close up the shop.
close, close down, close up, fold, shut down

ಅರ್ಥ : ದ್ವಾರ,ಬಾಯಿ ಇತ್ಯಾದಿಗಳಿಗೆ ಏನನ್ನಾದರು ಅಡ್ಡವಿಟ್ಟು ಅದನ್ನು ಮುಚ್ಚುವ ಪ್ರಕ್ರಿಯೆ

ಉದಾಹರಣೆ : ಅವನು ಇಲಿಯ ಬಿಲವನ್ನು ಮುಚ್ಚುತ್ತಿದ್ದ.

ಸಮಾನಾರ್ಥಕ : ಬಂದು ಮಾಡು

द्वार, मुँह आदि पर कुछ रखकर उसे बन्द करना।

वह चूहे का बिल मूँद रहा है।
बंद करना, बन्द करना, मूँदना, मूंदना

ಅರ್ಥ : ಯಾವುದಾದರು ವಸ್ತುವನ್ನು ಮುಚ್ಚಿಡುವ ಅಥವಾ ಅಡಗಿಸಿಡುವ ಪ್ರಕ್ರಿಯೆ

ಉದಾಹರಣೆ : ಅಮ್ಮನು ಖಾದ್ಯ ಪದಾರ್ಥಗಳನ್ನು ಮುಚ್ಚಿಡುತ್ತಿದ್ದಾಳೆ.

ಸಮಾನಾರ್ಥಕ : ಅಡಗಿಸು, ಮುಚ್ಚಿಡು

इस प्रकार ऊपर डालना या फैलाना जिससे कोई वस्तु छिप जाय।

माँ खाद्य पदार्थों को ढँक रही है।
झाँपना, ढँकना, ढकना, ढपना, ढाँकना, ढाँपना, ढाकना, तोपना

Provide with a covering or cause to be covered.

Cover her face with a handkerchief.
Cover the child with a blanket.
Cover the grave with flowers.
cover

ಅರ್ಥ : ವಾದ್ಯದ ಬಾಯಿಗೆ ಚರ್ಮ ಮುಂತಾದವುಗಳನ್ನು ಮುಚ್ಚುವ ಪ್ರಕ್ರಿಯೆ

ಉದಾಹರಣೆ : ತಮಟೆಗೆ ಚರ್ಮವನ್ನು ಹೊದ್ದಿಸಲಾಗಿದೆ ನೀವು ಅದನ್ನು ತೆಗೆದುಕೊಂಡು ಹೋಗಬಹುದು.

ಸಮಾನಾರ್ಥಕ : ಹೊದ್ದಿಸು

बाजे के मुँह पर चमड़ा आदि लगना।

ढोलक पर चमड़ा चढ़ गया है आप उसे लेते जाइए।
चढ़ना, मढ़ना

ಅರ್ಥ : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು

ಉದಾಹರಣೆ : ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.

ಸಮಾನಾರ್ಥಕ : ಒತ್ತು, ಹಿಸುಕು, ಹೂಳು

ऊपर से इस प्रकार भार रखना, जिससे कोई चीज़ नीचे की ओर धँसे या इधर-उधर हट न सके।

पनीर का थक्का बनाने के लिए उसे कपड़े में बाँधकर बट्टे के नीचे दबाया है।
चाँपना, चापना, दबाना

Exert pressure or force to or upon.

He pressed down on the boards.
Press your thumb on this spot.
press

ಅರ್ಥ : ಹೊಂಡ ಹಳ್ಳ ಮುಂತಾದವುಗಳನ್ನು ಭರ್ತಿ ಮಾಡಿ ಸಮನಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ನಾನೆ ಈ ಗುಂಡಿಯನ್ನು ಮುಚ್ಚಬೇಕಾಗಿ ಬರುತ್ತದೆಂದು ಅನ್ನಿಸುತ್ತಿದೆ.

गड्ढे आदि को भरवाकर चौरस कराना।

लगता है यह गड्ढा मुझे ही पटवाना पड़ेगा।
पटवाना, पटाना

ಅರ್ಥ : ನೆರಳಿಗಾಗಿ ಯಾವುದಾದರು ಸ್ಥಾನದ ಮೇಲ್ಬಾಗದಲ್ಲಿ ಯಾವುದಾದರು ವಸ್ತ್ರವನ್ನು ಹೊದಿಸುವ ಅಥವಾ ಹಾಸುವ ಕ್ರಿಯೆ

ಉದಾಹರಣೆ : ಅವರು ವಿವಾಹಕ್ಕಾಗಿ ಚಪ್ಪರ ಅಥವಾ ಪೆಂಡಾಲನ್ನು ಹಾಸುತ್ತಿದ್ದಾರೆ.

ಸಮಾನಾರ್ಥಕ : ಹರವು, ಹಾಸು, ಹೊದಿಸು

छाया करने के लिए किसी स्थान से कुछ ऊपर कोई वस्त्र तानना या फैलाना।

वे विवाह पंडाल छा रहे हैं।
आच्छादित करना, छाना

ಅರ್ಥ : (ಕಣ್ಣುಗಳು) ಮುಚ್ಚು

ಉದಾಹರಣೆ : ಚಿಕ್ಕ ಮಕ್ಕಳು ಕಣ್ಣು ಮುಚ್ಚು ಆಡುವುದನ್ನು ನೋಡಿದರೆ ಆನಂದವಾಗುತ್ತದೆ.

(आँखें) मूँदना।

छोटा बच्चा खाट पर बैठे-बैटे आँखें मीच रहा है।
मीचना

Briefly shut the eyes.

The TV announcer never seems to blink.
blink, nictate, nictitate, wink

ಅರ್ಥ : ಹೊದಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ಉದಾಹರಣೆ : ರೋಗಿಗೆ ಹೊದಿಕೆಯನ್ನು ಹೊದಿಸುವಂತೆ ವೈದ್ಯರು ದಾದಿಗೆ ಹೇಳಿದರು.

ಸಮಾನಾರ್ಥಕ : ಹೊದಿಸು

ओढ़ाने का काम किसी और से कराना।

डाक्टर ने नर्स से रोगी को ओढ़ना ओढ़वाया।
ओढ़वाना

ಅರ್ಥ : ಯಾವುದೋ ಒಂದು ವಸ್ತು ಒಳಗಿನಿಂದ ಹೊರಗೆ ಅಥವಾ ಹೊರಗಿನಿಂದ ಒಳಗೆ ಹೋಗದಂತೆ ಮಾಡುವ ಅಥವಾ ಅದರ ಉಪಯೋಗವಾಗದಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ವಿದ್ಯಾರ್ಥಿ ನಿಲಯದ ಮುಖ್ಯ ಬಾಗಿಲನ್ನು ಎಂಟು ಗಂಟೆಗೆ ಮುಚ್ಚಿಬಿಡುತ್ತಾರೆ.

ಸಮಾನಾರ್ಥಕ : ಬಂದು ಮಾಡು, ಹಾಕು

ऐसी स्थिति में करना जिससे कोई वस्तु अंदर से बाहर या बाहर से अंदर न जा सके या जिसका उपयोग न किया जा सके।

छात्रावास का मुख्य द्वार आठ बजे ही बंद किया जाता है।
बंद करना, बन्द करना, ब्लाक कर देना, ब्लाक करना, ब्लॉक कर देना, ब्लॉक करना, लगा देना, लगाना

ಅರ್ಥ : ಕಣ್ಣು ದೃಷ್ಟಿಗೆ ಬೀಳದ ಹಾಗೆ ಎಲ್ಲೋ ಹೋಗುವ ಪ್ರಕ್ರಿಯೆ

ಉದಾಹರಣೆ : ಸೂರ್ಯ ಮೋಡದ ಒಳಗೆ ಮುಚ್ಚಿ ಹೋದ.

ಸಮಾನಾರ್ಥಕ : ಮರೆಯಾಗು, ಮಾಯವಾಗು, ಮುಚ್ಚಿಟುಕೊ

आँखों से ओझल होना।

सूर्य बादल में छिप गया।
ग़ायब होना, गायब होना, छिपना, छुपना, लुकाना

ಅರ್ಥ : ನೆರಳಿಗಾಗಿ ಯಾವುದಾದರು ಗುಡಿಸಲು ಅಥವಾ ಸ್ಥಾನದ ಮೇಲೆ ಚಪ್ಪರವನ್ನು ಹೊದಿಸುವ ಕ್ರಿಯೆ

ಉದಾಹರಣೆ : ರೈತನು ತನ್ನ ಗುಡಿಸಲಿಗೆ ಚಪ್ಪರವನ್ನು ಹೊದಿಸುತ್ತಿದ್ದಾನೆ.

ಸಮಾನಾರ್ಥಕ : ಹರವು, ಹಾಸು, ಹೊದಿಸು

छाया के लिए किसी स्थान पर कोई आवरण डालकर या कोई रचना खड़ी कर उसे ढकना।

किसान अपनी झोपड़ी का छाजन छा रहा है।
आच्छादित करना, छाना